ಕೊಲಂಬಿಯಾ ಜೋಡಿಗೆ ಯುಎಸ್ ಪುರುಷರ ಡಬಲ್ಸ್ ಕಿರೀಟ
 ನ್ಯೂಯಾರ್ಕ್, ಸೆ 7:  ಜ್ಯೂನ್ ಸೆಬಾಸ್ಟಿಯನ್ ಕಬಲ್ ಹಾಗೂ ರಾಬರ್ಟ್  ಫರಾಹ್ ಕೊಲಂಬಿಯಾ ಜೋಡಿಯು ಇಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಮಹತ್ವದ ಟೆನಿಸ್ ಟೂನರ್ಿ...
September 07, 01:56 PM   |   By Admin
ಸ್ಮಿತ್-ಕೊಹ್ಲಿ ಬಗ್ಗೆ ಸ್ಪಿನ್ ದಂತಕತೆ ಶೇನ್ವಾರ್ನ್ ಹೇಳಿದ್ದೇನು ?
ನವದೆಹಲಿ, ಸೆ 6:   ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ಶಿಕ್ಷೆ ಅನುಭವಿಸಿದ  ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ ಸ್ಟೀವನ್ ಸ್ಮಿತ್ ಅದ್ಭುತ ಬ್ಯಾಟಿಂಗ...
September 06, 02:54 PM   |   By Admin
ಮಹಿಳಾ ಟಿ-20 ವಿಶ್ವಕಪ್ಗೆ ಅರ್ಹತೆ ಪಡೆದ ಥಾಯ್ಲೆಂಡ್-ಬಾಂಗ್ಲಾದೇಶ
ದುಬೈ, ಸೆ 6:     ಥಾಯ್ಲೆಂಡ್ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ತಂಡಗಳು ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ-20 ಮಹಿಳಾ ವಿಶ್ವಕಪ್ಗೆ ಅರ್ಹತೆ ಪಡೆಯುವ...
September 06, 02:48 PM   |   By Admin
ಟೆಸ್ಟ್ ಕ್ರಿಕೆಟ್ಗೆ ಮೊಹಮ್ಮದ್ ನಬಿ ವಿದಾಯ
 ಚಿತ್ತಗಾಂಗ್, ಸೆ 6:      ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಆಲ್ರೌಂಡರ್ ಮೊಹಮ್ಮದ್ ನಬಿ ಅವರು ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದ ...
September 06, 02:44 PM   |   By Admin
ಯುಎಸ್ ಓಪನ್: ಫೈನಲ್ನಲ್ಲಿ ಬಿಯಾಂಕ-ಸೆರೇನಾ ಮುಖಾಮುಖಿ
 ನ್ಯೂಯಾರ್ಕ್, ಸೆ 6:    ಯುವ ಆಟಗಾರ್ತಿ ಬಿಯಾಂಕ ಆ್ಯಂಡ್ರೀಸ್ಕು ಅವರು ಇಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಟೆನಿಸ್ ಟೂರ್ನಿಯ ಫೈನಲ್ಗೆ ಪ್ರವೇಶ ಮಾಡಿದ...
September 06, 02:40 PM   |   By Admin
ಹಾಕಿ ಪುರುಷರ ರಾಷ್ಟ್ರೀಯ ಶಿಬಿರಕ್ಕೆ 33 ಸಂಭಾವ್ಯರ ಪಟ್ಟಿ ಬಿಡುಗಡೆ
ನವದೆಹಲಿ, ಆ 31      ಒಲಿಂಪಿಕ್ಸ್ ಅರ್ಹತೆ ಹಾಗೂ ಬೆಲ್ಜಿಯಂ ಪ್ರವಾಸದ ಪೂರ್ವ ತಯಾರಿ ಅಂಗವಾಗಿ ಸೆ.2 ರಿಂದ ಆರಂಭವಾಗುವ ರಾಷ್ಟ್ರೀಯ ಹಿರಿಯ ಪುರುಷರ ಹಾಕಿ ಶಿಬ...
August 31, 02:38 PM   |   By Admin
ಮಹಿಪಾಲ್ ಅರ್ಧ ಶತಕ: ಉತ್ತಮ ಮೊತ್ತದತ್ತ ಭಾರತ ರೆಡ್
ಬೆಂಗಳೂರು, ಆ 31      ಮಯಾಂಕ್ ಅರ್ಗ್ವಾಲ್ (90 ರನ್ ) ಹಾಗೂ ಮಹಿಪಾಲ್ ಲೊಮ್ರೊರ್ (40 ರನ್) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ರೆಡ್ ತಂಡ ದುಲೀಪ್...
August 31, 02:29 PM   |   By Admin
ಪದಾರ್ಪಣೆ ಪಂದ್ಯದಲ್ಲೇ ವಿಶಿಷ್ಠ ದಾಖಲೆ ಬರೆದ ರಹಕೀಮ್ ಕಾರ್ನವಾಲ್
ಜಮೈಕಾ, ಆ 31          ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಪಂದ್ಯದಲ್ಲೇ ವೆಸ್ಟ್ ಇಂಡೀಸ್ ತಂಡದ ಆಫ್-ಸ್ಪಿನ್ ಆಲ್ರೌಂಡರ್ ರಹಕೀಮ್ ಕಾರ್ನವಾಲ್ ವಿಶಿಷ್...
August 31, 02:20 PM   |   By Admin
ಮೊದಲ ದಿನದ ಅಂತ್ಯಕ್ಕೆ ನಾವು ಸುಭದ್ರ ಸ್ಥಿತಿಯಲ್ಲಿದ್ದೇವೆ: ಮಯಾಂಕ್
ಜಮೈಕಾ, ಆ 31      ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ ಆರಂಭಿಕ ಬ್ಯಾಟ್ಸ್ಮನ್ ಮಯಾಂಕ್ ಅರ್ಗವಾಲ್ ಅವರು ಮೊದಲನೇ ದಿನ ಅಂತ್...
August 31, 02:13 PM   |   By Admin
ಸಿಂಧು ರಾಷ್ಟ್ರದ ಹೆಮ್ಮೆ: ಉಪರಾಷ್ಟ್ರಪತಿ
 ಹೈದರಾಬಾದ್, ಆಗಸ್ಟ್ 31:    ಏಸ್ ಶಟ್ಲರ್ ಪಿ.ವಿ.ಸಿಂಧು ರಾಷ್ಟ್ರದ ಹೆಮ್ಮೆ ಮತ್ತು ಅವರಂತಹ ಕ್ರೀಡಾಪಟುಗಳು ಯುವಕರಿಗೆ ಆದರ್ಶಪ್ರಾಯ ಎಂದು ಉಪ ರಾಷ್ಟ್ರಪತಿ ಎಂ.ವೆ...
August 31, 02:13 PM   |   By Admin

ಇತ್ತೀಚಿನ ಸುದ್ದಿ