ಇಶಾಂತ್ ಶರ್ಮಾ ಮಾರಕ ದಾಳಿ: ಹಿನ್ನಡೆ ಭೀತಿಯಲ್ಲಿ ವೆಸ್ಟ್ ಇಂಡೀಸ್
ಅಂಟಿಗುವಾ, ಆ 24     ಇಶಾಂತ್ ಶರ್ಮಾ (42 ಕ್ಕೆ 2) ಅವರ ಮಾರಕ ದಾಳಿಗೆ ನಲುಗಿದ ವೆಸ್ಟ್ ಇಂಡೀಸ್ ತಂಡ ಮೊದಲನೇ ಟಸ್ಟ್ ಪ್ರಥಮ ಇನಿಂಗ್ಸ್ನಲ್ಲಿ ಭಾರತದ ವಿರುದ್...
August 24, 02:18 PM   |   By Admin
ರೋಹಿತ್ ಶರ್ಮಾಗೆ ಟೆಸ್ಟ್ನಲ್ಲೂ ಆರಂಭಿಕ ಸ್ಥಾನ ನೀಡಿ: ದಾದಾ ಸಲಹೆ
ಮುಂಬೈ,ಆ 22          ನಿಗದತಿ ಓವರ್ಗಳ ಮಾದರಿಯಲ್ಲಿ ಆರಂಭಿಕ ಬ್ಯಾಟ್ಸ್ಮನ್ ಆಗಿ ಯಶಸ್ವಿಯಾಗಿರುವ ರೋಹಿತ್ ಶರ್ಮಾ ಅವರನ್ನೇ ಟೆಸ್ಟ್ ಮಾದರಿಯಲ್ಲೂ...
August 22, 02:40 PM   |   By Admin
ಸೆರೇನಾ ಸಹೋದರಿಯರ ಪಂದ್ಯಕ್ಕೆ ಕಾರ್ಲೋಸ್ ಅಂಪೈರ್ ಸೇವೆ ಇಲ್ಲ
ಅಟ್ಲಾಂಟಾ, ಆ 22        ಮುಂಬರುವ ಯುಎಸ್ ಓಪನ್ ಟೂರ್ನಿಯಲ್ಲಿ ಅಮೆರಿಕದ ಸೆರೇನಾ  ವಿಲಿಯಮ್ಸ್ ಹಾಗೂ ವಿನಸ್ ವಿಲಿಯಮ್ಸ್ ಅವರ ಪಂದ್ಯಗಳಲ್ಲಿ ಕಾರ್ಲೋಸ್ ...
August 22, 02:37 PM   |   By Admin
ಮೊದಲ ಪಂದ್ಯದಿಂದ ಕಿಮೋ ಪಾಲ್ ಔಟ್: ಕಮಿನ್ಸ್ ಇನ್
ಅಂಟಿಗುವಾ, ಆ 22      ಗಾಯಕ್ಕೆ ತುತ್ತಾಗಿರುವ ವೆಸ್ಟ್ ಇಂಡೀಸ್ ತಂಡದ ಆಲ್ರೌಂಡರ್ ಕಿಮೋ ಪಾಲ್ ಅವರು ಭಾರತದ ವಿರುದ್ಧ ಇಂದಿನಿಂದ ಆರಂಭವಾಗುವ ಮೊದಲನೇ ಟೆಸ್ಟ್ ಪಂದ್...
August 22, 02:31 PM   |   By Admin
ಯುಎಸ್ ಓಪನ್: ಅಗ್ರ ಸ್ಥಾನ ಅಲಂಕರಿಸಿದ ಜೊಕೊವಿಚ್, ಒಸಾಕ
ನ್ಯೂಯಾಕರ್್, ಆ 22            ಸೋಮವಾರದಿಂದ ಆರಂಭವಾಗುವ ಯುಎಸ್ ಓಪನ್ ಟೂರ್ನಿಯಲ್ಲಿಯೂ ವಿಶ್ವ ಅಗ್ರ ಕ್ರಮಾಂಕ ಹಾಗೂ ಮಾಜಿ ಚಾಂಪಿಯನ್ಗಳಾದ ನೊವಾ...
August 22, 02:29 PM   |   By Admin
ಹಾಕಿ ದಂತೆಕೆತೆಗೆ 'ಭಾರತ ರತ್ನ' ನೀಡುವಂತೆ ಪ್ರಧಾನಿಗೆ ಪತ್ರ
ಚಂಡೀಗಢ, ಆ 22      ಭಾರತದ ಹಾಕಿ ದಂತಕತೆ ಬಲ್ಬೀರ್ ಸಿಂಗ್ ಅವರಿಗೆ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ 'ಭಾರತ ರತ್ನ' ಗೌರವ ನೀಡಬೇಕೆಂದು ಪಂಜಾಬ್ ಮುಖ್ಯಮಂತ್...
August 22, 02:25 PM   |   By Admin
ವಿಶ್ವ ಚಾಂಪಿಯನ್ಶಿಪ್: ಪ್ರೀ ಕ್ವಾರ್ಟರ್ ಫೈನಲ್ ತಲುಪಿದ ಚೆನ್ ಲಾಂಗ್
ಬಸೆಲ್, ಸ್ವಿಜರ್ಲೆಂಡ್, ಆ 22              ಚೀನಾದ ಒಲಿಂಪಿಕ್ ಚಾಂಪಿಯನ್ ಚೆನ್ ಲಾಂಗ್ ಅವರು ಕಠಿಣ ಹೋರಾಟ ನಡೆಸಿ ಲೀ ಚೆಯುಕ್ ಯಿಯು ವಿರು...
August 22, 02:11 PM   |   By Admin
ಮೊದಲನೇ ಟೆಸ್ಟ್ ಪಂದ್ಯದಲ್ಲಿ ಪಾಂಟಿಂಗ್ ದಾಖಲೆ ಸರಿದೂಗಿಸುವರೆ ಕೊಹ್ಲಿ ?
ನಾರ್ಥ್ ಸೌಂಡ್, ಆ 21                ಈಗಾಗಲೇ ಹಲವು ದಾಖಲೆಗಳನ್ನು ಬರೆದು ಜಾಗತಿಕ ಕ್ರಿಕೆಟ್ನಲ್ಲಿ ಮುಂಚೂಣಿಯಲ್ಲಿರುವ ಭಾರತ...
August 21, 02:31 PM   |   By Admin
ಭಾರತ ಪುರುಷರ ಹಾಕಿ ತಂಡಕ್ಕೆ ಒಲಿಂಪಿಕ್ಸ್ ಟೆಸ್ಟ್ ಮುಕುಟ
 ಟೋಕಿಯೊ, ಆ 21        ಎಲ್ಲ ವಿಭಾಗಗಳಲ್ಲಿಯೂ ಅದ್ಭುತ ಪ್ರದರ್ಶನ ತೋರಿದ ಭಾರತ ಪುರುಷರ ಹಾಕಿ ತಂಡ ಇಲ್ಲಿ ನಡೆದ ಒಲಿಂಪಿಕ್ಸ್ ಟೆಸ್ಟ್ ಫೈನಲ್ ಪಂದ್ಯದಲ...
August 21, 02:28 PM   |   By Admin
ಎಟಿಪಿ ಚಾಲೆಂಜರ್: ಭಾರತದ ಸಸಿಕುಮಾರ್ ಮುಕುಂದ್ಗೆ ಸೋಲು
 ಚಡೀಗಢ, ಆ 21      ಭಾರತದ ಸಸಿಕುಮಾರ್ ಮುಕುಂದ್ ಅವರು ಇಟಲಿಯಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಎಸ್ಟೋನಿಯಾದ ಜುರ್ಗೆನ್ ಜೋಪ್ ಅ...
August 21, 02:21 PM   |   By Admin

ಇತ್ತೀಚಿನ ಸುದ್ದಿ