ಸತೀಶ್ ಜಾರಕಿಹೊಳಿ ವಿರುದ್ಧ ಪಿತೂರಿ: ಸುಜಾತಾ ಬೆಟಗೇರ
ಹುಕ್ಕೇರಿ ಸೆ.10: ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಯುತ್ತಿದ್ದು, ಅವರ ಏಳ್ಗೆಯನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಬೆಳಗಾವಿ ಜಿಲ್ಲಾ ...
September 10, 05:06 PM   |   By Admin
ಸಹಕಾರ ಸಂಘಕ್ಕೆ ರೂ1.20 ಕೋಟಿ ನಿವ್ವಳ ಲಾಭ
ಲೋಕದರ್ಶನ ವರದಿ    ಹುಕ್ಕೇರಿ  08:  ಬೆಳಗಾವಿ ಜಿಲ್ಲೆಯ ಭಾಗೇವಾಡಿ ತಾಲೂಕಿನ ಬೆಲ್ಲದ ಭಾಗೇವಾಡಿ ಶ್ರೀ ಆದಿನಾಥ ಮಲ್ಲಿಪರಸಪ್ಪ ಸೌಹಾರ್ದ ಸಹಕಾರಿ ಸಂಘವು...
September 08, 07:26 PM   |   By Admin
ಹುಕ್ಕೇರಿ: ದೇವಸ್ಥಾನದ ಪೂಜೆ ವಿಚಾರವಾಗಿ ವಿವಾದ; ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ಸಭೆ
ಲೋಕದರ್ಶನ ವರದಿ ಹುಕ್ಕೇರಿ .22: ಪಟ್ಟಣದ ಗ್ರಾಮ ದೇವತೆ ಲಕ್ಷ್ಮೀದೇವಿ ದೇವಸ್ಥಾನದ ಪೂಜೆ ವಿಚಾರವಾಗಿ ಎರಡು ಅರ್ಚಕರ ಕುಟುಂಬಗಳ ನಡುವೆ ನಡೆದ ವಾಗ್ವಾದದ ಹಿನ್ನೆಲೆಯಲ್ಲಿ ತಹಶೀಲ್ದಾರ್ ...
August 22, 08:04 PM   |   By Admin
ಹೆಚ್‌.ಡಿ.ಪಿ. ಶಾಲಾ ವಿದ್ಯಾರ್ಥಿಗಳಿಂದ ಆಸರೆ ವೃದ್ಧಾಶ್ರಮದ ಹಿರಿಯರಿಗೆ ಸಿಹಿ ಹಂಚಿ ಆತ್ಮೀಯತೆ
ಹುಕ್ಕೇರಿ 20 : ಹಿಡಕಲ್ ಡ್ಯಾಂನ ಸಿ.ಇ.ಎಸ್‌. ವಿದ್ಯಾವರ್ಧಕ ಸಂಘದ ಹೆಚ್‌.ಡಿ.ಪಿ. ಶಾಲೆಯ ವಿದ್ಯಾರ್ಥಿಗಳು ಮಹಿಳಾ ಕಲ್ಯಾಣ ಸಂಸ್ಥೆಯ ಆಸರೆ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಹಿರಿಯ ನಾಗರ...
August 20, 06:18 PM   |   By Admin
ಹಿಡಕಲ್ ಡ್ಯಾಂನಲ್ಲಿ ಶಕ್ತಿ ಸದನ ಕೇಂದ್ರದಿಂದ ರಾಷ್ಟ್ರೇ​‍್ರಮದ ಸಂದೇಶ
ಹುಕ್ಕೇರಿ 14 : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಡ್ಯಾಂನಲ್ಲಿರುವ ಶಕ್ತಿ ಸದನ ಮಹಿಳಾ ಪುನರ್ವಸತಿ ಕೇಂದ್ರದಲ್ಲಿ, ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ವತಿಯಿಂದ ಭಾರತ ...
August 14, 05:00 PM   |   By Admin
ಮಹಾವೀರ ಮಲ್ಟಿಪರ​‍್ಪಸ ಸೌಹಾರ್ದ ಸಹಕಾರಿ ರಾಜ್ಯಮಟ್ಟಕ್ಕೆ ವಿಸ್ತರಣೆ
ಲೋಕದರ್ಶನ ವರದಿ ಹುಕ್ಕೇರಿ 07: ಸ್ಥಳೀಯ ಮಹಾವೀರ ಮಲ್ಟಿಪರಪಜ್ ಸೌಹಾರ್ದ ಸಹಕಾರಿ ಸಂಘ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಧರವಾಡ ಜಿಲ್ಲೆಯ ಹುಬ್ಬಳ್ಳಿ ಪಟ್ಟಣದಲ್ಲಿ ಶಾಖೆ ಪ್ರಾರಂ...
August 07, 07:17 PM   |   By Admin
ಅನ್ನಪೂರ್ಣೇಶ್ವರಿ ಯೋಜನೆಯಿಂದ ರೈತರಿಗೆ ನೀರಿನ ಆಶಾಕಿರಣ: ಪ್ರಕಾಶ್ ಹುಕ್ಕೇರಿ
ಹುಕ್ಕೇರಿ, ಆ. 4: ಈ ವರ್ಷ ಕಡಿಮೆ ಮಳೆಯ ಪರಿಣಾಮ ಚಿಕ್ಕೋಡಿ-ಸದಳಗಾ ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿತ್ತು. ಬೇಸಿಗೆಯಲ್ಲಿ ಕೃಷ್ಣಾ ನದಿಯ ನೀರಿನ ...
August 04, 06:11 PM   |   By Admin
ಹುಕ್ಕೇರಿ ಬಸ್ ನಿಲ್ದಾಣದಲ್ಲಿ ನೂತನ ಬಸ್‌ಗಳಿಗೆ ಚಾಲನೆ
ಲೋಕದರ್ಶನ ವರದಿ ಹುಕ್ಕೇರಿ  27: ಕ್ಷೇತ್ರದ ಜನರ ಸಾರಿಗೆ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹುಕ್ಕೇರಿ ವಿಧಾನಸಭಾ ಕ್ಷೇತ್ರಕ್ಕೆ ಇಂದು 2 ನೂತನ ಸಾರಿಗೆ ಬಸ್‌ಗಳ...
July 27, 06:27 PM   |   By Admin
ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ಸಹಕಾರ ಅಗತ್ಯ
ಲೋಕದರ್ಶನ ವರದಿ ಹುಕ್ಕೇರಿ 27 : ರೈತರ ಜೀವನಾಡಿ ತಾಲೂಕಿನ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಸಾಮರ್ಥ್ಯವನ್ನು ಹೆಚ್ಚಿಸಿದಾಗ ಮಾತ್ರ ರೈತರಿಗೆ ಆರ್ಥಿಕವಾಗಿ ನೆ...
July 27, 06:21 PM   |   By Admin
ಹುಕ್ಕೇರಿಯಲ್ಲಿ ನಗರೋತ್ಥಾನ ಕಾಮಗಾರಿಗಳ ಕಳಪೆ ಗುಣಮಟ್ಟದ ಆರೋಪ
ಲೋಕದರ್ಶನ ವರದಿ  ಹುಕ್ಕೇರಿ 17: ಜನರ ತೆರಿಗೆ ಹಣವನ್ನು ವ್ಯರ್ಥ ಮಾಡುತ್ತಾ ನಗರೋತ್ಥಾನ ಯೋಜನೆಯಡಿ ಕಳಪೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿ ಹುಕ್ಕೇರಿ ಪಟ...
July 17, 07:47 PM   |   By Admin

ಇತ್ತೀಚಿನ ಸುದ್ದಿ