ಟೆಸ್ಟ್ ಚಾಂಪಿಯನ್ಶಿಪ್: ಇಂಗ್ಲೆಂಡ್-ಆಸ್ಟ್ರೇಲಿಯಾಗೆ ತಲಾ 56 ಅಂಕ
ಟೆಸ್ಟ್ ಚಾಂಪಿಯನ್ಶಿಪ್: ಇಂಗ್ಲೆಂಡ್-ಆಸ್ಟ್ರೇಲಿಯಾಗೆ ತಲಾ 56 ಅಂಕ Test Championship: England-Australia score 56 points
Lokadrshan Daily
11/17/24, 6:02 AM ಪ್ರಕಟಿಸಲಾಗಿದೆ
ದುಬೈ, ಸೆ 16 ಲಂಡನ್ನ ದಿ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ಆತಿಥೇಯ ಇಂಗ್ಲೆಂಡ್ ಆ್ಯಷಸ್ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 135 ರನ್ಗಳಿಂದ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮೊದಲ ಸರಣಿಯನ್ನು 2-2 ಅಂತರದಲ್ಲಿ ಸಮಬಲ ಸಾಧಿಸಿತು