ಮೌಲ್ಯಶಿಕ್ಷಣ ಅಳವಡಿಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಿ: ರಾಜು ಹಜೇರಿ
ಲೋಕದರ್ಶನ ವರದಿ ಮೌಲ್ಯಶಿಕ್ಷಣ ಅಳವಡಿಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಿ: ರಾಜು ಹಜೇರಿ  ಬೈಲಹೊಂಗಲ: ತಾಲ್ಲೂಕಿನ ಊಟಕೇರಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಪ್ರೌಢಶ...
September 12, 05:53 PM   |   By Admin
ಎಲ್ಲರೊಂದಿಗೆ ಬೆರೆಯುವ ಪ್ರವೃತ್ತಿ ಬೆಳೆಸಿಕೊಳ್ಳಿ: ಸಿದ್ದರಾಮ ಸ್ವಾಮೀಜಿ
ಬೈಲಹೊಂಗಲ 10: ಮಾನವ ಅಹಂಕಾರಿಗಳಾಗದೆ ಎಲ್ಲರೊಂದಿಗೆ ಬೆರೆಯುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹಿಪ್ಪರಗಿ ಸಿದ್ದರಾಮ ಸ್ವಾಮೀಜಿ ಹೇಳಿದರು. ನಗರದ ರುದ್ರಾಕ್ಷಿ ಮಠದಲ್ಲಿ ನಡ...
September 10, 04:47 PM   |   By Admin
ಬರಪೀಡಿತ ಬೈಲಹೊಂಗಲ ತಾಲೂಕು ಘೋಷಣೆಗೆ ಆಗ್ರಹ
ಬೈಲಹೊಂಗಲ, ಸೆ.9: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಬೆಳೆಗಳು ಮಳೆ ಕೊರತೆಯಿಂದ ಹಾನಿಗೊಳಗಾಗಿದ್ದು, ರೈತರಿಗೆ ಪರಿಹಾರ, ಸಾಲ ಮನ್ನಾ ಸೇರಿದಂತೆ ಅಗತ್ಯ ನೆರವು ನೀಡಬೇಕು. ಬೈಲ...
September 09, 04:00 PM   |   By Admin
ಬೈಲಹೊಂಗಲ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹ
ಬೈಲಹೊಂಗಲ, ಸೆ. 9: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ಮಳೆ ಕೊರತೆಯಿಂದ ಹಾನಿಗೊಳಗಾಗಿದ್ದು, ರೈತರಿಗೆ ಬೆಳೆ ಪರಿಹಾರ ನೀಡಬೇಕು, ರೈತರ ಸಾಲ ಮನ್ನಾ ಮಾಡಬೇಕು ಹಾಗೂ ಬ...
September 09, 03:04 PM   |   By Admin
ಹುಟ್ಟುಹಬ್ಬದಂದು ಶಾಲೆಗಳಿಗೆ ಕ್ರೀಡಾ ಪರಿಕರ ವಿತರಿಸಿ ಅರ್ಥಪೂರ್ಣ ಆಚರಣೆ
ಬೈಲಹೊಂಗಲ ೨೪: ಸಮಾಜಮುಖಿ ಚಿಂತನೆ, ಯುವಕರಿಗೆ ಪ್ರೋತ್ಸಾಹ ಹಾಗೂ ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಸದಾ ಬೆಂಬಲ ನೀಡುತ್ತಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರ...
August 24, 05:15 PM   |   By Admin
19 ವರ್ಷಗಳ ಸೇವೆಗೆ ವಿದಾಯ: ಭೀಮಶಿ ಮಾಳಗಿ ಅವರಿಗೆ ಸನ್ಮಾನ
ಬೈಲಹೊಂಗಲ: ತಾಲೂಕಿನ ನೇಸರಗಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಭೀಮಶಿ ಹನಮಂತಪ್ಪ ಮಾಳಗಿ ಅವರು ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ...
August 19, 07:40 PM   |   By Admin
ಜೀವನದಲ್ಲಿ ಶಿಸ್ತು, ಸೇವಾ ಮನೋಭಾವ ಬೆಳೆಸಿಕೊಳ್ಳಿ: ಡಾ. ವಿ.ಐ. ಪಾಟೀಲ
ಬೈಲಹೊಂಗಲ 18 : ಕೆ.ಆರಿ​‍್ಸ.ಇ.ಎಸ್‌. ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ 18 ಸ್ಕೌಟ್ಸ್‌ ಹಾಗೂ 21 ಗೈಡ್ಸ್‌ ವಿದ್ಯಾರ್ಥಿಗಳಿಗೆ ರಾಜ್ಯ ಪುರಸ್ಕಾರ ಲಭಿಸಿದ್ದು, ಪ್ರಮಾಣಪತ್ರ ವಿತರಣಾ ಸ...
August 18, 08:31 PM   |   By Admin
ವೀರರಾಣಿ ಬೆಳವಡಿ ಮಲ್ಲಮ್ಮಳ ವಧಂರ್ತಿ ಉತ್ಸವ
ಬೈಲಹೊಂಗಲ 18:  ವಿಶ್ವದಲ್ಲಿ ​‍್ರ​‍್ರಥಮ ಮಹಿಳಾ ಸೈನಿಕ ಕಟ್ಟಿದ ಹಾಗೂ ಬ್ರಿಟಿಷರು ವ್ಯಾಪಾರಕ್ಕೆ ವಿರೋಧ ಮಾಡಿದ ಭಾರತದ ಪ್ರಥಮ ಮಹಿಳೆ ವೀರರಾಣಿ ಬೆಳವಡಿ ಮಲ್ಲಮ್ಮಳ ವಧಂರ್ತಿ ಉ...
August 18, 08:28 PM   |   By Admin
ಅರಿ ವರ್ಕ್‌ ತರಬೇತಿ ಶಿಬಿರ ಸಮಾರೋಪ: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕರೆ
ಬೈಲಹೊಂಗಲ 08 : ಜ್ಞಾನವಿಕಾಸ ವತಿಯಿಂದ, ಪೂಜ್ಯ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆ ಅವರ ಕೃಪಾಶೀರ್ವಾದದೊಂದಿಗೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡ...
August 08, 02:37 PM   |   By Admin
ರೈಲ್ವೆಯಲ್ಲಿ ಬಸವ ಜಯಂತಿಯನ್ನು ‘ಕಾಯಕ ದಿನ’ವಾಗಿ ಆಚರಿಸಲು ಆಗ್ರಹ
ಬೈಲಹೊಂಗಲ, ಆ.7: ಜಗತ್ತಿಗೆ ಕಾಯಕ ತತ್ವ ಸಾರಿದ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ರಾಜ್ಯದ ರೈಲ್ವೆ ಇಲಾಖೆಯಲ್ಲಿ ‘ಕಾಯಕ ದಿನವಾಗಿ ಆಚರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಹಾಗೂ...
August 07, 04:32 PM   |   By Admin

ಇತ್ತೀಚಿನ ಸುದ್ದಿ