ರಹಾನೆ ಶತಕದ ಸೊಬಗು, ಬುಮ್ರಾ ಮಾರಕ ದಾಳಿ : ಭಾರತಕ್ಕೆ ವೆಸ್ಟ್ ಇಂಡೀಸ್ ವಿರುದ್ಧ ದಾಖಲೆಯ ಜಯ
ನಾಥರ್್ ಸೌಂಡ್, ಆ 26      ಕೆರಿಬಿಯನ್ ಪ್ರವಾಸದಲ್ಲಿರುವ ಭಾರತ ತಂಡ ಮೊದಲನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇನ್ನೂ ಒಂದು ದಿನ ಬಾಕಿ ಇರುವಾಗಲೇ ಭ...
August 26, 02:53 PM   |   By Admin
ಇಂಗ್ಲೆಂಡ್ ಗೆಲುವಿಗೆ ಜೋ ರೂಟ್ ಅರ್ಧ ಶತಕದ ಆಸರೆ
ಲೀಡ್ಸ್, ಆ 25      ಸತತ ವೈಫಲ್ಯ ಅನುಭವಿಸಿದ್ದ ನಾಯಕ ಜೋ ರೂಟ್ ಮತ್ತೆ ಬ್ಯಾಟಿಂಗ್ ಲಯಕ್ಕೆ ಮರಳಿದ್ದಾರೆ. 189 ಎಸೆತಗಳಲ್ಲಿ ಅಜೇಯ 75 ರನ್ ಗಳಿಸಿರುವ ಅವರು ಆ್ಯಶಸ...
August 25, 02:30 PM   |   By Admin
ಕೊಹ್ಲಿ-ರಹಾನೆ ಅರ್ಧ ಶತಕ: ಉತ್ತಮ ಮೊತ್ತದತ್ತ ಭಾರತ
ಅಂಟಿಗುವಾ,  ಅಜಿಂಕ್ಯಾ ರಹಾನೆ ( ಔಟಾಗದೆ 53 ರನ್) ಹಾಗೂ ವಿರಾಟ್ ಕೊಹ್ಲಿ (ಔಟಾಗದೆ 51 ರನ್) ಅವರ ಅರ್ಧ ಶತಕಗಳ ಬಲದಿಂದ ಭಾರತ ತಂಡ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ವೆಸ್...
August 25, 02:27 PM   |   By Admin
ವಿಶ್ವ ಕಿರಿಯರ ಆರ್ಚರಿ ಚಾಂಪಿಯನ್ಶಿಪ್: ಭಾರತಕ್ಕೆ ಕಂಚಿನ ಪದಕ
ಕೊಲ್ಕತಾ, ಆ 24    ಸ್ಪೇನ್ನ ಮ್ಯಾಡ್ರಿಡ್ನಲ್ಲಿ ನಡೆಯುತ್ತಿರುವ  ವಿಶ್ವ ಆರ್ಚರಿ ಯುವ ಚಾಂಪಿಯನ್ಶಿಪ್ನಲ್ಲಿ ಭಾರತ ಪುರುಷರ ಕಿರಿಯರ(21 ವಯೋಮಿತಿ) ಆರ್ಚರಿ ತಂಡ&nbs...
August 24, 02:56 PM   |   By Admin
ಟೆಸ್ಟ್ ಕ್ರಿಕೆಟ್ನಲ್ಲಿ 50 ವಿಕೆಟ್ ಸಾಧನೆ ಮಾಡಿದ ಜಸ್ಪ್ರಿತ್ ಬುಮ್ರಾ
ಅಂಟಿಗುವಾ, ಆ 24   ವೆಸ್ಟ್ ಇಂಡೀಸ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ಎರಡನೇ ದಿನ ಭಾರತದ ವೇಗಿ ಜಸ್ಪ್ರಿತ್ ಬುಮ್ರಾ ಅವರು ವೇಗವಾಗಿ 50 ವಿಕೆಟ್ ಕಿತ್ತ ಭಾರತದ ಮೊದಲನೇ...
August 24, 02:46 PM   |   By Admin
ನನ್ನ ಕಡೆಯಿಂದ ತಂಡಕ್ಕೆ ಉತ್ತಮವಾದದನ್ನು ನೀಡಲು ಪ್ರಯತ್ನಿಸುತ್ತೇನೆ: ಜಡೇಜಾ
ನಾರ್ಥಸೌಂಡ್, (ಅಂಟಿಗುವಾ) ಆ 24    ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಅತ್ಯಮೂಲ್ಯ ಅರ್ಧ ಶತಕ ಸಿಡಿಸಿದ ಬಳಿಕ ಮಾತನಾಡಿದ ಆಲ್ರೌಂಡರ್ ರವೀಂದ್ರ...
August 24, 02:41 PM   |   By Admin
ವಿಶ್ವ ಕಿರಿಯರ ಚಾಂಪಿಯನ್ ಶಿಪ್: ಅಮೆರಿಕ ಈಜುಗಾರರ ಪ್ರಾಬಲ್ಯ, 10 ಪದಕ ಮಡಿಲಿಗೆ
ಬುಡಾಪೆಸ್ಟ್,  ಆಗಸ್ಟ್ 24     ಇಲ್ಲಿ ಶುಕ್ರವಾರ ನಡೆದ 7 ನೇ ಫಿನಾ ವಿಶ್ವ ಕಿರಿಯರ ಈಜು ಚಾಂಪಿಯನ್ಶಿಪ್ನಲ್ಲಿ ಅಮೆರಿಕ ತಂಡ ಪ್ರಬಲ ಮುನ್ನಡೆ ಸಾಧಿಸಿದ್ದು, 1...
August 24, 02:37 PM   |   By Admin
ಯುಎಸ್ ಓಪನ್ ಪ್ರಧಾನ ಸುತ್ತಿಗೆ ಪ್ರವೇಶ ಪಡೆಯುವಲ್ಲಿ ಸುಮೀತ್ ನಗಾಲ್ ಯಶಸ್ವಿ
ನ್ಯೂಯಾರ್ಕ್ ಆ 24     ಭಾರತದ ಉದಯೋನ್ಮುಖ ಟೆನಿಸ್ ಆಟಗಾರ ಸುಮೀತ್ ನಗಾಲ್ ಅವರು ಸೋಮವಾರ ದಿಂದ ಆರಂಭವಾಗುವ ಯುಎಸ್ ಓಪನ್ ಪ್ರಧಾನ ಸುತ್ತಿಗೆ ಅರ್ಹತೆ ಪಡೆಯುವಲ...
August 24, 02:30 PM   |   By Admin
ಲಬುಸ್ಚಗ್ನೆ ಅರ್ಧ ಶತಕ: ಬೃಹತ್ ಮುನ್ನಡೆಯತ್ತ ಆಸ್ಟ್ರೇಲಿಯಾ
ಲೀಡ್ಸ್, ಆ 24      ದ್ವಿತೀಯ ಇನಿಂಗ್ಸ್ನಲ್ಲಿ ಕಡಿಮೆ ಮೊತ್ತಕ್ಕೆ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಉರುಳಿದರೂ ಮಧ್ಯಮ ಕ್ರಮಾಂಕದ ಮಾರ್ನಸ್ ಲಬುಸ್ಚಗ್ನೆ (ಔಟಾಗದೆ...
August 24, 02:26 PM   |   By Admin
ಐಎಸ್ಎಲ್: ಎಟಿಕೆ ಸೇರಿದ ದೇಶೀಯ ಇಬ್ಬರು ಆಟಗಾರರು
ಕೊಲ್ಕತಾ, ಆ 24     ಇಂಡಿಯನ್ ಸೂಪರ್ ಲೀಗ್ ಫ್ರಾಂಚೈಸಿ ಎಟಿಕೆ ತಂಡ ಇಬ್ಬರು ದೇಶೀಯ ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿದೆ. ಐದು ವರ್ಷಗಳಿಗೆ ಧೀರಜ್ ಸಿಂಗ್ ಮತ್ತು ಒ...
August 24, 02:21 PM   |   By Admin

ಇತ್ತೀಚಿನ ಸುದ್ದಿ