ಧರ್ಮ ಸಮನ್ವಯವಿರಲಿ : ಡಾ.ವ್ಹಿ.ಡಿ. ಯಳಮಲಿ
ಬೆಳಗಾವಿ 6: ದಯವೇ ಧರ್ಮದ ಮೂಲವಯ್ಯ ಎಂಬುದರ ಮೂಲಕ ಬಸವಣ್ಣನವರು ಧರ್ಮದ ತಿರುಳನ್ನು ಎತ್ತಿಹಿಡಿದರು. ಅವರದು ಮಾನವಧರ್ಮವಾಗಿತ್ತೆಂದು ಆರ್.ಎಲ್.ವಿಜ್ಞಾನ ಪದವಿ ಮಹಾವಿದ್ಯಾಲಯದ ಪ್ರಾಚಾ...
May 06, 02:39 PM   |   By Admin
ವಿಶ್ವಶಾಂತಿಗಾಗಿ ಸಾಮೂಹಿಕ ಇಷ್ಟಲಿಂಗ ಲಿಂಗ ಪೂಜೆ
ಬೆಳಗಾವಿ 6 ; ಸ್ಥಳೀಯ ಮಹಾಂತಭವನ ಆವರಣದಲ್ಲಿ 'ಬಸವ ಜಯಂತಿ "ನಿಮಿತ್ತವಾಗಿ ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ರಾಷ್ಟ್ರೀಯ ಬಸವ ಸೇನೆ ಮತ್ತು ವಿವಿಧ ಮಹಿಳಾ ಸಂಘಟನೆಗಳು ಅಲ್ಲದೇ ಸರ್ವ ಬ...
May 06, 02:38 PM   |   By Admin
ಅಧ್ಯಾತ್ಮಿಕ ಪರಂಪರೆ ಮತ್ತು ಸಾಂಸ್ಕೃತಿಕ ಪರಂಪರೆಯಿಂದಾಗಿ ಭಾರತ ವಿಶ್ವಕ್ಕೆ ಗುರುವಾಗಿದೆ : ದಳವಾಯಿ
ಲೋಕದರ್ಶನ ವರದಿಬೆಳಗಾವಿ, 6: ತನ್ನ ಅದ್ಭುತವಾದ ಸಾಂಸ್ಕೃತಿ ಪರಂಪರೆ ಮತ್ತು ಅಧ್ಯಾತ್ಮೀಕ ಪರಂಪರೆಯಿಂದಾಗಿ ಭಾರತವು ವಿಶ್ವಮಾನುವಾಗಿದೆ ಮತ್ತು ವಿಶ್ವಕ್ಕೆ ಗುರುವಾಗಿ ಎಂದು ಹಿರಿಯ ಚಿಂ...
May 06, 02:37 PM   |   By Admin
ಅಲ್ಪಸ್ವಲ್ಪ ಬದಲಾವಣೆ ಮೂಲಕ ಒಪ್ಪಂದಕ್ಕೆ ಮನವಿ
ಬೆಳಗಾವಿ,06 : ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲು ತನ್ನೊಂದಿಗೆ "ನೀರು ವಿನಿಮಯ ಒಪ್ಪಂದ" ಮಾಡಿಕೊಳ್ಳಲು ಮಹಾರಾಷ್ಟ್ರವು ಕನರ್ಾಟಕದ ಮುಂದಿಟ್ಟಿರುವ ಪ್ರಸ್ತಾವನೆಯನ್ನು ಯಥಾವಥಾಗಿ ...
May 06, 02:35 PM   |   By Admin
ನೀರು ವಿನಿಮಯ ಒಡಂಬಡಿಕೆಗೆ ಸರ್ಕಾ ರ ಸಿದ್ಧ: ಸಚಿವ ಡಿ.ಕೆ.ಶಿವಕುಮಾರ್
ಬೆಳಗಾವಿ, 06: ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ತಲೆದೋರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ನೆರೆಯ ಮಹಾರಾಷ್ಟ್ರದ ಜತೆಗೆ ಪರಸ್ಪರ ...
May 06, 02:35 PM   |   By Admin
ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಾರ್ಷಿ ಕೋತ್ಸವ
ಬೆಳಗಾವಿ, 4: ನಗರದ ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಾಷರ್ಿ ಕೋತ್ಸವ-ಬ್ಲಿಸ್-2019ರ ಕಾರ್ಯಕ್ರಮ ಜರುಗಿತು. ಪರಮ ಪೂಜ್ಯ ಜಗದ್ಗುರು ಡಾ|| ತೋಂಟದ ಸಿದ್ಧರಾಮ ಮಹಾ...
May 04, 02:25 PM   |   By Admin
ಜಿ.ಐ.ಟಿಯಲ್ಲಿ ಮೇ 6 ರಂದು ಪ್ರಾಜೆಕ್ಟ್ ಪ್ರದರ್ಶನ
ಲೋಕದರ್ಶನ ವರದಿ ಬೆಳಗಾವಿ, 4: ಕೆ. ಎಲ್. ಎಸ್. ಗೋಗಟೆ ತಾಂತ್ರಿಕ ಮಹಾವಿದ್ಯಾಲಯ(ಜಿ ಐ ಟಿ), ಯಲ್ಲಿ ದಿನಾಂಕ 06 ಮೇ 2019 ರಂದು ವಿದ್ಯಾರ್ಥಿ ಗಳು ತಯಾರಿಸಿದ ಪ್ರಾಜೆಕ್ಟ್ ಗಳ ಪ್ರದರ್...
May 04, 02:19 PM   |   By Admin
ಕಾನೂನುಗಳನ್ನು ತಂತ್ರಜ್ಞಾನದಲ್ಲಿ ಅಳವಡಿಸಿಕೊಳ್ಳಿ: ಶಿವಪ್ರಸಾದ
ಲೋಕದರ್ಶನ ವರದಿಬೆಳಗಾವಿ 04:  ಕನರ್ಾಟಕ ಕಾನೂನು ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರಂದು ಜರುಗಿದ ಕೃತಕ ಬುದ್ಧಿವಂತಿಕೆ ಮತ್ತು ಕಾನೂನು ಸಮಸ್ಯೆಗಳು ಮತ...
May 04, 02:17 PM   |   By Admin
ಸರಕು ವಾಹನದಲ್ಲಿ ಜನರ ಸಾಗಾಣಿಕೆ ತಡೆಗೆ ಕ್ರಮ : ಜಿಲ್ಲಾಧಿಕಾರಿ ಡಾ.ವಿಶಾಲ್
ಬೆಳಗಾವಿ, 04: ಸರಕು ಸಾಗಣೆ ಅಥವಾ ಕನ್ಸ್ಟ್ರಕ್ಷನ್ ವಾಹನಗಳಲ್ಲಿ ಕಾಮರ್ಿಕರನ್ನು ಹಾಗೂ ಸಾರ್ವಜನಿಕರನ್ನು ಅಮಾನವೀಯ ರೀತಿಯಲ್ಲಿ ಸಾಗಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿ...
May 04, 02:15 PM   |   By Admin
ಆರ್ಸಿಯುದಲ್ಲಿ ವಾರ್ಷಿ ಕ ಸಾಂಸ್ಕೃತಿಕ ಕಾರ್ಯಕ್ರಮ
ಬೆಳಗಾವಿ,3: ಭಾರತ ಸಂಸ್ಕೃತಿ ಮತ್ತು ಕಲೆಗಳಲ್ಲಿ ವಿವಿಧತೆಯನ್ನು ಸಾರುವ ರಾಷ್ಟ್ರವಾಗಿದ್ದು, ಪ್ರಸ್ತುತ ಸಾಂಸ್ಕೃತಿಕ ಕಲೆಗಳು ಅಳಿವಿನತ್ತ ಸಾಗುತ್ತಿವೆ. ವಿದ್ಯಾಥರ್ಿಗಳು ಈ ದೇಶಿ ಸಂ...
May 03, 02:16 PM   |   By Admin

ಇತ್ತೀಚಿನ ಸುದ್ದಿ