ಮಹಿಳೆಯರು ಪರಿಸರ ರಕ್ಷಿಸುವ ಕಾರ್ಯದಲ್ಲೂ ತೊಡಗಿ: ಹೆಗಡೆ
ಲೋಕದರ್ಶನ ವರದಿಯಲ್ಲಾಪುರ 30: ಮಹಿಳೆಯರು ತಮ್ಮ ಕಾರ್ಯದ ಜೊತೆಗೆ ಪರಿಸರ ರಕ್ಷಿಸುವ ಕಾರ್ಯದಲ್ಲೂ ತೊಡಗಿ ವಿನಾಶದ ಅಂಚಿನಲ್ಲಿರುವ ಅನೇಕ ಹೂ-ಗಿಡಗಳನ್ನು ಸಂರಕ್ಷಿಸುವ ಮೂಲಕ ಪ್ರತಿಯೊಬ್ಬ...
July 01, 11:58 AM   |   By Admin
ಅಭಿವೃದ್ಧಿಯೊಂದಿಗೆ ಪರಿಸರ ಸಂರಕ್ಷಣೆ ಅಗತ್ಯ: ಭಟ್ಟ
ಲೋಕದರ್ಶನ ವರದಿಯಲ್ಲಾಪುರ : ಅಭಿವೃದ್ಧಿಯ ಜೊತೆಗೆ ಪರಿಸರದ ಸಂರಕ್ಷಣೆಯೂ ಸಮಾನವಾಗಿ ನಡೆಸಿಕೊಂಡು ಹೋಗಬೇಕು.  ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್. ಜಿ.ಭಟ್ಟ ಹೇಳಿದರು. ...
June 27, 12:54 PM   |   By Admin
ಹೂಳು ತೆಗೆದು ಜನಪ್ರತಿನಿಧಿಗಳಿಗೆ ಪಾಠ ಕಲಿಸಿದ ಗ್ರಾಮಸ್ಥರು
ಲೋಕದರ್ಶನ ವರದಿಯಲ್ಲಾಪುರ: ತಾಲೂಕಿನ ನಂದೊಳ್ಳಿ ಸಮೀಪದ ಕಾರಕುಂಕಿ ಬಳಿ ಇರುವ ಪುರಾತನ ಬ್ರಹ್ಮೇತಿ ಕೆರೆಯಲ್ಲಿ ತುಂಬಿದ್ದ ಹೂಳನ್ನು ಗ್ರಾಮಸ್ಥರೇ ತೆಗೆಯುವ ಮೂಲಕ ಜನಪ್ರತಿನಿಧಿಗಳ ನಿರ್...
June 26, 12:58 PM   |   By Admin
ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಿ: ಹೆಗಡೆ
ಲೋಕದರ್ಶನ ವರದಿಯಲ್ಲಾಪುರ: ರೈತರು ದೇಶದ ಬೆನ್ನೆಲುಬಾಗಿದ್ದಾರೆ. ಆದರೆ ಕೃಷಿ ಕಷ್ಟದಾಯಕ ಹಾಗೂ ಆದಾಯವೂ ಕಡಿಮೆ ಎಂಬ ಮನೊಧೋರಣೆಯಿಂದ ಇಂದು ಜನರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೇ...
June 20, 01:03 PM   |   By Admin
ಗಟಾರು ನಿರ್ವಹಣೆ ಅವ್ಯವಸ್ಥೆ: ಜನತೆಗೆ ತೊಂದರೆ
ಲೋಕದರ್ಶನ ವರದಿಯಲ್ಲಾಪುರ: ಮಳೆಯಿಲ್ಲದೇ ಕಂಗೆಟ್ಟದ್ದ ಪಟ್ಟಣದಲ್ಲಿ ಮಳೆ ಆರಂಭಗೊಂಡಿದೆ. ಬುಧವಾರ  ಜೋರಾಗಿ , ಸಂಜೆಯ ವೇಳೆ ಭಾರಿ ಮಳೆ ಸುರಿಯುತ್ತಿದ್ದು, ತಗ್ಗಿನ ಪ್ರದೇಶಗಳಲ್ಲಿ...
June 13, 01:57 PM   |   By Admin
'ಪರಿಸರ ಕಾಪಾಡುವ ಮನಃಸ್ಥಿತಿ ಮನೆಯಿಂದಲೇ ಆರಂಭವಾಗಲಿ'
ಲೋಕದರ್ಶನ ವರದಿಯಲ್ಲಾಪುರ: ಪರಿಸರ ಕಾಪಾಡುವ ಮನಃಸ್ಥಿತಿ ಮಕ್ಕಳಿಗೆ ಮನೆಯಿಂದಲೇ ಆರಂಭವಾಗಬೇಕುಎಂದು ಯಲ್ಲಾಪುರ ವಲಯ ಅರಣ್ಯ ಸಂರಕ್ಷಣಾಧಿಕಾರಿ ಬಾಲಸುಬ್ರಹ್ಮಣ್ಯ ಎಂ. ಹೇಳಿದರು.ಅವರು ಇಂ...
June 10, 11:51 AM   |   By Admin
ಅಂಗನವಾಡಿ ನೇಮಕಾತಿಯಲ್ಲಿ ಪಾರದರ್ಶಕತೆ ಇಲ್ಲ: ಶೆಟ್ಟಿ
ಲೋಕದರ್ಶನ ವರದಿಯಲ್ಲಾಪುರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ  ಕರಯನ್ನು ಸ್ವೀಕರಿಸುವದಿಲ್ಲ.ಅಂಗನವಾಡಿ ಕಾರ್ಯಕರ್ತರ ಹಾಗೂ...
June 07, 01:29 PM   |   By Admin
ಅರಣ್ಯ ನಾಶದಿಂದ ಜಾಗತಿಕ ತಾಪಮಾನ ಏರಿಕೆ: ಹೆಬ್ಬಾರ
ಲೋಕದರ್ಶನ ವರದಿಯಲ್ಲಾಪುರ: ಇಂದು ಅರಣ್ಯ ನಾಶದ ಕಾರಣ ಜಾಗತಿಕ ತಾಪಮಾನ ಏರುತ್ತಲೇ ಇದೆ. ಇದು  ಇಡೀ ವಿಶ್ವದ ಸಮಸ್ಯೆ. ಹೀಗಾಗಿ ಪ್ರತಿಯೊಬ್ಬನೂ ಅರಣ್ಯ ರಕ್ಷಣೆಗೆ ಮುಂದಾಗಬೇಕು' ಎಂ...
June 06, 01:29 PM   |   By Admin
ಗ್ರಾಮೀಣ ವಿದ್ಯಾರ್ಥಿಗಳು ಸರಕಾರಿ ಶಾಲೆಗಳಲ್ಲಿಯೇ ಓದುವಂತಾಗಬೇಕು: ಶಾಸಕ ಶಿವರಾಮ ಹೆಬ್ಬಾರ
ಲೋಕದರ್ಶನ ವರದಿಯಲ್ಲಾಪುರ: ಗ್ರಾಮೀಣ ಭಾಗದಲ್ಲಿ ಸರಕಾರಿ ಪಪೂ ಕಾಲೇಜುಗಳಲ್ಲಿ ಎಲ್ಲ ಸೌಲಭ್ಯಗಳು ಇವೆ.  ಆ ಭಾಗದ ವಿದ್ಯಾಥರ್ಿಗಳು ಅಲ್ಲಿಯೇ ಓದುವಂತಾಗಬೇಕು ಹಾಗದಾಗ ಅಲ್ಲಿಯ ಕಾಲೇ...
June 04, 02:52 PM   |   By Admin
ಈಶ್ವರೀಯ ವಿ.ವಿಯಿಂದ ಒತ್ತಡ ರಹಿತ ಜೀವನ ನೀಡುವ ಕಾರ್ಯ
ಲೋಕದರ್ಶನ ವರದಿಯಲ್ಲಾಪುರ: ದೈಹಿಕ ಆರೋಗ್ಯ ಸರಿ ಇರಬೇಕಾದರೆ, ಮಾನಸಿಕ ಆರೋಗ್ಯ ಸರಿ ಇರಬೇಕು. ಮಾನಸಿಕ ಆರೋಗ್ಯ ಸರಿ ಇರಬೇಕಾದರೆ ಒತ್ತಡ ರಹಿತ ಜೀವನ ಇರಬೇಕಾದದ್ದು ಅವಶ್ಯ. ಈ ಒತ್ತಡ ರಹ...
May 14, 02:11 PM   |   By Admin

ಇತ್ತೀಚಿನ ಸುದ್ದಿ