18 ವಯೋಮಿತಿ ಸ್ಯಾಫ್ ಚಾಂಪಿಯನ್ಶಿಪ್: ಫೈನಲ್ ತಲುಪಿದ ಭಾರತ ಕಿರಿಯರು
ಕಠ್ಮಂಡು, ಸೆ 27 : ಭಾರತ ಕಿರಿಯರ ಫುಟ್ಬಾಲ್ ತಂಡ ಇಲ್ಲಿ ನಡೆಯುತ್ತಿರುವ 18 ವಯೋಮಿತಿ ಸ್ಯಾಫ್ ಚಾಂಪಿಯನ್ಶಿಪ್ ಟೂನರ್ಿಯಲ್ಲಿ ಫೈನಲ್ಗೆ ಪ್ರವೇಶ ಮಾಡಿದೆ.    ...
September 27, 02:56 PM   |   By Admin
ಮಿಥಾಲಿ ಹಾಗೂ ಹರ್ಮನ್ ಪ್ರೀತ್ ಗೆ ಪಟ್ಟ
ನವದೆಹಲಿ, ಸೆ 27 : ಅನುಭವಿ ಬ್ಯಾಟ್ಸ್ ಮನ್ ಮಿಥಾಲಿ ರಾಜ್ ಹಾಗೂ ಹರ್ಮನ್ ಪ್ರೀತ್ ಕೌರ್ ನವೆಂಬರ್ ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ಏಕದಿನ ಹಾಗೂ ಟಿ-20 ತಂಡವನ...
September 27, 02:52 PM   |   By Admin
ವಿಶ್ವ ವ್ರೆಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ದೀಪಕ್ ಪುನಿಯಾ ಬೆಳ್ಳಿ ಪದಕಕ್ಕೆ ತೃಪ್ತಿ
 ನೂರ್ ಸುಲ್ತಾನ್, ಕಜಕಸ್ತಾನ್, ಸೆ 22   ಭಾರತದ ಕಿರಿಯ ಕುಸ್ತಿಪಟು ದೀಪಕ್ ಪುನಿಯಾ ಮೊಣಕಾಲಿನ ಗಾಯದ ಕಾರಣ ಫೈನಲ್ ನಲ್ಲಿ ಸ್ಪರ್ಧಿಸಲಾಗದೇ ಬೆಳ್ಳಿ ಪದಕಕ್ಕೆ ತೃಪ್ತ...
September 22, 02:36 PM   |   By Admin
ತ್ರಿಕೋನ ಸರಣಿ ಫೈನಲ್ಗೆ ರಶೀದ್ ಖಾನ್ ಅನುಮಾನ
ದುಬೈ, ಸೆ 22    ಬಾಂಗ್ಲಾದೇಶ ವಿರುದ್ಧದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಮಂಡಿರಜ್ಜು(ಸ್ನಾಯುಸೆಳೆತ) ಗಾಯಕ್ಕೆ ಒಳಗಾಗಿರುವ ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಅವ...
September 22, 02:32 PM   |   By Admin
ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಅಮಿತ್ ಪಂಘಾಲ್ಗೆ ಪ್ರಣಬ್ ಮುಖರ್ಜಿ ಅಭಿನಂದನೆ
ನವದೆಹಲಿ, ಸೆ 22     ರಷ್ಯಾದಲ್ಲಿ ನಡೆದಿದ್ದ ಬಾಕ್ಸಿಂಗ್ ವಿಶ್ವ ಚಾಂಪಿಯನ್ಶಿಪ್ನ ಪುರುಷರ ವಿಭಾಗದಲ್ಲಿ ಐತಿಹಾಸಿಕ ಬೆಳ್ಳಿ ಪದಕ ಸಾಧನೆ ಮಾಡಿದ್ದ ಅಮಿತ್ ಪಂಘಾಲ್ ಅ...
September 22, 02:29 PM   |   By Admin
ಎಸೆಕ್ಸ್ ಗೆ ಬ್ಲಾಸ್ಟ್ ಟಿ-20 ಗರಿ
ಬಮರ್ಿಂಗ್ ಹ್ಯಾಮ್, ಸೆ 22   ಸಂಘಟಿತ ಹೋರಾಟ ನಡೆಸಿದ ಎಸೆಕ್ಸ್ ತಂಡ 2019ರ ಟಿ-20 ಬ್ಲಾಸ್ಟ್ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ವೋಸ್ಸ್ಟರ್ೆಸ್ಶರ್ೆರ್ ವಿರುದ್ಧ ನಾಲ್ಕು ವಿ...
September 22, 02:22 PM   |   By Admin
ಮತ್ತೇ ಅಗ್ರ ಸ್ಥಾನಕ್ಕೇರಲು ರೋಹಿತ್ಗೆ ಎಂಟು ರನ್ ಅಗತ್ಯ
ಬೆಂಗಳೂರು, ಸೆ 22    ಇಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ ಮೂರನೇ ಹಣಾಹಣಿಯಲ್ಲಿ ರೋಹಿತ್ ಶರ್ಮಾ ಎಂಟು ರನ್ ಗಳಿಸಿದ್ದೇ ಆದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರನ್...
September 22, 02:19 PM   |   By Admin
ಮರ್ರೆ ಟ್ರೋಫಿ ಚಾಲೆಂಜರ್: ಸಿಂಗಲ್ಸ್-ಡಬಲ್ಸ್ ಸೆಮಿಫೈನಲ್ನಲ್ಲಿ ರಾಮಕುಮಾರ್ ರಾಮನಾಥನ್ಗೆ ನಿರಾಸೆ
ನವದೆಹಲಿ, ಸೆ 22    ಭಾರತದ ರಾಮಕುಮಾರ್ ರಾಮನಾಥನ್ ಅವರು ಇಲ್ಲಿ ನಡೆಯುತ್ತಿರುವ ಮರ್ರೆ ಟ್ರೋಫಿ ಚಾಲೆಂಜರ್ಸ್ ಟೆನಿಸ್ ಟೂರ್ನಿಯಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್...
September 22, 02:15 PM   |   By Admin
ವಿಶ್ವ ಕುಸ್ತಿ ಚಾಂಪಿಯನ್ಶಿಪ್: ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆಗೆ ಸೋಲುಣಿಸಿದ ವಿನೇಶ್ ಫೊಗಾಟ್
ನೂರ್-ಸುಲ್ತಾನ್ (ಕಜಕೀಸ್ತಾನ್), ಸೆ 17   ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಭಾರತದ ವಿನೇಶ್ ಫೊಗಾಟ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್ಶಿಪ...
September 17, 03:12 PM   |   By Admin
ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ರಂಕಿರೆಡ್ಡಿ-ಪೊನ್ನಪ್ಪ ಮಿಶ್ರ ಜೋಡಿಗೆ ಶುಭಾರಂಭ
ನವದೆಹಲಿ, ಸೆ 17     ಸಾತ್ವಿಕ್ಸಾಯಿರಾಜ್ ರಂಕಿರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಭಾರತದ ಮಿಶ್ರ ಡಬಲ್ಸ್ ಜೋಡಿಯು ಚೀನಾ ಓಪನ್ ಬ್ಯಾಡ್ಮಿಂಟನ್ ಟೂನರ್ಿಯ ಮೊದಲನೇ ಸು...
September 17, 03:09 PM   |   By Admin

ಇತ್ತೀಚಿನ ಸುದ್ದಿ