ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದಿಂದ ಕೆಳಗೆ ಇಳಿದ ಮಾರ್ಕ್ ಕೋಲ್ಸ್
 ಲಾಹೋರ್,ಅ 4:  ಕೌಟುಂಬಿಕ ಜವಾಬ್ದಾರಿಯಿಂದಾಗಿ  ಮಾರ್ಕ್ ಕೋಲ್ಸ್ ಅವರು ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹೆುದ್ದೆಯಿಂದ ಕೆಳಗೆ ಇಳಿದಿದ್ದಾರೆ...
October 04, 02:22 PM   |   By Admin
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಿಂದ ತೇಜಿಂದರ್, ಜಿನ್ಸನ್ ಜಾನ್ಸನ್ ಔಟ್
ದೋಹಾ, ಅ 4:  ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಿಂದ ಶಾಟ್ಪುಟ್ ಸ್ಟಾರ್ ತೇಜಿಂದರ್ ಪಾಲ್ ಸಿಂಗ್ ತೂರ್ ಹಾಗೂ 1500 ಮೀ ರನ್ನರ್ ಜಿನ್ಸನ್ ಜಾನ್ಸನ್ ಅವ...
October 04, 02:18 PM   |   By Admin
ಚೊಚ್ಚಲ ದ್ವಿಶತಕ ಸಿಡಿಸಿ ಇತಿಹಾಸ ಬರೆದ ಮಯಾಂಕ್ ಅಗರ್ವಾಲ್
ವಿಶಾಖಪಟ್ಟಣಂ, ಅ 3:  ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಚೊಚ್ಚಲ ಶತಕವ...
October 03, 03:00 PM   |   By Admin
ಹಾಕಿ: ಬ್ರಿಟನ್ ವಿರುದ್ಧ ಸೋಲು ಒಪ್ಪಿಕೊಂಡ ಭಾರತ ವನಿತೆಯರು
ಮಾಲರ್ೊ, ಅ 3:  ಭಾರತ ಮಹಿಳೆಯರ ಹಾಕಿ ತಂಡ ಬುಧವಾರ ನಡೆದಿದ್ದ ನಾಲ್ಕನೇ ಪಂದ್ಯದಲ್ಲಿ ಆತಿಥೇಯ ಗ್ರೇಟ್ ಬ್ರಿಟನ್ ತಂಡದ ವಿರುದ್ಧ  1-3 ಅಂತರದಲ್ಲಿ ಸೋಲು ಅನುಭವಿಸಿತು.&nb...
October 03, 12:46 PM   |   By Admin
ಐದು ದಾಖಲೆ ಮುರಿದ ರೋಹಿತ್-ಅಗರ್ವಾಲ್ ಜೋಡಿ
ವಿಶಾಖಪಟ್ಟಣಂ, ಅ 3:  ಇಲ್ಲಿನ ಡಾ. ವೈ.ಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಗುರುವಾರ ರೋಹಿತ್ ಶರ್ಮಾ ಹಾಗ...
October 03, 12:39 PM   |   By Admin
ಮಯಾಂಕ್ ಅಗರ್ವಾಲ್ ಚೊಚ್ಚಲ ಶತಕ: ಬೃಹತ್ ಮೊತ್ತದತ್ತ ಭಾರತ
 ವಿಶಾಖಪಟ್ಟಣಂ, ಅ 3:   ರೋಹಿತ್ ಶಮರ್ಾ (176 ರನ್, 244 ಎಸೆತಗಳು) ಹಾಗೂ ಮಯಾಂಕ್ ಅಗರ್ವಾಲ್ (ಔಟಾಗದೆ 138 ರನ್) ಅವರ ಶತಕಗಳ ಬಲದಿಂದ ಭಾರತ ತಂಡ ಮೊದಲನೇ  ಟ...
October 03, 12:34 PM   |   By Admin
ಟೆಸ್ಟ್ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕ ಸಿಡಿಸಿದ ಮಾಯಾಂಕ್ ಅಗರ್ ವಾಲ್
 ವಿಶಾಖಪಟ್ಟಣ, ಅ.3 :  ಕರ್ನಾಟಕ ತಂಡದ ಸ್ಟಾರ್ ಬ್ಯಾಟ್ಸ್ಮನ್ ಮಾಯಾಂಕ್ ಅಗರ್ ವಾಲ್ ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ...
October 03, 12:27 PM   |   By Admin
ಐದು ವಿಕೆಟ್ ಗಳಿಂದ ಶ್ರೀಲಂಕಾ ಮಣಿಸಿದ ಪಾಕ್ ಗೆ ಸರಣಿ
ಕರಾಚಿ, ಅ 3 : ಅನುಭವಿ ಆಟಗಾರರಾದ ಫಖಾರ್ ಜಮಾನ್ ಹಾಗೂ ಆಬಿದ್ ಅಲಿ ಅವರ ಅರ್ಧಶತಕದ ಬಲದಿಂದ ಪಾಕಿಸ್ತಾನ, ಶ್ರೀಲಂಕಾ ತಂಡವನ್ನು 5 ವಿಕೆಟ್ ಗಳಿಂದ ಮಣಿಸಿ ಮೂರನೇ ಏಕದಿನ ಕ್ರಿಕೆಟ್ ಪಂದ...
October 03, 12:23 PM   |   By Admin
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್: ಅನು ರಾಣಿಗೆ ಎಂಟನೇ ಸ್ಥಾನ
 ದೋಹಾ, ಅ 2 :   ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಮಹಿಳೆಯರ ಜಾವೆಲಿನ್ ಥ್ರೋ ವಿಭಾಗದ ಫೈನಲ್ನಲ್ಲಿ  ಭಾರತದ ಅನು ರಾಣಿ ಅವರು ಎಂಟ...
October 02, 02:46 PM   |   By Admin
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ
ವಿಶಾಖಪಟ್ಟಣಂ, ಅ 2 :   ಇಲ್ಲಿನ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟ...
October 02, 02:40 PM   |   By Admin

ಇತ್ತೀಚಿನ ಸುದ್ದಿ