ಚೌಡಯ್ಯನವರ ತತ್ವಗಳನ್ನು ಮೈಗೂಡಿಸಿಕೊಂಡು ಸಮಾಜ ಸುಧಾರಣೆಗೆ ಒತ್ತು ನೀಡಬೇಕು : ಶಾಸಕ ಕೌಜಲಗಿ
ಲೋಕದರ್ಶನ ವರದಿಬೈಲಹೊಂಗಲ, 3: ಮಹಾತ್ಮರ ಸ್ಮರಣೆಗಾಗಿ ಸರಕಾರ ಜಯಂತಿಗಳನ್ನು ಆಯೋಜಿಸಿದೆ. ಚೌಡಯ್ಯನವರ ತತ್ವಗಳನ್ನು ಮೈಗೂಡಿಸಿಕೊಂಡು ಸಮಾಜ ಸುಧಾರಣೆಗೆ ಒತ್ತು ನೀಡಬೇಕು. ಹಿಂದೂಳಿದ ಸಮ...
February 03, 03:15 PM   |   By Admin
ಉಪಾಧ್ಯಕ್ಷ ಸ್ಥಾನಕ್ಕೆ ಸಾಯಿನಾಥ ಸೋಮಣ್ಣವರ ಅವಿರೋಧ ಆಯ್ಕೆ
ಲೋಕದರ್ಶನ ವರದಿ ಬೈಲಹೊಂಗಲ, 3: ಪಟ್ಟಣದ ನ್ಯಾಯವಾದಿಗಳ ಸಹಕಾರಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ರವಿವಾರ ನಡೆದ ಚುನಾವಣೆಯಲ್ಲಿ ವಕೀಲ ಶ್ರೀಶೈಲ ಅಬ್ಬಾಯಿ,  ಉಪಾಧ್ಯಕ್ಷ ಸ್ಥಾನಕ್ಕೆ ಸ...
February 03, 03:14 PM   |   By Admin
ಐದನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
ಲೋಕದರ್ಶನ ವರದಿಬೈಲಹೊಂಗಲ02: ಪಟ್ಟಣದಲ್ಲಿ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ತಾಯಿ ಭುವನೇಶ್ವರಿದೇವಿ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷೆ, ಕಲಾವಿದೆ ಮಲ್ಲಮ್ಮ ಮೆಗೇರಿ ಅವರ ಕುದುರೆ ಸ...
February 02, 02:36 PM   |   By Admin
ವಿದ್ಯಾಥರ್ಿಗಳು ವೈಜ್ಞಾನಿಕ ಮನೋಭಾವ ಬೆಳಸಿಕೊಳ್ಳಲಿ: ಪತ್ತಾರ
ಬೈಲಹೊಂಗಲ 01: ವಿದ್ಯಾಥರ್ಿಗಳು ವೈಜ್ಞಾನಿಕ ಮನೋಭಾವ ಬೆಳಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಪಾಲುದಾರರರಾಗಬೇಕು. ವಿಜ್ಞಾನ ವಸ್ತು ಪ್ರದರ್ಶನ ಸ್ಪಧರ್ೆಗಳು ವಿದ್ಯಾಥರ್ಿಗಳಲ್ಲಿ ವೈಜ್ಞಾನ...
February 01, 03:08 PM   |   By Admin
ಫಲಕವಿಲ್ಲದ ಮಿನಿವಿಧಾನಸೌಧದಲ್ಲಿನ ಖಜಾನೆ ಇಲಾಖೆ
ಬೈಲಹೊಂಗಲ 01: ಕೇಂದ್ರ ಸಕರ್ಾರ ಆಡಳಿತದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸನ್ 2005 ರಲ್ಲಿ ಸಾರ್ವಜನಿಕರಿಗೆ ಪ್ರತಿಯೊಂದು ಇಲಾಖೆಯ ಮಾಹಿತಿ ಲಭ್ಯವಾಗುವಂತೆ ಮಾಹ...
February 01, 03:06 PM   |   By Admin
ನೇಸರಗಿ ಪ್ರಸೂತಿಗೃಹಕ್ಕೆ ಸಚಿವ ಶಿವಾನಂದ ಪಾಟೀಲ ದೀಢಿರ್ ಭೇಟಿ: ಸ್ವಚ್ಛತೆ ಪರೀಶಿಲನೆ
ಬೈಲಹೊಂಗಲ 31: ತಾಲೂಕಿನ ನೇಸರಗಿ ಗ್ರಾಮವು ಹೋಬಳಿ ಕೇಂದ್ರವಾಗಿದ್ದು, ಬಹುದಿನಗಳಿಂದ ಈ ಭಾಗಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಬೇಡಿಕೆ ಇದ್ದು, ಶೀಘ್ರದಲ್ಲಿ ಸ್ಥಳೀಯ ಎಪಿಎಂಸಿ ಆವರಣದಲ್...
January 31, 02:53 PM   |   By Admin
ಕ್ರಮಣದ ಜಾಗದಲ್ಲಿ ಅನಧಿಕೃತ ಕಟ್ಟಡ ಕಟ್ಟುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ
ಲೋಕದರ್ಶನ ವರದಿಬೆಳಗಾವಿ 30: ಗೋಕಾಕ ನಗರದ ಹಿಂದೂ ಮುಸ್ಲೀಂ ಭಾವೈಕ್ಯೆತೆಯ ಶ್ರದ್ಧಾ ಕೇಂದ್ರವಾಗಿರುವ ಟೊನ್ನಿಬಾಬಾ (ಬಾಬಾ ಇಮಾಮ ದಗರ್ಾದ)  ಐತಿಹಾಸಿಕ ದಗರ್ಾಕ್ಕೆ ಹೊಂದಿ ಕೊಂಡಿ...
January 31, 08:01 AM   |   By Admin
ರಾಷ್ಟ್ರೀಯ ಕುಷ್ಠರೋಗ ನಿವಾರಣಾ ದಿನಾಚರಣೆ
ಬೈಲಹೊಂಗಲ 30: ಕುಷ್ಠರೋಗ ಚಿಕಿತ್ಸೆಗೆ ಸಮಗ್ರ ಔಷಧಿ ಇಂದು ಲಭ್ಯವಿದ್ದು, ರೋಗ ಪೀಡಿತರು ಆತಂಕಪಡಬೇಕಾದ ಅಗತ್ಯವಿಲ್ಲ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವುದಕ್ಕೆ ಆದ್ಯತೆ ನೀಡಬೇಕು ...
January 30, 02:34 PM   |   By Admin
ಕನ್ನಡದ ನುಡಿ ಜಾತ್ರೆ ಅದ್ದೂರಿಯಿಂದ ಆಚರಣೆ: ನೀಲಕಂಠಶ್ರೀ
ಬೈಲಹೊಂಗಲ 29: ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ಫೆ. 2 ರಂದು ಜರುಗಲಿರುವ ಬೈಲಹೊಂಗಲ ತಾಲೂಕಾ 5 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡದ ನುಡಿ ಜಾತ್ರೆಯ ಮೂಲಕ ಹಬ್ಬವನ್ನಾಗಿ ...
January 29, 01:53 PM   |   By Admin
ಮತದಾನ ಅಖಂಡ ಪ್ರಜಾ ಸಮೂಹದ ಧ್ವನಿ: ಕಲ್ಮಠ
ಬೈಲಹೊಂಗಲ 25: ಮತದಾನ ಎಂಬುದು ಅಖಂಡ ಪ್ರಜಾ ಸಮೂಹದ ಧ್ವನಿ, ಪ್ರತಿ ಪ್ರಜೆಯೂ ತನ್ನನ್ನು ಆಳುವ ಪ್ರತಿನಿಧಿಯನ್ನು ಆಯ್ಕೆ ಮಾಡಲು ಇರುವ ವ್ಯವಸ್ಥೆಯೇ ಮತದಾನ. ಮತದಾನದ ಪ್ರಾಮುಖ್ಯತೆ ಮತ್...
January 25, 02:31 PM   |   By Admin

ಇತ್ತೀಚಿನ ಸುದ್ದಿ