ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮನವಿ
 ಬೈಲಹೊಂಗಲ 08: ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ನಾಡಿನ ಹಿತ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು ...
January 08, 03:00 PM   |   By Admin
ರೈತರ ಹಿತಾಸಕ್ತಿ ಕಾಪಾಡುವುದು ಸಕರ್ಾರದ ಪ್ರಮುಖ ಜವಾಬ್ದಾರಿ : ಬೊಮ್ಮನ್ನಹಳ್ಳಿ
ಬೈಲಹೊಂಗಲ 07: ರೈತರ ಹಿತಾಸಕ್ತಿ ಕಡೆಗಣಿಸಿ ರೈತರಿಗೆ ತೊಂದರೆ ಮಾಡಿ ಸಕರ್ಾರ ಯಾವುದೇ ಯೋಜನೆಯನ್ನು ಕೈಕೊಳ್ಳಲು ಯಾರಿಗೂ ಪರವಾಣಿಗೆ ನೀಡುವುದಿಲ್ಲ. ರೈತರ ಹಿತಾಸಕ್ತಿ ಕಾಪಾಡುವುದು ಪ್ರ...
January 07, 03:14 PM   |   By Admin
ವಿದ್ಯಾಥರ್ಿಗಳ ಶೈಕ್ಷಣಿಕ ಪ್ರಗತಿಯಿಂದ ಶಿಕ್ಷಣ ಸಂಸ್ಥೆಗಳ ಬೆಳವಣಿಗೆ: ಕೌಜಲಗಿ
ಮುನವಳ್ಳಿ 07: ಶಿಕ್ಷಣ ಸಂಸ್ಥೆಗಳು ಅತ್ಯುತ್ತಮವಾಗಿ ಬೆಳೆಯಬೇಕಾದರೆ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಉತ್ತಮ ಹೊಂದಾಣಿಕೆಯೊಂದಿಗೆ ವಿದ್ಯಾಥರ್ಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ನ...
January 07, 03:11 PM   |   By Admin
ಕಿತ್ತೂರು ರಾಣಿ ಚನ್ನಮ್ಮ ಸೈನಿಕ್ ಸ್ಕೂಲ್ಗೆ ಬೆಳ್ಳಿ ಪದಕ
ಕಿತ್ತೂರು, 6: 64 ನೇ ನ್ಯಾಷನಲ್ ಸ್ಕೂಲ್ ಗೇಮ್ಸ್ 2018-19 ದಿ. 03 ರಿಂದ 09 ಜನವರಿ 19 ರವರೆಗೆ ನವದೆಹಲಿಯಲ್ಲಿ ನಡೆಯಲಿದ್ದು, ಕಿತ್ತೂರು ರಾಣಿ ಚನ್ನಮ್ಮ ಸೈನಿಕ್ ಸ್ಕೂಲ್ ಫಾರ್ ಗಲ್...
January 06, 02:25 PM   |   By Admin
'ಬಿಜೆಪಿ ಕಾರ್ಯಕರ್ತರು ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು'
ಬೈಲಹೊಂಗಲ 04:  2019 ರ ಲೋಕಸಭಾ ಚುನಾವಣೆಗೆ ಬಿಜೆಪಿ ಯುವ ಮೋಛರ್ಾ ಕಾರ್ಯಕರ್ತರು ಸನ್ನದ್ದರಾಗಿ ಭೂತಮಟ್ಟದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ರಾಜ್ಯ ಯುವ ಮೋಛ...
January 04, 10:12 AM   |   By Admin
ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ರಥೋತ್ಸವ
ಲೋಕದರ್ಶನ ವರದಿ ಬೈಲಹೊಂಗಲ,2: ಸುಕ್ಷೇತ್ರ ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿಯವರ 79 ನೇ ಹುಟ್ಟುಹಬ್ಬದಂಗವಾಗಿ ಬುಧವಾರ ನಡೆದ ರಜತ  ರಥೋತ್...
January 02, 02:01 PM   |   By Admin
ಆತ್ಮ ಸಾಕ್ಷಾತ್ಕಾರವಾದಾಗ ಮನುಷ್ಯ ಜನ್ಮ ಸಾರ್ಥಕ: ಹುಕ್ಕೇರಿ ಶ್ರೀಗಳು
ಬೈಲಹೊಂಗಲ 31: ಆತ್ಮ ಸಾಕ್ಷಾತ್ಕಾರವಾದಾಗ ಮನುಷ್ಯ ಜನ್ಮ ಸಾರ್ಥಕವಾಗುವುದು ಎಂದು ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು   ಅವರು ಸೋಮವಾರ ಸಮೀಪದ ಸುಕ್ಷೇತ್ರ ಇಂಚ...
December 31, 02:32 PM   |   By Admin
ಸಾಲಬಾಧೆ: ವಿಷ ಸೇವಿಸಿ ರೈತ ಆತ್ಮಹತ್ಯೆ
ಬೈಲಹೊಂಗಲ 30: ತಾಲೂಕಿನ ತಿಗಡಿ ಗ್ರಾಮದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.     ರೇವಪ್ಪಾ ಮಲ್ಲಪ್ಪಾ ಒಡೆಯರ (50) ಮೃತ ರೈತ. ಶುಕ್ರವಾರ ರಾತ್...
December 30, 02:57 PM   |   By Admin
ವ್ಯಕ್ತಿಯ ಜೀವನದಲ್ಲಿ ಮೂವರು ಗುರುಗಳು: ನಿಜಗುಣಪ್ರಭು ಶ್ರೀಗಳು
ಬೈಲಹೊಂಗಲ 29: ವ್ಯಕ್ತಿಯ ಜೀವನದಲ್ಲಿ ಮೂರು ರೀತಿಯ ಗುರುಗಳ ಕಾಣಬಹುದು. ತಾಯಿ, ಪ್ರಾಥಮಿಕ ಶಾಲಾ ಶಿಕ್ಷಕ, ಆಧ್ಯಾತ್ಮದ ಗುರು. ಆದರೆ ತಾಯಿಯು ತನ್ನ ಎದೆೆಯ ಹಾಲುಣಿಸುವುದರ ಜೊತೆಗೆ ಸೃಷ...
December 29, 03:13 PM   |   By Admin
ಕಿತ್ತೂರ ರಾಣಿ ಚನ್ನಮ್ಮ ಸಹಕಾರಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಲೋಕದರ್ಶನ ವರದಿಬೈಲಹೊಂಗಲ, 27: ಸದಸ್ಯರಿಗೆ ಕಿತ್ತೂರ ರಾಣಿ ಚನ್ನಮ್ಮ ಸಹಕಾರಿ ಮೇಲಿನ ವಿಶ್ವಾಸವೇ ಬೆಳವಣಿಗೆಗೆ ಕಾರಣ ಎಂದು ಸಂಸ್ಥಾಪಕ ಹಾಗೂ ನೂತನ ಅಧ್ಯಕ್ಷ ಡಾ: ವ್ಹಿ.ಎಸ್. ಸಾಧುನವರ...
December 27, 02:41 PM   |   By Admin

ಇತ್ತೀಚಿನ ಸುದ್ದಿ