ಅತಿಕ್ರಮಣ ಅಂಗಡಿಗಳ ತೆರವು : ತಹಶೀಲ್ದಾರ ಭೇಟಿ

ಅತಿಕ್ರಮಣ ಅಂಗಡಿಗಳ ತೆರವು : ತಹಶೀಲ್ದಾರ ಭೇಟಿ Clearance of encroached shops: Tahsildar visits

ಯರಗಟ್ಟಿ 24 : ತಾಲೂಕಿನ ಬೂದಿಗೊಪ್ಪ ಕರೆಮ್ಮ ದೇವಸ್ಥಾನದ ಮುಂಭಾಗದಲ್ಲಿ ಪಿಡಬ್ಲ್ಯೂಡಿ ರಸ್ತೆಯ ಪುಟ್ಟಬಾತ್ ಮೇಲೆ ಅತಿಕ್ರಮಣ ಅಂಗಡಿಗಳನ್ನು ತೆರವುಗೊಳಿಸಿದ ತಾಲೂಕು ದಂಡಾಧಿಕಾರಿ ಎಮ್‌. ವ್ಹಿ. ಗುಂಡಪ್ಪಗೋಳ ಸ್ಥಳಕ್ಕೆ ತಹಶೀಲ್ದಾರ ಭೇಟಿ ನೀಡಿ ಮಾತನಾಡಿದ ಅವರು ರಸ್ತೆಬದಿಯ ಡಬ್ಬಾ ಅಂಗಡಿಗಳಿಂದ ಭಕ್ತರಿಗೆ ಹಾಗೂ ವಾಹನ ಸವಾರರಿಗೆ ತೊಂದರಿ ಆಗುತ್ತಿತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.