ಫಲಕವಿಲ್ಲದ ಮಿನಿವಿಧಾನಸೌಧದಲ್ಲಿನ ಖಜಾನೆ ಇಲಾಖೆ
ಬೈಲಹೊಂಗಲ 01: ಕೇಂದ್ರ ಸಕರ್ಾರ ಆಡಳಿತದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸನ್ 2005 ರಲ್ಲಿ ಸಾರ್ವಜನಿಕರಿಗೆ ಪ್ರತಿಯೊಂದು ಇಲಾಖೆಯ ಮಾಹಿತಿ ಲಭ್ಯವಾಗುವಂತೆ ಮಾಹ...
February 01, 03:06 PM   |   By Admin
ನೇಸರಗಿ ಪ್ರಸೂತಿಗೃಹಕ್ಕೆ ಸಚಿವ ಶಿವಾನಂದ ಪಾಟೀಲ ದೀಢಿರ್ ಭೇಟಿ: ಸ್ವಚ್ಛತೆ ಪರೀಶಿಲನೆ
ಬೈಲಹೊಂಗಲ 31: ತಾಲೂಕಿನ ನೇಸರಗಿ ಗ್ರಾಮವು ಹೋಬಳಿ ಕೇಂದ್ರವಾಗಿದ್ದು, ಬಹುದಿನಗಳಿಂದ ಈ ಭಾಗಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಬೇಡಿಕೆ ಇದ್ದು, ಶೀಘ್ರದಲ್ಲಿ ಸ್ಥಳೀಯ ಎಪಿಎಂಸಿ ಆವರಣದಲ್...
January 31, 02:53 PM   |   By Admin
ಕ್ರಮಣದ ಜಾಗದಲ್ಲಿ ಅನಧಿಕೃತ ಕಟ್ಟಡ ಕಟ್ಟುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ
ಲೋಕದರ್ಶನ ವರದಿಬೆಳಗಾವಿ 30: ಗೋಕಾಕ ನಗರದ ಹಿಂದೂ ಮುಸ್ಲೀಂ ಭಾವೈಕ್ಯೆತೆಯ ಶ್ರದ್ಧಾ ಕೇಂದ್ರವಾಗಿರುವ ಟೊನ್ನಿಬಾಬಾ (ಬಾಬಾ ಇಮಾಮ ದಗರ್ಾದ)  ಐತಿಹಾಸಿಕ ದಗರ್ಾಕ್ಕೆ ಹೊಂದಿ ಕೊಂಡಿ...
January 31, 08:01 AM   |   By Admin
ರಾಷ್ಟ್ರೀಯ ಕುಷ್ಠರೋಗ ನಿವಾರಣಾ ದಿನಾಚರಣೆ
ಬೈಲಹೊಂಗಲ 30: ಕುಷ್ಠರೋಗ ಚಿಕಿತ್ಸೆಗೆ ಸಮಗ್ರ ಔಷಧಿ ಇಂದು ಲಭ್ಯವಿದ್ದು, ರೋಗ ಪೀಡಿತರು ಆತಂಕಪಡಬೇಕಾದ ಅಗತ್ಯವಿಲ್ಲ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವುದಕ್ಕೆ ಆದ್ಯತೆ ನೀಡಬೇಕು ...
January 30, 02:34 PM   |   By Admin
ಕನ್ನಡದ ನುಡಿ ಜಾತ್ರೆ ಅದ್ದೂರಿಯಿಂದ ಆಚರಣೆ: ನೀಲಕಂಠಶ್ರೀ
ಬೈಲಹೊಂಗಲ 29: ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ಫೆ. 2 ರಂದು ಜರುಗಲಿರುವ ಬೈಲಹೊಂಗಲ ತಾಲೂಕಾ 5 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡದ ನುಡಿ ಜಾತ್ರೆಯ ಮೂಲಕ ಹಬ್ಬವನ್ನಾಗಿ ...
January 29, 01:53 PM   |   By Admin
ಮತದಾನ ಅಖಂಡ ಪ್ರಜಾ ಸಮೂಹದ ಧ್ವನಿ: ಕಲ್ಮಠ
ಬೈಲಹೊಂಗಲ 25: ಮತದಾನ ಎಂಬುದು ಅಖಂಡ ಪ್ರಜಾ ಸಮೂಹದ ಧ್ವನಿ, ಪ್ರತಿ ಪ್ರಜೆಯೂ ತನ್ನನ್ನು ಆಳುವ ಪ್ರತಿನಿಧಿಯನ್ನು ಆಯ್ಕೆ ಮಾಡಲು ಇರುವ ವ್ಯವಸ್ಥೆಯೇ ಮತದಾನ. ಮತದಾನದ ಪ್ರಾಮುಖ್ಯತೆ ಮತ್...
January 25, 02:31 PM   |   By Admin
ವೈದ್ಯರಿಗೆ ರೋಗಿಯ ಸೇವೆಯೇ ದೇವರ ಸೇವೆ: ನಾಗನೂರ
ಬೈಲಹೊಂಗಲ 24: ವೈದ್ಯರು ರೋಗಿಯ ಸೇವೆ ಮಾಡಿದರೆ ದೇವರ ಸೇವೆ ಮಾಡಿದಂತೆ ಎಂದು ಮಂಗಳೂರಿನ ಧೇರಳಕಟ್ಟೆ ಯೆನೆಪೋಯಾ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ವೈದ್ಯ  ಡಾ.ಇಬ್ರಾಹಿಂ ನಾಗನೂರ ಹೇ...
January 24, 02:24 PM   |   By Admin
ಮುಸುಕುಧಾರಿ ರಾಯಣ್ಣನ ಪ್ರತಿಮೆ ಅನಾವರಣಕ್ಕೆ ಒತ್ತಾಯಿಸಿ ಪ್ರತಿಭಟನೆ
ಬೈಲಹೊಂಗಲ 21: ಪಟ್ಟಣದ ತೋಟಗಾರಿಕೆ ಇಲಾಖೆ ಎದುರು ಪ್ರತಿಷ್ಠಾಪಿಸಿರುವ ಮುಸುಕುಧಾರಿ ರಾಯಣ್ಣನ ಪ್ರತಿಮೆಯನ್ನು ರಾಯಣ್ಣನ ಹುತಾತ್ಮದಿನವಾದ ಜ.26ರಂದು ಅನಾವರಣಗೊಳಿಸಬೇಕು ಎಂದು ಒತ್ತಾಯಿ...
January 22, 02:39 PM   |   By Admin
ಸಮಾಜಕ್ಕೆ ಕೈಲಾದಷ್ಟು ಸೇವೆ ಮಾಡೋಣ: ಅರಿಂದಂ ರಾಯ್ ಚೌಧರಿ
ಬೈಲಹೊಂಗಲ 19: ಸಮಾಜಕ್ಕೆ ನಮ್ಮ ಕೈಲಾದಷ್ಟು ಸೇವೆ ಮಾಡೋಣ. ಪ್ರತೀ ಮನೆಯಿಂದಲೂ ಕೇವಲ ಒಂದೇ ಮುಷ್ಟಿ ಅಕ್ಕಿ ಸಿಕ್ಕರೂ ಅದನ್ನು ಸಂತೋಷದಿಂದ ಸ್ವೀಕರಿಸಿ ಎಂದು ಕಲ್ಪವೃಕ್ಷ ಶಾಲೆಯ ಪ್ರಾಚಾ...
January 19, 03:05 PM   |   By Admin
ಪ.ಜಾ. ಜನಾಂಗದ ಸ್ಮಶಾನ ಜಾಗ ತೆರುವುಗೊಳಿಸದಿರಲು ಆಗ್ರಹಿಸಿ ಮನವಿ
ಲೋಕದರ್ಶನ ವರದಿಬೈಲಹೊಂಗಲ 17:  ತಾಲೂಕಿನ ಬೆಳವಡಿ ಗ್ರಾಮದಲ್ಲಿ ಸುಮಾರು 300 ವರ್ಷಗಳಿಂದ ಪರಿಶಿಷ್ಠ ಜಾತಿ ಜನಾಂಗದ ಸ್ಮಶಾನವಿದ್ದು ಇದನ್ನು ಪಂಚಾಯಿತಿಯವರು ತೆರುವುಗೊಳಿಸಬೇಕೆಂದ...
January 17, 10:07 AM   |   By Admin

ಇತ್ತೀಚಿನ ಸುದ್ದಿ