ಬೈಲಹೊಂಗಲ :ಸರಕು ಸಾಗಾಣಿಕೆ ವಾಹನಗಳಲ್ಲಿ ಜನ ಸಾಗಿಸಿದರೆ ಕಠಿಣ ಕ್ರಮ: ಭೂಸೇರ
ಬೈಲಹೊಂಗಲ 18: ಸರಕು ಸಾಗಾಣಿಕೆ ವಾಹನಗಳಲ್ಲಿ ಕಾಮರ್ಿಕರನ್ನು ಮತ್ತು ಶಾಲಾ ಮಕ್ಕಳನ್ನು ಸಾಗಿಸುವುದು ಕಂಡುಬಂದಲ್ಲಿ ವಾಹನ ಮಾಲಿಕರ ಮತ್ತು ಚಾಲಕರ ವಿರುದ್ಧಸಾರಿಗೆ, ಪೊಲೀಸ್, ಕಾಮರ್ಿಕ ...
May 19, 03:21 PM   |   By Admin
ಜಗದ್ಗುರು ರೇಣುಕಾಚಾರ್ಯ ಜಯಂತ್ಯೋತ್ಸವ: ಬದುಕಿಗೆ ಬಲ, ಶ್ರೇಯಸ್ಸಿಗೆ ಧರ್ಮವೊಂದೇ ಆಶಾಕಿರಣ: ರಂಭಾಪುರಿಶ್ರೀ
ಬೈಲಹೊಂಗಲ 16: ಬದುಕು ಬಲಗೊಳ್ಳಲು, ಶ್ರೇಯಸ್ಸಿಗೆ ಧರ್ಮವೊಂದೇ ಆಶಾಕಿರಣ. ಧಮರ್ಾಚರಣೆಯಿಂದ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಪಡೆಯಲು ಸಾಧ್ಯವಾಗುತ್ತದೆ ಎಂದು ಬಾಳೆಹೊನ್ನೂರು ರಂಭಾಪ...
May 16, 02:55 PM   |   By Admin
ದೊಡವಾಡ ಬಸವೇಶ್ವರ ಜಾತ್ರಾ: ಮನುಷ್ಯ ಜೀವನದ ಜಾತ್ರೆಯನ್ನು ಮರೆತು ಬದುಕುತ್ತಿದ್ದಾನೆ, ನಿಜಗುಣ ಪ್ರಭು ಸ್ವಾಮಿಜಿ ಪ್ರವಚನ
ಬೈಲಹೊಂಗಲ 12: ಬಹಳ ಅಪರೂಪ ಎನಿಸುವ ಜಾತ್ರೆಗಳು ಎಲ್ಲ ಊರಗಳಲ್ಲಿಯೂ ನಡೆಯುತ್ತಲೆ ಇರುತ್ತವೆ. ಜಾತ್ರೆ  ಉತ್ಸವಗಳಿಗೇನು ಕೊರತೆ ಇಲ್ಲ.  ಮನುಷ್ಯ  ಜಾತ್ರೆಯನ್ನು ಮಾಡು...
May 12, 03:16 PM   |   By Admin
ಶಿವಾಜಿ ಮಹಾರಾಜರು ಅಪ್ರತಿಮ ದೇಶಭಕ್ತ: ಪ್ರಭುನೀಲಕಂಠಶ್ರೀ
ಬೈಲಹೊಂಗಲ 06: ಶಿವಾಜಿ ಮಹಾರಾಜರು ಅಪ್ರತಿಮ ದೇಶಭಕ್ತ, ಹಿಂದೂ ಸಾಮ್ರಾಜ್ಯದ ಅಧಿಪತಿಯಾಗಿ ಅಪಾಯದ ಅಂಚಿನಲ್ಲಿದ್ದ ಹಿಂದೂ ಸಮಾಜವನ್ನು ರಕ್ಷಿಸಿದ ಕೀತರ್ಿ ಅವರಿಗೆ ಸಲ್ಲುತ್ತದೆ ಎಂದು ಶಾ...
May 06, 02:41 PM   |   By Admin
ಹೊಳಿಹೋಸೂರ: ಮುಸ್ಲಿಂ ಕುಟುಂಬ ಬಸವತತ್ವದ ಪ್ರಕಾರ ಗೃಹಪ್ರವೇಶ : ಸಾಮರಸ್ಯತೆಗೆ ಹೊಸ ಭಾಷ್ಯ ಬರೆದು ಬಸವತತ್ವ ನಿಜ ಪಾಲನೆಗೆ ಸಾಕ್ಷಿ
ಬೈಲಹೊಂಗಲ 06: ಲಿಂಗಾಯತ ಧಮರ್ಿಯರು ಬಸವತತ್ವದ ಮೂಲಕ ಗೃಹ ಪ್ರವೇಶ ಮಾಡುವುದನ್ನು ನಾವು ನೀವೆಲ್ಲಾ ಕೇಳಿದ್ದೇವೆ. ಆದರೆ ಬೈಲಹೊಂಗಲ ತಾಲೂಕಿನ ಹೊಳಿಹೊಸುರ ಗ್ರಾಮದಲ್ಲಿ ರವಿವಾರ ಮುಸ್ಲಿಂ...
May 06, 02:33 PM   |   By Admin
ಬೈಲಹೊಂಗಲ: ಪ್ರೀತಮ ಚಿಕ್ಕೊಪ್ಪಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸನ್ಮಾನ
ಬೈಲಹೊಂಗಲ 03: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 620 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ, ಜಿಲ್ಲೆಗೆ ದ್ವಿತೀಯ ಸ್ಥಾನ ಹಾಗೂ ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದ ಆಕ್ಸಫರ್ಡ ಆಂಗ್ಲ ಮಾಧ್...
May 03, 02:23 PM   |   By Admin
ಸತಿ ಪತಿಗಳಿಬ್ಬರು ಅರಿತು ಬಾಳುವುದೇ ಸುಖಿ ಜೀವನದ ಗುಟ್ಟು
ಬೈಲಹೊಂಗಲ 24: ಸತಿ ಪತಿಗಳಿಬ್ಬರು ಅರಿತು ಬಾಳುವುದೇ ಸುಖಿ ಜೀವನದ ಗುಟ್ಟು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾ...
April 24, 02:17 PM   |   By Admin
ಬೈಲಹೊಂಗಲದಲ್ಲಿ ಭಗವಾನ ಮಹಾವೀರರ 2617 ನೇ ಜನ್ಮ ಕಲ್ಯಾಣಕ ಸಮಾರಂಭ
ಬೈಲಹೊಂಗಲ 18: ಭಗವಾನ ಮಹಾವೀರರ ಸಂದೇಶ ವಿಶ್ವಕ್ಕೆ ಮಾದರಿಯಾಗಿದ್ದು ಅವರ ಪಾಲನೆಗಳು ಪ್ರತಿಯೊಬ್ಬರಲ್ಲೂ ಮೂಡಬೇಕೆಂದು ಹುಕ್ಕೇರಿಯ ಸಾರಾಪೂರದ ಸಕರ್ಾರಿ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ...
April 19, 09:06 AM   |   By Admin
ಈಗ ರಾಜಿ ಮಾಡಿಸಿದ್ದಂಗ ವಿಧಾನಸಭಾ ಚುನಾವಣೆಯಲ್ಲಿ ಯಾಕೆ ಮಾಡಿಸಲಿಲ್ಲ: ಆರ್ಎಸ್ಎಸ್ ಬೈಠಕ್ ಸಭೆಯಲ್ಲಿ ಮುಖಂಡರ ವಿರುದ್ಧ ಹರಿಹಾಯ್ದ ಕಾರ್ಯಕರ್ತರು
ಬೈಲಹೊಂಗಲ 12: ಈಗ ರಾಜಿ ಮಾಡಿಸಿದ್ದಂಗ ವಿಧಾನಸಭಾ ಚುನಾವಣೆಯಲ್ಲಿ  ರಾಜಿ ಮಾಡಿಸಿದ್ದೇರೆ ಏನಾಗುತ್ತಿತ್ತು. ನಮ್ಮ ಸಾಹೇಬ್ರೂ ಸೋಲಾಕ ನೀವೇ ಕಾರಣ. ನಿಮ್ಮ ಸ್ವಾರ್ಥ ಇಟ್ಟುಕೊಂಡು ...
April 13, 03:10 PM   |   By Admin
ಬೈಲಹೊಂಗಲ ಪತ್ರಿ ಬಸವ ನಗರ ಕರೆಮ್ಮಾದೇವಿ ಜಾತ್ರಾ : ಯಜ್ಞ, ತಪಸ್ಸು, ದಾನಾದಿಗಳಿಂದ ಜೀವನ ಸಾರ್ಥಕ: ಸರಸ್ವತಿ ಸ್ವಾಮೀಜಿ
ಬೈಲಹೊಂಗಲ 12: ಯಜ್ಞ, ತಪಸ್ಸು, ದಾನ ಮಾಡುವದರಿಂದ ಜೀವನ ಸಾರ್ಥಕ ಪಡೆಯುತ್ತದೆ ಎಂದು ಶಿವಾನಂದ ಮಠದ ಮಹಾದೇವ ಸರಸ್ವತಿ ಸ್ವಾಮೀಜಿ ಹೇಳಿದರು.     ಅವರು ಪಟ್ಟಣದ ಪತ್ರ...
April 13, 03:07 PM   |   By Admin

ಇತ್ತೀಚಿನ ಸುದ್ದಿ