ಧನಾತ್ಮಕ ಚಿಂತನೆಯಿಂದ ಕಾರ್ಯದಲ್ಲಿ ಯಶಸ್ಸು ಕಾಣಲು ಸಾಧ್ಯ: ಡಾ. ಶಿವಾನಂದ ಶೆಟ್ಟರ
ಧಾರವಾಡ 22: ಯಾವುದನ್ನೆ ಆಗಲಿ ಧನಾತ್ಮಕ ಚಿಂತನೆಯಿಂದ ನಿರ್ವಹಿಸಿದಾಗ ಮಾತ್ರ ಕಾರ್ಯದಲ್ಲಿ ಯಶಸ್ಸು ಕಾಣಲು ಸಾಧ್ಯ. ಯಾವುದೇ ಕ್ಷೇತ್ರದಲ್ಲೂ ಸ್ಪರ್ಧಿ ಸುವಾಗ ನಾನು ಸೋಲುತ್ತೇನೆ ಎಂಬ ಭ...
October 22, 02:23 PM   |   By Admin
ಮಹಿಳಾ ಸಾಹಿತ್ಯ ಸಾಧನಾ ಸಂಭ್ರಮದ ಪ್ರತೀಕ: ಶಾಂತಾ ಇಮ್ರಾಪೂರ
ಧಾರವಾಡ 22: ಮಹಿಳೆ ಸದಾ ಸಂವೇದನಾಶೀಲಳು. ಅವಳು ಸದಾ ಸಾಮಾಜಿಕ ವ್ಯವಸ್ಥೆಯ ಭದ್ರತೆಗೆ ಶ್ರಮಿಸುತ್ತಾಳೆ ಅವಳು ತನ್ನೊಳಗಿನ ನೋವನ್ನು ಸಾಹಿತ್ಯದ ಸಾಧನೆಯ ಮೂಲಕ ಸಂಭ್ರಮಿಸಲು ಮುಂದಾದಾಗ ಸ...
October 22, 02:11 PM   |   By Admin
ನವೆಂಬರನಲ್ಲಿ ಜಿಲ್ಲಾ ವಿಕಲಚೇತನರ ಒಕ್ಕೂಟದ ಉದ್ಘಾಟನೆ ತೀರ್ಮಾ ನ
ಧಾರವಾಡ ಜಿಲ್ಲಾ ವಿಕಲಚೇತನರ ಒಕ್ಕೂಟದ ಉದ್ಘಾಟನೆಯ ಪೂರ್ವಭಾವಿ ಸಭೆ ನಗರದ ಸರ್ಕಾರಿ ನೌಕರರ ಭವನದಲ್ಲಿ ಜರುಗಿತು.ಬರುವ ನವೆಂಬರ್ ತಿಂಗಳಲ್ಲಿ ಜಿಲ್ಲೆಯ ಹಾಗೂ ರಾಜ್ಯದ ನಾಯಕರನ್ನು ಕರೆಯಿ...
October 22, 02:08 PM   |   By Admin
ಪ್ರಸ್ತುತ ರಂಗಭೂಮಿಯ ತಲ್ಲನಗಳು: ಸಂವಾದ
ಧಾರವಾಡ 22: ಜನರ ನಡುವೆ ಕಟ್ಟುವ ರಂಗಭೂಮಿ ಮಾತ್ರ ಗಟ್ಟಿಯಾಗಿ ನಿಲ್ಲಬಲ್ಲದು. ಯಾವುದೋ ಒಂದು ಚೌಕಟ್ಟಿನಲ್ಲಿ ಕಟ್ಟುವ ರಂಗಭೂಮಿಗೆ ಭವಿಷ್ಯ ಕಡಿಮೆ ಎಂದು ಹಿರಿಯ ರಂಗಕಮರ್ಿ ಡಾ. ಶ್ರೀಪಾ...
October 22, 02:04 PM   |   By Admin
ರಸಪ್ರಶ್ನೆ ಕಾರ್ಯಕ್ರಮದಿಂದ ಮೆದುಳಿನ ಕಸರತ್ತು: ಬಾಗೇವಾಡಿ
ಧಾರವಾಡ 21: ರಸಪ್ರಶ್ನೆ ಕಾರ್ಯಕ್ರಮವೆಂದರೆ ಮೆದುಳಿನ ಕಸರತ್ತು ಎಂದು ಖ್ಯಾತ ಅಭಿಯಂತಕ ಸುನಿಲ ಗಂಗಾಧರ ಬಾಗೇವಾಡಿ ನುಡಿದರು. ಅವರು ಭಾರತ ವಿಕಾಸ ಪರಿಷತ್ ಮಲಪ್ರಭಾ ಶಾಖೆ ಆಯೋಜಿಸ...
October 21, 01:48 PM   |   By Admin
ಈರುಳ್ಳಿ ಬೆಳೆಯಲ್ಲಿ ಮಳೆಯಿಂದ ಹೆಚ್ಚಾದ ಕೀಟ ಮತ್ತು ರೋಗದ ಹಾವಳಿ ನಿರ್ವಹಣೆಗೆ ಸಲಹೆಗಳು,
ಧಾರವಾಡ .21: ಧಾರವಾಡ ಜಿಲ್ಲೆಯ ಅಮ್ಮಿನಬಾವಿ, ಹೆಬ್ಬಳ್ಳಿ, ನವಲಗುಂದ ವಿವಿಧ ಭಾಗಗಳಲ್ಲಿ  ಈರುಳ್ಳಿ ಬೆಳೆಗೆ ಥ್ರೀಪ್ಸ್ ಮತ್ತು ತಿರುಪು ರೋಗದ (ಐಜಚಿಜಿ ಣತಿಣಟಿರ) ಹಾವಳಿ ಹೆಚ್ಚ...
October 21, 01:46 PM   |   By Admin
ಅನುಭಾವ, ಭಕ್ತಿಯ ಕೊರತೆಯಿಂದ ಮನುಷ್ಯ ಬಳಲುತ್ತಿದ್ದಾನೆ: ಶಿರಾಳಶೆಟ್ಟಿ
ಧಾರವಾಡ  20:  ಅವಶ್ಯಕತೆ ಇದ್ದವರಿಗೆ ಕೈಲಾದ ಸಹಾಯ ಮಾಡುವುದೇ ನಿಜವಾದ ಭಕ್ತಿ ಮತ್ತು ಧರ್ಮವಾಗಿದೆ ಎಂದು ಕನರ್ಾಟಕ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿಗಳಾದ ಪ್ರೊ. ಎ.ಎಸ್...
October 20, 02:47 PM   |   By Admin
ಅವ್ವನ ಬಗ್ಗೆ ಹೇಳಲು ಬರೆಯಲು ಭಾಷೆ ಬಡವಿ ಅನ್ನಿಸುತ್ತೆ: ಸರಸ್ವತಿ ಭೋಸಲೆ
ಲೋಕದರ್ಶನ ವರದಿಧಾರವಾಡ 20: ತನ್ನೊಡಲಲ್ಲಿ ಮುದ್ದು ಮಗುವೊಂದು ಚಿಗುರೊಡೆಯುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೇ ಹೆಣ್ಣು ತಾಯ್ತನದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ಳುತ್ತಾಳೆ. ...
October 20, 02:45 PM   |   By Admin
ಅಧುನಿಕ ಕೌಶಲ್ಯ ಜ್ಞಾನದಕೊರತೆಯಿಂದ ಭವಿಷ್ಯ ಮಂಕು: ಡಾ. ವೀರಭದ್ರಪ್ಪ
ಧಾರವಾಡ 19: ಭಾರತದ ಅರ್ಥವ್ಯವಸ್ಥೆಯು ಆಥರ್ಿಕ ಹಿಂಜರಿತ, ನಿರುದ್ಯೋಗ, ಬಡತನ ಮುಂತಾದ ಸಮಸ್ಯೆಗಳಿಂದ ತತ್ತರಿಸುತ್ತಿರುವುರಿಂದ, ಅವುಗಳನ್ನು ಇತ್ಯರ್ಥ ಪಡಿಸುವಲ್ಲಿ ಅರ್ಥಶಾಸ್ತ್ರಜ್ಞರ ...
October 19, 01:48 PM   |   By Admin
ಶಾಲಾ ಹಂತದಲ್ಲಿಯೇ ಲೈಂಗಿಕ ಶಿಕ್ಷಣದ ಅವಶ್ಯಕತೆ: ಹೊರಟ್ಟಿ
ಧಾರವಾಡ 19: ನಮ್ಮ ಭಾರತ ದೇಶದಲ್ಲಿ ಲೈಂಗಿಕ ಆರೋಗ್ಯ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಮಾತನಾಡಲು ಈಗಲೂ ಸಹ ಜನರು ಮುಜುಗರ ಪಡುತ್ತಾರೆ. ನಿರ್ಭಯಾಳಂತ ಘಟನೆಗಳು ಇನ್ನು ನಡೆಯುತ್...
October 19, 01:46 PM   |   By Admin

ಇತ್ತೀಚಿನ ಸುದ್ದಿ