ನಾಟಕ ಎಲ್ಲ ಕಲೆಗಳ ತವರು
ಧಾರವಾಡ 19: ನಾಟಕವು ಎಲ್ಲ ಕಲೆಗಳ ತವರು ಆಗಿದೆ. ನಾಟಕದ ಮುಖೇನ ಸಮಾಜದ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳಲು ಸಾಧ್ಯ ಎಂದು ಮಕ್ಕಳ ಸಾಹಿತಿ ಕೆ.ಎಚ್.ನಾಯಕ ಹೇಳಿದರು. ಧಾರವಾಡ ರಂಗಾಯ...
January 19, 02:56 PM   |   By Admin
ಹುಬ್ಬಳ್ಳಿಯಿಂದ ದೆಹಲಿಗೆ ಮರಳಿದ ಅಮಿತ್ ಶಾ
ಹುಬ್ಬಳ್ಳಿ, ಜ 19 :      ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್  ಜೋಷಿ ಅವರ ಹುಬ್ಬಳ್ಳಿ ನಿವಾಸದಲ್ಲಿ   ಗೃಹ ಸಚಿವ  ಅಮಿತ್ ಶ...
January 19, 02:52 PM   |   By Admin
ಕಛೇರಿ ಕೆಲಸಕ್ಕಿಂತ ಮಕ್ಕಳನ್ನು ಬೆಳೆಸುವುದು ಕಠಿಣ ಕೆಲಸ : ಜೋಳನ್
ಧಾರವಾಡ 18 : ಕಛೇರಿ ಕೆಲಸಕ್ಕಿಂತ ಮಕ್ಕಳಿಗೆ ಬೆಳೆಸುವುದು ಕಠಿಣ ಕೆಲಸ ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಜೋಳನ್ ನುಡಿದರು. ಅವರು ಸೋಮೇಶ್ವರದಲ್ಲಿರುವ ಕೇಂದ್ರೀಯ ವಿದ್ಯಾಲಯದ ...
January 18, 11:45 AM   |   By Admin
ಎಲ್ಲಾ ವಿದ್ಯಾರ್ಥಿ ಗಳಿಗೂ ಲ್ಯಾಪ್ಟಾಪ್ ನೀಡಲು ಆಗ್ರಹಿಸಿ ಪ್ರತಿಭಟನೆ
 ಧಾರವಾಡ 18: ಸರ್ಕಾ ರಿ ಪದವಿ ಕಾಲೇಜುಗಳಲ್ಲಿ 2019-2020ನೇ ಸಾಲಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡಲಾಗುತ್ತಿದೆ. ಆದರೆ ದ್ವಿತೀಯ ಮತ್ತು ಅ...
January 18, 11:41 AM   |   By Admin
ಬಾಲ್ಯದಿಂದಲೆ ಆದರ್ಶ ಗುಣ ಕಲಿಯಬೇಕು : ಪಾಪು
ಧಾರವಾಡ : ವಿದ್ಯಾರ್ಥಿ  ಜೀವನದಿಂದಲೇ ನಾಡು, ನುಡಿ ದೇಶಾಭಿಮಾನ ಬೆಳೆಸಿಕೊಳ್ಳಬೇಕು, ರಾಷ್ಟ್ರನಾಯಕರ  ಆದರ್ಶ ಗುಣ ಕಲಿಯಬೇಕು, ಖಾದಿಬಟ್ಟೆ, ಸ್ವದೇಶಿ ವಸ್ತುಗಳನ್ನು ...
January 18, 11:37 AM   |   By Admin
ಡಾ. ಆರ್. ಸಿ. ಹಿರೇಮಠರು ಬಹುಮುಖಿ ಚಿಂತಕರಾಗಿದ್ದರು
ಧಾರವಾಡ 18: ಕರ್ನಾ ಟಕ ವಿಶ್ವವಿದ್ಯಾಲಯವನ್ನು ಕಟ್ಟಿದವರು ಪಾವಟೆಯವರು, ನಂತರ ಇದನ್ನು ಬೆಳೆಸಿದವರಲ್ಲೊಬ್ಬರು ಡಾ. ಆರ್. ಸಿ. ಹಿರೇಮಠರು. ಇವರೊಬ್ಬ ಸಂಶೋಧಕರು, ಬರಹಗಾರರು, ವಚನಕಾರರು...
January 18, 11:33 AM   |   By Admin
ಸಿಎಎ ವಿರುದ್ಧ ಮನೆ ಮನೆಗೆ ತೆರಳಿ ಅಭಿಯಾನಕ್ಕೆ ಪೊಲೀಸರಿಂದ ಅನುಮತಿ ನಿರಾಕರಣೆ : ಎಡಪಕ್ಷಗಳ ಪ್ರತಿಭಟನೆ
ಹುಬ್ಬಳ್ಳಿ, ಜ 17 :           ಪೌರತ್ವ ತಿದ್ದುಪಡಿ ಕಾಯ್ದೆ ಸಿಎಎ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ  ಎನ್ಆರ್ಸಿ ವಿರುದ್ಧ ಕಾಂಗ...
January 17, 01:33 PM   |   By Admin
ಫೆ. 2 ರಂದು ಹುಬ್ಬಳ್ಳಿಗೆ ಉಪರಾಷ್ಟ್ರಪತಿ ನಾಯ್ಡು
ಧಾರವಾಡ 17: ಫೆಬ್ರವರಿ 2 ರಂದು ಹುಬ್ಬಳ್ಳಿಗೆ ಉಪರಾಷ್ಟ್ರಪತಿಗಳಾದ ಎಂ. ವೆಂಕಯ್ಯ ನಾಯ್ಡು ಅವರು ಆಗಮಿಸಿ, ದೇಶಪಾಂಡೆ ಫೌಂಡೇಶನ್ನ ಕಾರ್ಯಕ್ರಮ ಹಾಗೂ ಹುಬ್ಬಳ್ಳಿ-ಧಾರವಾಡ ಬಿಆರ್ಟಿಎಸ್ ...
January 17, 10:51 AM   |   By Admin
ಇಂದಿನಿಂದ ಧಾರವಾಡ ಕೃಷಿ ಮೇಳ
ಧಾರವಾಡ 17:: ಕೃಷಿ ವಿಶ್ವವಿದ್ಯಾಲಯವು 2019-20 ರ ಕೃಷಿಮೇಳವನ್ನು ಜನವರಿ 18 ರಿಂದ 20 ರವರೆಗೆ 'ಪ್ರತಿ ಹನಿ-ಸಮೃದ್ಧ ತೆನಿ' ಎಂಬ ಶಿರ್ಷಿ ಕೆಯಡಿಯಲ್ಲಿ ಆಯೋಜಿಸುತ್ತಿದೆ. ಈ ಮೇಳದಲ್ಲ...
January 17, 10:48 AM   |   By Admin
ಈರಯ್ಯ ಕಿಲ್ಲೇದಾರ ಕೃತಿಗಳಲ್ಲಿ ಗ್ರಾಮಭಾರತದ ನೈಜ ಚಿತ್ರಣ: ಚೌಗಲೆ
ಧಾರವಾಡ 17: ಇಂದಿನ ಗ್ರಾಮ ಭಾರತದ ಸಮಗ್ರ ಚಿತ್ರಣವನ್ನು ಕೊಡುವುದರ ಜೊತೆಗೆ ರೈತ ಅನುಭವಿಸುತ್ತಿರುವ ಸಂಕಷ್ಟಗಳನ್ನು ಮುನ್ನೆಲೆಗೆ ತರುವಲ್ಲಿ ಲೇಖಕ ಈರಯ್ಯ ಕಿಲ್ಲೇದಾರ ಅವರ ಯಶಸ್ವಿಯಾಗ...
January 17, 10:43 AM   |   By Admin

ಇತ್ತೀಚಿನ ಸುದ್ದಿ