ಇಂದ್ರಧನುಷ್, ಶಾಲಾ ಲಸಿಕಾ ಅಭಿಯಾನ
ಧಾರವಾಡ 28: ವಯಸ್ಸಿಗೆ ಅನುಗುಣವಾಗಿ ವಿವಿಧ ಲಸಿಕೆಗಳನ್ನು  ಪಡೆಯದಿರುವ ಜಿಲ್ಲೆಯ 2353 ಮಕ್ಕಳಿಗೆ ಡಿಸೆಂಬರ್ 2 ರಿಂದ 10 ರವರೆಗೆ ಹಮ್ಮಿಕೊಂಡಿರುವ ತೀವ್ರತರ ಇಂದ್ರಧನುಷ್ ಲಸಿಕ...
November 29, 10:08 AM   |   By Admin
ನೂತನ ತಹಶೀಲ್ದಾರರಾಗಿ ಬಿರಾದಾರ ಅಧಿಕಾರ ಸ್ವೀಕಾರ
ಧಾರವಾಡ 27: 2014ರ ಕೆಎಎಸ್ ಅಧಿಕಾರಿ ಸಂತೋಷಕುಮಾರ ಬಿರಾದಾರ ಅವರು ಧಾರವಾಡ ತಾಲೂಕಿನ ನೂತನ ತಹಶೀಲ್ದಾರರಾಗಿ ನವೆಂಬರ 25ರಂದು ಹಿಂದಿನ ತಹಶಿಲ್ದಾರ ಪ್ರಕಾಶ ಕುದರಿ ಅವರಿಂದ ಅಧಿಕಾರ ಸ್...
November 27, 11:07 AM   |   By Admin
ಸತ್ವಯುತ ಜ್ಞಾನ, ಸಂಸ್ಕಾರಯುತ ಶಿಕ್ಷಣ ಅವಶ್ಯಕ: ಮಟ್ಟಿಹಾಳ
ಧಾರವಾಡ 27: ಪಾಶ್ಚಿಮಾತ್ಯ ಮಾದರಿಯ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ನಾವು ಒತ್ತಾಯಪೂರ್ವಕವಾಗಿ ಹೇರುತ್ತಿರುವುದರಿಂದ, ನಮ್ಮ ಮಕ್ಕಳು ನಮ್ಮ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳಿಂದ ದೂರ...
November 27, 11:01 AM   |   By Admin
ಆರೋಗ್ಯ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಮತ್ತಿಕಟ್ಟಿ
ಲೋಕದರ್ಶನ ವರದಿಧಾರವಾಡ 27: ಮಾರುಕಟ್ಟೆಯಲ್ಲಿ ವಸ್ತುಗಳು ಸಿಗಬಹುದು ಆದರೆ ಮಾನವನ ಜೀವ ಎಂದು ಸಿಗಲು ಸಾಧ್ಯವಿಲ್ಲ ಹೀಗಾಗಿ ಬದುಕಿದ್ದಾಗಲೇ ಅತ್ಯುತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಪ್...
November 27, 10:53 AM   |   By Admin
ಜಲ, ನೆಲ ರಕ್ಷಣೆ ಸಂಸ್ಕೃತಿಯಾಗಲಿ: ಪರಶುರಾಮ
ಧಾರವಾಡ 26: ಪ್ರಸ್ತುತ ಜಲ ಮತ್ತು ನೆಲ ಹಲವು ಕಾರಣಗಳಿಂದ ಮಾಲಿನ್ಯಕ್ಕೆ ಒಳಗಾಗಿದ್ದು, ಇವುಗಳ ಸಂರಕ್ಷಣೆ ಜನರ ಸಂಸ್ಕೃತಿಯಾಗಬೇಕು ಎಂದು ಜೆ.ಎಸ್.ಎಸ್. ಮಂಜುನಾಥೇಶ್ವರ ಶಿಕ್ಷಣ ಮಹಾವಿದ...
November 26, 03:10 PM   |   By Admin
ರೈತರು ಸ್ವಾವಲಂಬಿಗಳಾಗಬೇಕು: ಶಾಸಕ ಅಮೃತ ದೇಸಾಯಿ
ಧಾರವಾಡ .26: ರಾಜ್ಯ ಸಕರ್ಾರವು ಕೃಷಿಗೆ ಉತ್ತೇಜನ ಹಾಗೂ ಕೃಷಿಕರ ಸಂರಕ್ಷಣೆಗಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಕೃಷಿ ಇಲಾಖೆ ಸೇರಿದಂತೆ ವಿವಿಧ ಸಕರ್ಾರಿ ಇಲಾಖೆಗಳಿಂದ&nb...
November 26, 03:09 PM   |   By Admin
ಸಂವಿಧಾನದ ಆಶಯಗಳನ್ನು ಅರ್ಥೈಸಿಕೊಳ್ಳುವದು ಅವಶ್ಯ
ಧಾರವಾಡ  26: ದೇಶದ ಬಹುಜನರ ಬದುಕಿನ ದೃಷ್ಟಿಯಿಂದ ಸಂವಿಧಾನದ ಆಶಯಗಳನ್ನು ಅರ್ಥೈ ಸಿಕೊಳ್ಳುವದು ಇಂದಿನ ಅವಶ್ಯವಾಗಿದೆ ಎಂದು ಕರ್ನಾ ಟಕ ಉಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿ ಎಚ್...
November 26, 03:06 PM   |   By Admin
ಸಂವಿಧಾನದ ಆಶಯಗಳನ್ನು ಅರ್ಥೈಸಿಕೊಳ್ಳುವದು ಅವಶ್ಯ
ಧಾರವಾಡ  26: ದೇಶದ ಬಹುಜನರ ಬದುಕಿನ ದೃಷ್ಟಿಯಿಂದ ಸಂವಿಧಾನದ ಆಶಯಗಳನ್ನು ಅರ್ಥೈ ಸಿಕೊಳ್ಳುವದು ಇಂದಿನ ಅವಶ್ಯವಾಗಿದೆ ಎಂದು ಕರ್ನಾ ಟಕ ಉಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿ ಎಚ್...
November 26, 11:23 AM   |   By Admin
ನಾವು ಸಂಸ್ಕಾರ ಕೊಟ್ಟಂತೆ ಮಕ್ಕಳು ಬೆಳೆಯುತ್ತಾರೆ: ಹಾದಿಮನಿ
ಧಾರವಾಡ 26: ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆಯಂತೆ ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ ಸಂಸ್ಕೃತಿ ಪಾಲಕರು ತುಂಬಬೇಕು. ಇಂದು ನಾವು ಮಕ್ಕಳಿಗೆ ಯಾವ ರೀತಿ ಸಂಸ್...
November 26, 11:19 AM   |   By Admin
ಪ್ರತಿಭಟನೆಯಲ್ಲಿ ಅಂಬೇಡ್ಕರ್ರ ಭಾವಚಿತ್ರ ಬಳಸಬೇಡಿ: ಕಾಳೆ
ಧಾರವಾಡ 25: ದಲಿತ ಮುಖಂಡರು ಜನರಿಗೆ ಜಾಗೆ ಸಮಸ್ಯೆ ಮತ್ತು ಜಮೀನುಗಳಿಗೆ ಸಂಬಂಧಪಟ್ಟಂತೆ ಪ್ರತಿಭಟನೆ ಮಾಡುವಾಗ ಬಾಬಾ ಸಾಹೇಬ ಅಂಬೇಡ್ಕರ್ ರವರ ಭಾವಚಿತ್ರವನ್ನು ಅಲ್ಲಿ ಹಾಕಿ ಡಾ: ಅಂಬೇಡ...
November 25, 12:03 PM   |   By Admin

ಇತ್ತೀಚಿನ ಸುದ್ದಿ