ಎಲ್ಲರೂ ಕೂಡಿ ಬಾಳುವ, ಚಿಂತನೆ ಸಹಕಾರಿ ಕ್ಷೇತ್ರದಲ್ಲಿರಬೇಕು:ಕುಲಕರ್ಣಿ
ಧಾರವಾಡ : ``ವ್ಯಕ್ತಿಗಾಗಿ ಸಮಾಜ-ಸಮಾಜಕ್ಕಾಗಿ ವ್ಯಕ್ತಿ'' ``ನಾವು ನಿಮಗಾಗಿ-ನೀವು ನಮಗಾಗಿ'' ಇವು ಸಹಕಾರಿ ತತ್ವಗಳ ಮೂಲಮಂತ್ರಗಳಾಗಿದ್ದು, ಎಲ್ಲರೂ ಕೂಡಿ ಬಾಳುವ, ಬೆಳೆಯುವ, ಬೆಳೆಸುವ...
June 02, 03:23 PM   |   By Admin
ಶಿಕ್ಷಕ ವೃತ್ತಿಯ ಘನತೆ ವಿಶ್ವವ್ಯಾಪಕ' ನಿವೃತ್ತ ಶಿಕ್ಷಕ ಸಿ.ಎಂ. ಕಿತ್ತೂರ ಅಭಿನಂದನಾ ಸಮಾರಂಭ
ಲೋಕದರ್ಶನವರದಿಧಾರವಾಡ,02 : ಅಕ್ಷರ ಸಂಸ್ಕೃತಿಯ ಪವಿತ್ರ ಪರಂಪರೆಯನ್ನು ನಿರಂತರ ಮುಂದುವರೆಸುವಲ್ಲಿ ಮಹತ್ವದ ಪಾತ್ರ ಹೊಂದಿರುವ ಶಿಕ್ಷಕರ ವೃತ್ತಿಯ ಘನತೆ ವಿಶ್ವವ್ಯಾಪಕವಾಗಿದೆ ಎಂದು ಉಪ...
June 02, 03:19 PM   |   By Admin
ನವೀನ್ ಅಧಿಕಾರ ಸ್ವೀಕಾರ
ಧಾರವಾಡ.01: ಸಮಾಜ ಕಲ್ಯಾಣ ಇಲಾಖೆಯ ಧಾರವಾಡ ಜಿಲ್ಲೆಯ ಜಂಟಿನಿದರ್ೆಶಕರಾಗಿ ನವೀನ್ ಶೀಂತ್ರೆ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಈ ಹಿಂದೆ ಧಾರವಾಡ, ಬೆಳಗಾವಿ, ರಾಯಚೂರು ಮತ್ತಿತರ ಜಿ...
June 01, 03:21 PM   |   By Admin
ಫಕ್ಕೀರಪ್ಪ ಗೋಡಿ ನಿವೃತ್ತಿ
ಧಾರವಾಡ.01: ಜಿಲ್ಲಾಧಿಕಾರಿಗಳ ವಸತಿಗೃಹದಲ್ಲಿ ತೋಟಗಾರನಾಗಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿದ ಫಕ್ಕೀರಪ್ಪ ಗೋಡಿ ಸೇವಾ ನಿವೃತ್ತಿ ಹೊಂದಿದರು.. ಜಿಲ್ಲಾಧಿಕಾರಿಗಳ ಕಚೇರಿ ಸಭಾಂ...
June 01, 03:19 PM   |   By Admin
ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಜಿಲ್ಲಾಧಿಕಾರಿ ಸೂಚನೆ
ಧಾರವಾಡ01: ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಪೂರೈಕೆ  ನೀತಿಯ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಗೆ ಪ್ರತಿದಿನ ಕನಿಷ್ಟ 55 ಲೀಟರ್ ನೀರು ಅಗತ್ಯವಿದೆ. ಈ ಪ್ರಮಾನದ ನೀರಿನ ಸೌಲಭ್...
June 01, 03:17 PM   |   By Admin
ಹಾಲು ಉತ್ಪಾದನೆ ಹೆಚ್ಚಿಸಲು ಹಾಲು ಒಕ್ಕೂಟ ಪ್ರೋತ್ಸಾಹ ನೀಡುತ್ತಿದೆ: ಬಸವರಾಜ
ಧಾರವಾಡ .01: ವಿಶೇಷ ಪೋಷಕಾಂಶಗಳನ್ನು ಹೊಂದಿರುವ ಪೂರ್ಣ ಪ್ರಮಾಣದ ಆಹಾರವಾಗಿರುವ ಹಾಲು ; ಇಂದು ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಹಾಲಿನ ಉತ್ಪಾದನೆ ಹೆಚ್...
June 01, 03:14 PM   |   By Admin
ಪಠ್ಯದ ಜೊತೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಿ: ರಾಜೇಂದ್ರ
ಧಾರವಾಡ೩೧: ಸಂಗೀತ ನೃತ್ಯ ಕಲೆ ಎಲ್ಲರ ಸ್ವತ್ತು ಅದನ್ನು ಸರಿಯಾಗಿ ರೂಢಿಸಿಕೊಳ್ಳಬೇಕು ಅಲ್ಲದೆ ಹುಬ್ಬಳ್ಳಿಯಲ್ಲಿ ಉಪಾಧ್ಯಾಯ ನೃತ್ಯವಿಹಾರ ಬಂದಿದ್ದು ಹರ್ಷ ತರುವಂತಹದ್ದು ಈ ಭಾಗದ ಜನರು...
May 31, 03:03 PM   |   By Admin
ಮಾದಕ ವಸ್ತುಗಳ ಸೇವನೆ ಮೃತ್ಯು ಲೋಕಕ್ಕೆ ರಹದಾರಿ'
ಲೋಕದರ್ಶನವರದಿಧಾರವಾಡ೩೧; ಕ್ಷಣಿಕ ಆನಂದಕ್ಕಾಗಿ ಆರಂಭವಾಗುವ ಚಟಗಳು ಮುಂದೆ ಜೀವನದ ಅವಿಭಾಜ್ಯ ಅಂಗವಾಗಿ ಮೃತ್ಯು ಲೋಕಕ್ಕೆ ದಾರಿ ಮಾಡಿಕೊಡುತ್ತವೆ. ತಂಬಾಕು ಸೇವನೆ ಗಂಟಲು ಬಾಯಿ ಕ್ಯಾನ್...
May 31, 03:01 PM   |   By Admin
ಜಿಲ್ಲಾ ಮಟ್ಟದ ಶಾಲಾ ಪ್ರಾರಂಭೋತ್ಸವ ಚಕ್ಕಡಿ, ವರ್ಣಮಾಲೆಯ ಸಾಲುಗಳೊಂದಿಗೆ ವರ್ಣರಂಜಿತ ಅಕ್ಷರದ ಹಬ್ಬ
ಧಾರವಾಡ೩೧:  ಇಲ್ಲಿನ ಕೆಲಗೇರಿಯಲ್ಲಿಂದು ಊರ ಪ್ರಮುಖ ರಸ್ತೆಗಳ ತುಂಬ ಕನ್ನಡ,ಇಂಗ್ಲೀಷ್,ಉದರ್ು ವರ್ಣಮಾಲೆಗಳಿಂದ ಸಿಂಗರಿಸಲ್ಪಟ್ಟಿದ್ದ ಅಕ್ಷರ ಬಂಡಿ, ಟ್ರಾಕ್ಟರ್, ಕೊಡೆಗಳ ವರ್ಣ ...
May 31, 02:59 PM   |   By Admin
ತಂಬಾಕು ಉತ್ಪನ್ನಗಳ ಸೇವನೆ ಅಪಾಯಕಾರಿ: ಈಶಪ್ಪ ಭೂತೆ
ಧಾರವಾಡ೩೧: ತಂಬಾಕು ಮತ್ತು ಅದರ ಉತ್ಪನ್ನಗಳಾದ ಬೀಡಿ,ಸಿಗರೇಟು ಸೇವನೆ ಆರೋಗ್ಯಕ್ಕೆ ಮಾರಕವಾಗಿವೆ. ಯುವಸಮುದಾಯ, ಮಹಿಳೆಯರು ಈ ವ್ಯಸನಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿ...
May 31, 02:58 PM   |   By Admin

ಇತ್ತೀಚಿನ ಸುದ್ದಿ