ಛಲವಿದ್ದರೆ ಮಾತ್ರ ವಿದಾರ್ಥಿ ಜೀವನ ಯಶಸ್ವಿ: ರಾಯಮಾನೆ
ಧಾರವಾಡ 30: ಸಮಸ್ಯೆಗಳನ್ನು ಎದುರಿಸಿ ಛಲದಿಂದ ಗುರಿಯನ್ನು ಸಾಧಿಸುವ ಮನೋಭಾವನೆ ಹೊಂದಿದಾಗ ಮಾತ್ರ ವಿದಾರ್ಥಿ  ಜೀವನ ಯಶಸ್ವಿಯಾಗುತ್ತದೆ ಎಂದು ವಿಜಯಪುರದ ವೃತ್ತ ನಿರೀಕ್ಷಕ...
September 29, 03:13 PM   |   By Admin
ನೆಟ್ಬಾಲ್ ಪಂದ್ಯಾವಳಿ: ರಾಜ್ಯಮಟ್ಟಕ್ಕೆ ಆಯ್ಕೆ
ಧಾರವಾಡ 28: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಅಣ್ಣಿಗೇರಿ ಪದವಿಪೂರ್ವ ಮಹಾವಿದ್ಯಾಲಯ, ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಬಾಲಕಿಯರ ನೆಟ್ಬಾಲ್  ಪಂದ...
September 28, 02:03 PM   |   By Admin
ಪ್ರಶ್ನೆ ಪತ್ರಿಕೆಯ ಗುಣಮಟ್ಟ ಹೆಚ್ಚಾಗಲಿ: ಪ್ರಸನ್ನಕುಮಾರ
ಧಾರವಾಡ 28: ಮಕ್ಕಳು ಸ್ಫಧರ್ಾತ್ಮಕ ಪರೀಕ್ಷೆಯನ್ನು ಎದುರಿಸಲು ಸಿದ್ಧರಾಗುವಂತಹ ಪ್ರಶ್ನೆಪತ್ರಿಕೆಗಳು ತಯಾರಾಗಬೇಕು. ಮಕ್ಕಳು ಅಂಕಗಳಿಸುವ ಉದ್ದೇಶವನ್ನು ಮಾತ್ರ ಹೊಂದಿರದೇ ಜೀವನವನ್ನು ...
September 28, 02:01 PM   |   By Admin
ಅರಿವೇ ಪ್ರಮಾಣು ಒಂದು ರೂಪಕ ಕಥನ: ಯಾಕೊಳ್ಳಿ
ಧಾರವಾಡ 28: ವಚನ ಸಾಹಿತ್ಯದ ತೀರ ಅಲಕ್ಷಿತ ಮಹಿಳೆ ಶರಣೆ ಅಕ್ಕನಾಗಮ್ಮನ ಬದುಕು ಮತ್ತು ಚಿಂತನೆಗಳನ್ನು ಒಂದು ವ್ಯಾಪಕ ಭಿತ್ತಿಯಲ್ಲಿ ಕಟ್ಟಿಕೊಡುವ ಹಾಗೆಯೇ ಅದರ ಒಟ್ಟೊಟ್ಟಿಗೇ ಬಸವಣ್ಣನೂ...
September 28, 01:59 PM   |   By Admin
ಹುಕ್ಕೇರಿ ದಸರಾ ಉದ್ಘಾಟನೆಗೆ ಮೇಜರ್ ಹಿರೇಮಠ
ಧಾರವಾಡ, ಸ.28 : ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ಪ್ರತೀ ವರ್ಷ ಅಲ್ಲಿಯ ಶ್ರೀಗುರು ಶಾಂತೇಶ್ವರ ಸಂಸ್ಥಾನ ಹಿರೇಮಠದಿಂದ ಹಮ್ಮಿಕೊಳ್ಳುವ 10 ದಿನಗಳ ವೈವಿಧ್ಯಪೂರ್ಣ ದಸರಾ ಮಹೋತ್ಸವದ ಉ...
September 28, 01:56 PM   |   By Admin
ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಸದುಪಯೋಗ ಪಡೆಯಿರಿ : ದೀಪಾ ಚೋಳನ್
ಧಾರವಾಡ ಸೆ.26: ಕರ್ನಾಟಕ ಎಲ್ಲ ನಿವಾಸಿಗಳಿಗೂ  ಸರಕಾರದ ಆರೋಗ್ಯ ಸೇವೆಗಳನ್ನು ತಲುಪಿಸಲು  ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಪೂರಕವಾಗಿದೆ. ಜಿಲ್ಲೆಯು ರಾಜ್ಯದಲ್...
September 27, 02:48 PM   |   By Admin
ಕರ್ನಾಟಕ ಪಬ್ಲಿಕ್ ಶಾಲೆಗಳ ಮುಖ್ಯಸ್ಥರಿಗೆ ಕಾರ್ಯಾಗಾರ
ಧಾರವಾಡ :  ಬೆಳಗಾವಿ ವಿಭಾಗ ಮಟ್ಟದ 06 ಜಿಲ್ಲೆಗಳ (ಧಾರವಾಡ, ಬೆಳಗಾವಿ, ಚಿಕ್ಕೋಡಿ, ಉತ್ತರಕನ್ನಡ, ಶಿಸರ್ಿ, ಹಾವೇರಿ) ಕರ್ನಾಟಕ ಪಬ್ಲಿಕ ಶಾಲೆಗಳ ಮುಖ್ಯಸ್ಥರಿಗೆ ಹಾಗೂ ಶಿಕ್ಷಣ ...
September 27, 02:42 PM   |   By Admin
ಸಮಾಜ ಕಲ್ಯಾಣ ಇಲಾಖೆಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳು
ಧಾರವಾಡ :  ಧಾರವಾಡದ ತಾಲೂಕು ಸಮಾಜ ಕಲ್ಯಾಣ ಇಲಾಖೆಗೆ ನೂರಾರು ವಿದ್ಯಾರ್ಥಿಗಳು ಗುರುವಾರ ಬೆಳ್ಳಂ ಬೆಳಗ್ಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.  ಪ್ರಸಕ್ತ...
September 27, 02:37 PM   |   By Admin
ಭಗತ್ ಸಿಂಗ್ ರವರ 113ನೇ ಜನ್ಮದಿನದ ಕಾರ್ಯಕ್ರಮ
ಧಾರವಾಡ:  ಕೆ.ಯು.ಪಿ.ಯು ಕಾಲೇಜಿನಲ್ಲಿ ಭಗತ್ ಸಿಂಗ್ ರವರ 113ನೇ ಜನ್ಮದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.         ಈ ಕಾರ್ಯಕ್ರಮವನ್...
September 27, 02:33 PM   |   By Admin
ವಿಶ್ವ ಪ್ರವಾಸೋದ್ಯಮ ಸಮ್ಮೆಳನ ಕಾರ್ಯಕ್ರಮ
 ಧಾರವಾಡ :  ಸಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದ ಮತ್ತು ಗ್ರಾಮೀಣ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಪ್ರವಾಸೋದ್ಯಮ ಕ್ಷೇತ್ರಕ್ಕೆ ಪುನಶ್ಚೇತನ ನೀಡುವ...
September 27, 02:29 PM   |   By Admin

ಇತ್ತೀಚಿನ ಸುದ್ದಿ