ನಾಟಕಗಳು ಜೀವನದ ಪ್ರತಿರೂಪಗಳು: ಶಿಂಧೆ
ಧಾರವಾಡ 17: ನಾಟಕಗಳು ಜೀವನದ ಪ್ರತಿರೂಪಗಳಾಗಿ ಸತ್ಯವನೇ ಹೇಳುತ್ತವೆ. ಹಾಗೂ ಜೀವನದ ಏರು ಪೇರುಗಳನ್ನು ತಿದ್ದಲು  ಮಾರ್ಗದರ್ಶಕಗಳಾಗಿವೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕ...
January 17, 10:41 AM   |   By Admin
ನಾಡೋಜ ಡಾ. ಪಾಟೀಲ ಪುಟ್ಟಪ್ಪ ಜನ್ಮದಿನ ಕಾರ್ಯಕ್ರಮ
ಧಾರವಾಡ  16: ಕನ್ನಡದ ಕಟ್ಟಾಳು, ಅಪ್ರತಿಮ ಹೋರಾಟಗಾರ, ನಾಡು-ನುಡಿ ಸೇವೆಗಾಗಿ ತಮ್ಮ ಇಡೀ ಜೀವನವನ್ನೇ ಸಮರ್ಪಿ ಸಿದ ಮತ್ತು ಕನರ್ಾಟಕ ವಿದ್ಯಾವರ್ಧಕ ಸಂಘದ ಚುನಾಯಿತ ಅಧ್ಯಕ್ಷರಾಗಿ...
January 16, 11:35 AM   |   By Admin
ರಾಷ್ಟ್ರೀಯ ಟೈಕೊಂಡ ಸ್ಪರ್ಧೆ ಯಲ್ಲಿ ಸಾಧನೆ
ಧಾರವಾಡ 16: ರಾಜಸ್ಥಾನದ ಅಲವಾರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ 65ನೇ ಟೈಕೊಂಡ ಸ್ಪರ್ಧೆ ಯಲ್ಲಿ ಕ್ಯಾರಕೊಪ್ಪದ ನವೋದಯ ಶಾಲೆಯ 7ನೇ ವರ್ಗದ ವಿದ್ಯಾರ್ಥಿ ಗಳಾದ ವಿನಯ (18 ಕೆ.ಜಿ.) ಬಂಗಾ...
January 16, 11:30 AM   |   By Admin
ಸ್ವಚ್ಛತೆ ಕಾಪಾಡಲು ನಾಗರಿಕರ ಸಹಕಾರ, ಸಲಹೆ ಅಗತ್ಯ
ಧಾರವಾಡ 16: ಕೇಂದ್ರ ನಗರಾಭಿವೃದ್ಧಿ ಮತ್ತು ವಸತಿ ಮಂತ್ರಾಲಯ ಆರಂಭಿಸಿರುವ ಸ್ವಚ್ಛ ಸರ್ವೇ ಕ್ಷಣ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರ ಸಹಿ ಅಭಿಯಾನ ಮತ್ತು ಸೆಲ್ಫಿ ಪಾಯಂಟ್...
January 16, 11:27 AM   |   By Admin
ಸಮಾಜದ ಜಾಗೃತಿಗೆ ಶಿಕ್ಷಣ ಅಗತ್ಯ: ಒಡೆಯರ್
ಧಾರವಾಡ 16: ದೇಶಸೇವೆ ಮಾಡಲು ಶಕ್ತಿ ನೀಡಿದ ಶರಣರು, ಸಂತರು, ಜ್ಞಾನಿಗಳು ಜನ್ಮ ತಾಳಿದ ದೇಶವೆಂದರೆ ಅದು ಭಾರತ ಮಾತ್ರ. ಅವರ ಜಯಂತಿಗಳ ಮೂಲಕ ಗೌರವ ಸಲ್ಲಿಸಲಾಗುತ್ತಿದೆ ಎಂದು ದೇವರ ಹಿಪ...
January 16, 11:22 AM   |   By Admin
ದಾಸರ ವಚನ ಕೀರ್ತನೆಗಳು ಸದಚಾರಿಗಳನ್ನಾಗಿಸುವಲ್ಲಿ ಸಫಲ
ಧಾರವಾಡ 16:  ನಾಡಿನಲ್ಲಿ ಆಗಿ ಹೋಗಿರುವ ಹರಿದಾಸರು, ಶರಣರು ಜನಸಾಮಾಮಾನ್ಯರ ಮನದಲ್ಲಿ ಶಾಶ್ವತವಾಗಿ ಉಳಿಯುವಂತೆ ಕನ್ನಡದಲ್ಲಿ ಸರಳವಾಗಿ, ತಿಳಿಯಾಗಿ ಕೀರ್ತನೆಗಳನ್ನು, ವಚನಗಳನ್ನು...
January 16, 11:19 AM   |   By Admin
ಮರಳಿನಲ್ಲಿ ಅರಳಿದ ಸ್ವಾಮಿ ವಿವೇಕಾನಂದರು
ಧಾರವಾಡ 13: ಸ್ವಾಮಿ ವಿವೇಕಾನಂದರ 157ನೇ ಜಯಂತಿಯನ್ನು ಇಲ್ಲಿಯ ದೊಡ್ಡನಾಯಕನಕೊಪ್ಪ ಬಡಾವಣೆಯ ಬೇಂದ್ರೆ ನಗರ ಕ್ರಾಸ್ ನಲ್ಲಿ ಜನಜಾಗೃತಿ ಸಂಘದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು....
January 13, 10:12 AM   |   By Admin
ಯಶಸ್ಸಿಗೆ ಸೋಲು ಮೊದಲ ಮಟ್ಟಿಲು: ಸಾಲಿ
ಧಾರವಾಡ 13: ಯಶಸ್ಸಿಗೆ ಸೋಲು ಮೊದಲ ಮಟ್ಟಿಲು ಎಂದು ಕರ್ನಾ ಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ  ಪ್ರೊ ಎನ್.ಎಮ್.ಸಾಲಿ ಹೇಳಿದರು. ಅವರು ಕನರ್ಾಟಕ ಕಲಾ ಮಹಾವಿದ್ಯಾಲಯದ ಬಿ...
January 13, 10:08 AM   |   By Admin
ಆತ್ಮದಿಂದ ಆನಂದ ಪಡೆಯುವವರು ಸಂತ ಮಹಾತ್ಮರು: ಕುರುಬರ
ಧಾರವಾಡ 13:  ಆತ್ಮಾನಂದವೆಂದರೆ, ಆತ್ಮದ ಆನಂದ. ಯಾರು ಆತ್ಮದಿಂದ ಆನಂದ ಪಡೆಯುತ್ತಾರೋ ಅವರು ಆತ್ಮಾನಂದರಾಗುತ್ತಾರೆ.   ಯಾರು ಸಮಾಜದಲ್ಲಿ ಲೌಕಿಕ ವಸ್ತುಗಳಿಂದ ಆನಂದವ...
January 13, 10:05 AM   |   By Admin
ಶಿಕ್ಷಕ ವೃತ್ತಿಯ ಘನತೆ, ಗೌರವ ಎತ್ತಿಹಿಡಿಯಲಿ: ಜಗಜಂಪಿ
ಧಾರವಾಡ 13: ಆದರ್ಶ ಶಿಕ್ಷಕರು ವರ್ಗಗಳನ್ನು ಸ್ವರ್ಗಗಳನ್ನಾಗಿ ಪರಿವರ್ತಿ ಸುವ ಶಕ್ತಿಯನ್ನು ಹೊಂದಿರುತ್ತಾರೆ, ಶಿಕ್ಷಕರು ಕೇವಲ ಸಂಬಳದ ಶಿಕ್ಷಕರಾಗದೇ ವಿದ್ಯಾರ್ಥಿ ಗಳ ಬದುಕನ್ನು ಕಟ್ಟ...
January 13, 10:03 AM   |   By Admin

ಇತ್ತೀಚಿನ ಸುದ್ದಿ