ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪಧರ್ೆ: ವೈಷ್ಣವಿ-ಆವಂತಿಗೆ ಪ್ರಶಸ್ತಿ
ಧಾರವಾಡ, 31: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಮೈಸೂರಿನ ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿರುವ 'ಮುಕ್ತ ಗಂಗೋತ್ರಿಯಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ...
December 31, 12:11 PM   |   By Admin
ಸುಜ್ಞಾನದ ಮಾರ್ಗದರ್ಶನ ಮಾಡಿದವರು ಗುರು: ಗುಡಿ
ಧಾರವಾಡ 30: ವಿಶ್ವ ಶಕ್ತಿಕೇಂದ್ರ ಬಿಂದುವಾದ ಲಿಂಗನಾಮಾಂಕಿತವಾದ ಲಿಂಗ ನಿರೀಕ್ಷಣೆ ಸಾಧ್ಯ. ಅಂತರಂಗದ ಭಾವ ಬಹಿರಂಗದಲ್ಲಿ ಕ್ರಿಯಾಚರಣೆ ಹಾಗೂ ಮುಖಮಂಡಲದಲ್ಲಿ ವ್ಯಕ್ತವಾಗುವದನ್ನು ಕಾಣಬ...
December 30, 03:05 PM   |   By Admin
ಉತ್ತಮ ಪತ್ರಕರ್ತರಾಗಲು ಬರವಣಿಗೆ, ಸಾಮಾನ್ಯ ಜ್ಞಾನ, ಸಕರ್ಾರದ ಯೋಜನೆಗಳ ತಿಳುವಳಿಕೆ ಅಗತ್ಯ: ಬಸವರಾಜ ಕಂಬಿ
ಧಾರವಾಡ 30: ಉತ್ತಮ ಪತ್ರಕರ್ತರಾಗಲು ಸುದ್ದಿ ಬರವಣಿಗೆ ಸಾಮಾನ್ಯ ಜ್ಞಾನದ ಜೊತೆಗೆ  ಸಕರ್ಾರದ ಯೋಜನೆಗಳ ಕುರಿತು ತಿಳುವಳಿಕೆ ಇರಬೇಕು ಎಂದು ಬೆಂಗಳೂರಿನ ರಾಜ್ಯ ವಾತರ್ಾ ಮತ್ತು ಸಾ...
December 30, 03:03 PM   |   By Admin
ಧಾರವಾಡ ಸಾಂಸ್ಕೃತಿಕ ನಾಡು ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡೋಣ : ಅರವಿಂದ ಬೆಲ್ಲದ
ಧಾರವಾಡ 30: ಧಾರವಾಡದಲ್ಲಿ 62 ವರ್ಷಗಳ ನಂತರ ಜರಗುತ್ತಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಹೊರರಾಜ್ಯ ಸೇರಿದಂತೆ ರಾಷ್ಟ್ರದ ವಿವಿಧ ಸ್ಥಳಗಳಿಂದ ಲಕ್ಷಾಂತರ ಜನ ಸಾಹಿತಿಗಳು...
December 30, 03:01 PM   |   By Admin
ಅ.ಭಾ.84 ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೆರವಣಿಗೆ ಮಾರ್ಗದ ದುರಸ್ತಿ, ಸ್ವಚ್ಛತೆಗೆ ಜಿಲ್ಲಾಧಿಕಾರಿ ಸೂಚನೆ
ಧಾರವಾಡ 30: ಬರುವ ಜನವರಿ 4, 5 ಹಾಗೂ 6 ರಂದು ನಡೆಯಲಿರುವ ಅಖಿಲಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಮಾರ್ಗದ ಎಲ್ಲ ರಸ್ತೆ, ಚರಂಡಿ ದುರಸ್ತಿ ಹಾಗೂ ಗೋಡೆಗಳನ್ನು ಅಲಂಕರಿ...
December 30, 03:00 PM   |   By Admin
ಮಂಡಿಹಾಳ ಶಾಲೆಗೆ ಪಿಠೋಪಕರಣ ದೇಣಿಗೆ: 50ಸಾವಿರ ದತ್ತಿ ಸಂಗ್ರಹ
ಧಾರವಾಡ 29: ಝಾನ್ಸಿ ಸಾಯಿನಾಥ ಕುಲಕಣರ್ಿ ವೈಟ್ ಪಿಲ್ಡ್ ಬೆಂಗಳೂರು, ಇವರು ಸರಕರ್ಾರಿ ಕನ್ನಡ ಶಾಲೆಗಳನ್ನು ಸಭಲೀಕರಣಗೊಳಿಸುವ ಸಲೂವಾಗಿ ಕನ್ನಡ ಶಾಲೆಗಳು ಹೆಚ್ಚು ಸೌಕರ್ಯ ಸೌಲಭ್ಯಗಳೊಂದ...
December 29, 12:53 PM   |   By Admin
ಧ. ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯ-ಐ.ಸಿ.ಟಿ,ಅಕ್ಯಾಡಮಿ ಒಡಂಬಡಿಕೆ
ಧಾರವಾಡ 29: ಧಾರವಾಡ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ಭಾರತ ಸಕರ್ಾರದ ಐ.ಸಿ.ಟಿ, ಅಕ್ಯಾಡಮಿಯೊಂದಿಗೆ ಹೊಸ ಒಡಂಬಡಿಕೆಯನ್ನು ದಿ. 28ರಂದು ಮಾಡಿ...
December 29, 12:52 PM   |   By Admin
10 ಬಿಆರ್ಟಿ ಬಸ್ಸ್ಗಳ ಸಂಚಾರಕ್ಕೆ ಚಾಲನೆ
ಹುಬ್ಬಳ್ಳಿ-ಧಾರವಾಡಗಳ ಮಧ್ಯ ಸಾರ್ವಜನಿಕರ ಸಹಕಾರ ಮತ್ತು ಪ್ರೋತ್ಸಾಹದಿಂದ ಹೆಚ್ಡಿಬಿಆರ್ಟಿಎಸ್ ಯೋಜನೆಯು ಯಶಸ್ವಿಯಾಗಿ ಈಗಾಗಲೇ ಪ್ರಯೋಗಾರ್ಥಕವಾಗಿ 70 ಬಸ್ಸುಗಳ ಸಂಚಾರವನ್ನು ಪ್ರಾರಂಭಿ...
December 29, 12:49 PM   |   By Admin
ನಮ್ಮ ಬದುಕಿಗೆ ಜಾನಪದವೇ ಜೀವಾಳ: ವಸಂತ ಅಕರ್ಾಚಾರ್
ಧಾರವಾಡ 29: ನಮ್ಮ ನಡೆನುಡಿ ಆಚಾರ ವಿಚಾರಗಳು ಸಾಹಿತ್ಯದ ತಾಯಿ ಬೇರು. ಸಾಹಿತ್ಯದ ಪದಗಳಲ್ಲಿ ನಮ್ಮ ನಿತ್ಯ ಜೀವನದಲ್ಲಿ ನೈತಿಕತೆ ತುಂಬಿದೆ. ಜಾನಪದ ಸಂಸ್ಕೃತಿಯೇ ನಮ್ಮ ಬದುಕಿನ ಜೀವಾಳವಾ...
December 29, 12:47 PM   |   By Admin
ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಆಯೋಗ ರಚಿಸಿ
ಧಾರವಾಡ 28: ಸಾರಿಗೆ ನೌಕರರನ್ನು ಸಕರ್ಾರಿ ನೌಕರರನ್ನಾಗಿ ಮಾಡುವ ಕುರಿತು ಹಾಗೂ ಸಕರ್ಾರಿ ಪಿಂಚಣಿ, ಸೌಲಭ್ಯ ನೀಡುವ ಕುರಿತು ಈ ಕೂಡಲೇ ಒಂದು ಆಯೋಗ ರಚಿಸಿ ಎಂದು ನಾಡೋಜ ಡಾ. ಪಾಟೀಲ ಪುಟ...
December 28, 11:57 AM   |   By Admin

ಇತ್ತೀಚಿನ ಸುದ್ದಿ