ವ್ಯಾಪಕ ಕೃಷಿ ಸಂಶೋಧನೆಗಳು ಇಂದಿನ ತುತರ್ು ಅಗತ್ಯ: ಶಿರೂರ
ಧಾರವಾಡ,.28 : ಕಡಿಮೆ ಅವಧಿಯಲ್ಲಿ ಕಡಿಮೆ ನೀರನ್ನು ಬಳಸಿಕೊಂಡು ಹೆಚ್ಚು ಇಳುವರಿ ಕೊಡುವ ತಳಿಗಳು ನಮ್ಮ ರೈತ ಸಮುದಾಯಕ್ಕೆ ಅಗತ್ಯವಿದ್ದು, ಈ ನಿಟ್ಟಿನಲ್ಲಿ ವ್ಯಾಪಕ ಕೃಷಿ ಸಂಶೋಧನೆಗಳು ...
December 28, 11:56 AM   |   By Admin
ಜಾನಪದ ಕಲೆಗೆ ಪ್ರೋತ್ಸಾಹ ಅಗತ್ಯ: ಚೈತ್ರಾ ಶಿರೂರ
ಧಾರವಾಡ 28: ನಶಿಸುವ ದಾರಿಯಲ್ಲಿರುವ ಬಯಲಾಟ, ಸಣ್ಣಾಟ ಮತ್ತು ದೊಡ್ಡಾಟ ಸೇರಿದಂತೆ  ಎಲ್ಲಾ ಜಾನಪದ ಕಲಾ ಪ್ರಕಾರಗಳನ್ನು ಉಳಿಸಿ, ಬೆಳೆಸುವ ದಿಸೆಯಲ್ಲಿ ಸಮಾಜ ಮತ್ತು ಸಕರ್ಾರ ಎರಡರ...
December 28, 11:53 AM   |   By Admin
ಕನ್ನಡ ಸಾಹಿತ್ಯ ಸಮ್ಮೇಳನ: ಪುಸ್ತಕ ಮಳಿಗೆಗಳ ಸ್ಥಳ ಪರಿಶೀಲನೆ
ಧಾರವಾಡ 27:  ಜನವರಿ 4, 5 ಹಾಗೂ 6 ರಂದು ನಡೆಯುವ ಅಖಿಲ ಭಾರತ 84 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸ್ಥಾಪಿಸಲಾಗುತ್ತಿರುವ ಪುಸ್ತಕ ಮಳಿಗೆಗಳ ಸ್ಥಳಕ್ಕೆ ವಿಧಾನ ಪರಿಷತ್ ...
December 28, 11:51 AM   |   By Admin
ಭಾರತದ ಯಾವುದೇ ಸಂಪ್ರದಾಯಗಳು ಮೂಢನಂಬಿಕೆಗಳಲ್ಲ: ಮಠದ
ಧಾರವಾಡ 27: ಭಾರತದ ಯಾವುದೇ ಸಂಪ್ರದಾಯಗಳು ಮೂಢನಂಬಿಕೆಗಳು ಅಲ್ಲ. ವೈಜ್ಞಾನಿಕ ಹಿನ್ನೆಲೆಯಿಂದ ಕೂಡಿವೆ ಎಂದು ಡಾ. ಬಿ.ಪಿ. ಮಠದ ಅವರು ಹೇಳಿದರು. ಅವರು ಕನರ್ಾಟಕ ವಿದ್ಯಾವರ್ಧಕ ಸ...
December 27, 02:19 PM   |   By Admin
ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯಾ: ವಿದ್ಯಾ ನಾಡಿಗೇರ
ಲೋಕದರ್ಶನ ವರದಿಧಾರವಾಡ 27: ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯಾ, ವಿಚಾರಿಸಿದಡೆ ಏನೂ ಹುರಳಿಲ್ಲವಯ್ಯಾ, ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಪ ಮಾಡಿ ನೀವಿರಿಸಿದಿರಿ, ಕೂಡಲಸಂಗಮ...
December 27, 02:17 PM   |   By Admin
ಓದಿನಿಂದ ಜ್ಞಾನ ವಿಸ್ತಾರವಾಗಲಿ ಮೊಂಡುವಾದವಲ್ಲ: ಪಬ್ಬಜ್ಜೋರವಿತಿಪಾಲಿವಿಜ್ಜಾಮುನಿಯೋ
ಲೋಕದರ್ಶನ ವರದಿಧಾರವಾಡ 27: ಸ್ವಾತಂತ್ರ್ಯಾನಂತರ ಸಂವಿಧಾನ ಕೊಡಮಾಡಿದ ಮೂಲಭೂತ ಹಕ್ಕುಗಳಲ್ಲಿ ಒಂದಾದ ಕಡ್ಡಾಯ ಶಿಕ್ಷಣದಿಂದ ಸಾಕ್ಷರತೆಯ ಪ್ರಮಾಣ ಹೆಚ್ಚಾಯಿತು. ಸಾಕ್ಷರತೆಯಿಂದ ಅಕ್ಷರಲೋ...
December 27, 02:12 PM   |   By Admin
6 ಜನ ಆಹಾರ ಸುರಕ್ಷತಾ ಅಧಿಕಾರಿಗಳ ನೇಮಕ: ಶಾಸಕ ಬೆಲ್ಲದ
ಧಾರವಾಡ 26; ಬರುವ ಜನವರಿ 4,5 ಹಾಗೂ 6 ರಂದು ಜರುಗುವ ಅಖಿಲ ಭಾರತ 84 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಡಿನ ಮೂಲೆ ಮೂಲೆಗಳಿಂದ ಸಾವಿರಾರು ಜನ ಆಗಮಿಸುವ ನಿರೀಕ್ಷೆ ಇದೆ. ಪ್ರತಿಯೊಬ...
December 26, 01:54 PM   |   By Admin
ಯೂಥ್ ಫಾರ್ ಸೇವಾ ಸಂಸ್ಥೆಯ ಕಾರ್ಯ ಶ್ಲಾಘನೀಯ: ದಿವಟೆ
ಹುಬ್ಬಳ್ಳಿ 26: ಸಮಾಜದಲ್ಲಿ ಅವಶ್ಯಕತೆ ಇರುವ ಬಡವರಿಗೆ ಸಹಾಯ ಹಸ್ತ ನೀಡುತ್ತಿರುವ ಯೂಥ್ ಫಾರ್ ಸೇವಾ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಉದ್ಯಮಿ ನಾಗರಾಜ ದಿವಟೆ ಹೇಳಿದರು. ಅವರು ಯೂಥ್ ...
December 26, 01:52 PM   |   By Admin
ಹಿಂದೀ ಪದ್ಯ ಸಾಹಿತ್ಯದ ಒಂದು ಮೇರುಕೃತಿ ಶ್ರೀರಾಮಚರಿತ ಮಾನಸ: ಕಪಿಲಾಚಾರ್ಯ ಗಲಿಗಲಿ
ಲೋಕದರ್ಶನ ವರದಿಧಾರವಾಡ 26: ಹನುಮಾನ ಚಾಲೀಸಾ, ವಿನಯ ಪತ್ರಿಕಾ ಮುಂತಾದವುಗಳ ರಚನೆಯೊಂದಿಗೆ ಕೃಷ್ಣನ ಬಗ್ಗೆಯೂ ಬರೆದಿರುವ ತುಲಸೀದಾಸರ ಮತ್ತೊಂದು ಕೃತಿ  ``ಶ್ರೀರಾಮಚರಿತ ಮಾನಸ'' ...
December 26, 01:49 PM   |   By Admin
ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಅಭಿಯಾನ
ಧಾರವಾಡ 26: ಡಿಸೆಂಬರ 20 ರಿಂದ ಫೆಬ್ರುವರಿ 22 ರ ವರಿಗೆ ಮುಂಬೈಯಿಂದ ದೆಹಲಿಯವರಿಗೆ ಸುಮಾರು 10.000 ಸಾವಿರ ಕಿಲೋಮೀಟರ ಪ್ರಯಾಣಿಸಲಿರುವ ಗರಿಮಾ ಯಾತ್ರೆ ಸೋಮವಾರ ಮಧ್ಯಾಹ್ನ ಧಾರವಾಡಕ್...
December 26, 01:47 PM   |   By Admin

ಇತ್ತೀಚಿನ ಸುದ್ದಿ