ಮಂಡಿಹಾಳ ಶಾಲೆಗೆ ಪಿಠೋಪಕರಣ ದೇಣಿಗೆ: 50ಸಾವಿರ ದತ್ತಿ ಸಂಗ್ರಹ
ಧಾರವಾಡ 29: ಝಾನ್ಸಿ ಸಾಯಿನಾಥ ಕುಲಕಣರ್ಿ ವೈಟ್ ಪಿಲ್ಡ್ ಬೆಂಗಳೂರು, ಇವರು ಸರಕರ್ಾರಿ ಕನ್ನಡ ಶಾಲೆಗಳನ್ನು ಸಭಲೀಕರಣಗೊಳಿಸುವ ಸಲೂವಾಗಿ ಕನ್ನಡ ಶಾಲೆಗಳು ಹೆಚ್ಚು ಸೌಕರ್ಯ ಸೌಲಭ್ಯಗಳೊಂದಿಗೆ ಮಕ್ಕಳನ್ನು, ಪಾಲಕ ಪೋಷಕರನ್ನು ಆಕಷರ್ಿಸಬೇಕು ಗ್ರಾಮೀಣ ಕನ್ನಡ ಶಾಲೆಗಳು ಉನ್ನತಿಕರಣವಾಗಬೇಕೆಂದು ಬೆಂಗಳೂರಿನ ವೈಟ್ ಪಿಲ್ಡ್ನ ಝಾನ್ಸಿ ಸಾಯಿನಾಥ ಕುಲಕಣರ್ಿ ಅವರು ಧಾರವಾಡ ತಾಲೂಕಿನ ಮಂಡಿಹಾಳ ಸಕರ್ಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ 10ಕುಚರ್ಿ, 4ಅಲ್ಮೇರಾ, 1ವ್ಹಿಲ್ಚೇರ್ ಒಟ್ಟು 46500 ರೂಗಳ ಪೀಠೋಪಕರಣಗಳನ್ನು ದೇಣಿಗೆ ನೀಡಿದ್ದಾರೆಂದು ಶಾಲೆಯ ಮುಖ್ಯೋಪಾಧ್ಯಾಯ ಗುರು ಜಾಯಪ್ಪಪೋಳ ಅವರು ಹೇಳಿದರು.
ಶಾಲೆಯ ಎಸ್ಡಿಎಮ್ಸಿ ಅಧ್ಯಕ್ಷ ಮೈಲಾರಪ್ಪ ಬೆಳ್ಳಿ ಮಾತನಾಡಿ ಶೌಚಾಲಯ, ಕುಡಿಯುವ ನೀರು, ಹೆಣ್ಣುಮಕ್ಕಳ ಸುರಕ್ಷತೆ, ಗುಣಾತ್ಮಕ ಪಾಠ ಪ್ರವಚನ, ಸುಸಜ್ಜಿತವಾದ ಶಾಲಾ ಕೊಠಡಿಗಳು, ಆಟದ ಮೈದಾನದೊಂದಿಗೆ ಗ್ರಾಮೀಣ ಶಾಲೆಗಳು ರೂಪಗೊಳ್ಳ್ಳಬೇಕಿದೆ. ಆ ದಿಶೆಯಲ್ಲಿ ಮಂಡಿಹಾಳ ಶಾಲೆ ದಾಪುಗಾಲು ಹಾಕುತ್ತಿದೆ. ಸಕರ್ಾರಿ ಶಾಲೆಗೆ ರಾತ್ರಿವೇಳೆಯಲ್ಲಿ ವಾಚಮನ್ ಅವಶ್ಯಕತೆ ಇದೆ ಎಂದು ಹೇಳಿದರು.
ಶಾಲೆಗೆ ದೇಣಿಗೆ ನೀಡಿದ ಬೆಂಗಳೂರಿನ ವೈಟ್ ಪಿಲ್ಡ್ನ ಝಾನ್ಸಿ ಸಾಯಿನಾಥ ಕುಲಕಣರ್ಿ ಅವರನ್ನು ಹಾಗೂ ಐವತ್ತು ಸಾವಿರ ರೂಪಾಯಿಗಳನ್ನು ಚಂದನಗೌಡ ಪಾಟೀಲ ಇವರ ಹೆಸರಿನಲ್ಲಿ ದತ್ತಿ ಇಟ್ಟಿದ್ದನ್ನು ಅಭಿನಂದಿಸಿ ಮಾತನಾಡಿದರು. ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರಾದ ಕನ್ನಪ್ಪ ನಾಗಲಾವಿ, ಮಾರುತಿ ಸಂಗೊಳ್ಳಿ, ಮಂಜುನಾಥ ಮಂಗಳಗಟ್ಟಿ, ಮಹಾದೇವಿ ಹಿರೇಮಠ, ಲಕ್ಷ್ಮೀ ಹರಿಜನ, ಬಾಳಪ್ಪ ಮಡಿವಾಳರ, ಎಮ್ ಎಸ್ ಪಾಟೀಲ, ಆರ್ ಬಿ ಶಿಂದಗಿಮಠ, ಎಲ್ ವ್ಹಿ ಬಮ್ಮನವಾಡಿ ಭಾಗವಹಿಸಿದ್ದರು. ಡಾ. ಪಿ ಸಿ ಬಾಳಿಕಾಯಿ ನಿರೂಪಿಸಿದರು. ಎಮ ಎಸ್ ಕರಿಯಜ್ಜೇರ್ ಸ್ವಾಗತಿಸಿದರು. ಶಾಲಾ ಮಕ್ಕಳಿಗೆ ಸಿಹಿ ಹಂಚಲಾಯಿತು.
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್ 