ಪಾಲಕರು ತಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರದಿರಿ: ದೀಪಾ ಚೋಳನ್
ಧಾರವಾಡ 19: ಪಾಲಕರೆ ನೀವು ಸಾಕಾರಗೊಳಿಸದ ಕನಸುಗಳನ್ನು ಮಕ್ಕಳ ಮೇಲೆ ಹೇರದಿರಿ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸೋಮೇಶ್ವರದಲ್ಲಿರುವ ಕೇಂದ್ರೀಯ ವಿದ್ಯಾಲಯದ 36 ನೇ ವಾಷರ್ಿಕೋತ್ಸವ ಉ...
December 19, 12:20 PM   |   By Admin
ಬಾಲಮಂದಿರದ ಮಕ್ಕಳಿಗೆ ಸಿಬ್ಬಂದಿ ತಾಯ್ತನದ ಪ್ರೀತಿ ವಿಶ್ವಾಸ ನೀಡಲಿ: ಭೂತೆ ಕರೆ
ಧಾರವಾಡ 19:  ಬಾಲಮಂದಿರದಲ್ಲಿರುವ ಮಕ್ಕಳು ಭಗವಂತನ ಮಕ್ಕಳು. ಬಾಲಮಂದಿರದ ಮಕ್ಕಳು  ಅನಾಥರೆಂದು ಭಾವಿಸಬಾರದು. ಸಕರ್ಾರ ಹಾಗೂ ಇಲಾಖೆಗಳು ಅನೇಕ ಯೋಜನೆ ಮೂಲಕ ಪ್ರತಿ ಹೆಜ್ಜೆ...
December 19, 12:18 PM   |   By Admin
ಧಾರವಾಡ ಕಲೋತ್ಸವ: ಅಂತಿಮ ಸುತ್ತಿಗೆ ಆಯ್ಕೆ
ಧಾರವಾಡ 19: ದಿ. 16-12-2018 ರಂದು ಡಯಟ್ನ ಆದರ್ಶ ಪಾಠಾಭ್ಯಾಸ ಶಾಲೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಧಾರವಾಡ ಕಲೋತ್ಸವದಲ್ಲಿ ಅಂತಿಮ ಸುತ್ತಿಗೆ  ಛಧ್ಮವೇಷ: ತೀಶಾ ಕಿರಣ ಮ...
December 19, 12:13 PM   |   By Admin
ಗೊಂದಲಗಳಿಗೆ ಅವಕಾಶವಿಲ್ಲದಂತೆ ರೈತರ ಬೆಳೆ ಸಾಲ ಮನ್ನಾ ಯೋಜನೆ ಅನುಷ್ಠಾನಗೊಳಿಸಿ: ಕುದರಿ
ಧಾರವಾಡ 19:  ಕನರ್ಾಟಕ ಸಕರ್ಾರವು ಜಾರಿಗೊಳಿಸಿರುವ ರೈತರ ಬೆಳೆಸಾಲ ಮನ್ನಾಯೋಜನೆಯನ್ನು ಬ್ಯಾಂಕ್ ಅಧಿಕಾರಿಗಳು ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ರೈತರೊಂದಿಗೆ ಸಂಯಮದಿಂದ ವ...
December 19, 12:09 PM   |   By Admin
ಸಂಗೀತ ಎಂಥ ಕಠೋರ ಮನುಷ್ಯನನ್ನು ಮೃದುಗೊಳಿಸುತ್ತದೆ: ತರ್ಲಗಟ್ಟ
ಧಾರವಾಡ 18: ಸಂಗೀತ ಎಂಥ ಕಠೋರ ಮನಸ್ಸುಳ್ಳ ಮನುಷ್ಯನನ್ನು ಮೃದುಗೊಳಿಸುತ್ತದೆ. ಅದು ಯಾವಾಗಲೂ ಶಾಂತಿಯನ್ನು ಸೂಸುತ್ತಲೇ ನೆಮ್ಮದಿಯ ಸಮಾಜ ಇರುವಂತೆ ಹಂಬಲಿಸುತ್ತದೆ. ಸಂಗೀತಲೋಕದಲ್ಲಿ ಸಾ...
December 18, 11:52 AM   |   By Admin
ಸಂವಿಧಾನದ ಆಶಯಗಳ ವಿಭಾಗಿ ಮಟ್ಟದ ಕಾರ್ಯಗಾರ
ಧಾರವಾಡ 18: ಇವತ್ತಿನ ರಾಜಕೀಯ ಸ್ಥಿತಿಗತಿ ಹಾಗೂ ಸಂವಿಧಾನದ ಬಳಕೆ ಮತ್ತು ಕಾನೂನು ಪಾಲನೆ, ಬಡವರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸಕರ್ಾರಿ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ನಾವು...
December 18, 11:49 AM   |   By Admin
ಕೂಡಿ ಬಾಳುವುದರಲ್ಲಿ ಸ್ವರ್ಗ ಸುಖ: ಬಿದರಿ
ಧಾರವಾಡ 18: ಹಿಂದಿನ ಕಾಲದಲ್ಲಿ ಜನ ಸತ್ಯ-ಧರ್ಮದಿಂದ ಬದುಕನ್ನು ಸಾಗಿಸುತ್ತಿದ್ದರು. ಇಡೀ ಊರೇ ಒಂದು ಕುಟುಂಬದಂತೆ ಎಲ್ಲರೂ ಕೂಡಿ ಬಾಳುತ್ತಿದ್ದರು. ಆದರೆ ಈಗಿನ ಪೀಳಿಗೆಯವರು ಅವಿಭಕ್ತ ...
December 18, 11:46 AM   |   By Admin
ಕ.ವಿ.ವ. ಸಂಘದ ಪದಾಧಿಕಾರಿ, ಸಿಬ್ಬಂದಿಗಳಿಂದ ಸಾಧನಕೇರಿಯಲ್ಲಿ ಸ್ವಚ್ಛತಾ ಕಾರ್ಯ
ಧಾರವಾಡ 18: ಜನೇವರಿ ಮೊದಲ ವಾರದಲ್ಲಿ ಧಾರವಾಡದಲ್ಲಿ ನಡೆಯಲಿರುವ ಅಖಿಲ ಭಾರತ 84 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರದಲ್ಲಿ ನಾಗರಿಕರು ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನದಲ...
December 18, 11:44 AM   |   By Admin
ಮುದನೀಡಿದ ವೈವಿಧ್ಯಮಯ ಗೀತೆಗಳ ಭಾವಗೀತ ಸಂಜೆ
ಧಾರವಾಡ 18: ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ದಿ.15ರಂದು ಸಾಧನಕೇರಿಯ ಬೇಂದ್ರೆ ಭವನದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಭಾವಗೀತ ಗಾಯನ ಸಂಜೆ ಕಾರ್ಯಕ್ರಮವು ವ...
December 18, 11:42 AM   |   By Admin
ನೂತನ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ
ಲೋಕದರ್ಶನ ವರದಿಧಾರವಾಡ 17: ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು ಕೇಲಗೇರಿ ಎ ಮತ್ತು ಬಿ, ಆಂಜನೇಯ ನಗರ ಇವರ ಸಂಯುಕ್ತ ಆಶ್ರಯದಲ್ಲಿ ನೂತನ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮವು ಗ...
December 17, 03:15 PM   |   By Admin

ಇತ್ತೀಚಿನ ಸುದ್ದಿ