ಹೊಳೆಯಾಗಿ ಹರಿದ ಕಾವ್ಯಝರಿ
ಹೊಳೆಯಾಗಿ ಹರಿದ ಕಾವ್ಯಝರಿ  ಧಾರವಾಡ 06: 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನ ಪ್ರೇಕ್ಷಾಗೃಹ ಸಭಾಂಗಣದಲ್ಲಿ ಬರೀ ಕವಿತೆಗಳದ್ದೇ ಸದ್ದು. ನಾಡಿನ...
January 06, 12:53 PM   |   By Admin
ಸಂಗೀತವು ಧಾರವಾಡ ನಗರದ ಉತೃಷ್ಠ ವರ: ಡಾ.ಶಾಂತಾರಾಮ ಹೆಗಡೆ
ಧಾರವಾಡ 06: (ಪ್ರೇಕ್ಷಾಗೃಹ ಸಭಾಂಗಣ): ಸಂಗೀತವು ಧಾರವಾಡ ನಗರಕ್ಕೆ ಒದಗಿದ ಉತ್ಕೃಷ್ಠ ವರ ಎಂದು ಡಾ. ಶಾಂತರಾಮ ಹೆಗಡೆ ಹೇಳಿದರು.ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹ ಸಭಾಂಗ...
January 06, 12:51 PM   |   By Admin
ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಸನ್ಮಾನ
ಧಾರವಾಡ 06: ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನ ಸಾಹಿತ್ಯ, ಕಲೆ, ಸಕರ್ಾರಿ ಸೇವೆ ಸೇರಿದಂತೆ ವಿವಿಧ ರಂಗಗಳಲ...
January 06, 12:50 PM   |   By Admin
ಜನಾಕರ್ಷಣೆ ಕೇಂದ್ರವಾದ ವಾತರ್ಾ ಇಲಾಖೆ ವಸ್ತು ಪ್ರದರ್ಶನ ಮಳಿಗೆ
ಧಾರವಾಡ 06: ಲಕ್ಷಾಂತರ ಜನಸ್ತೋಮದ ಮಧ್ಯೆ ಅರ್ಥಪೂರ್ಣವಾಗಿ ನಡೆಯುತ್ತಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯ ಆವರಣದಲ್ಲಿ ಕಲಾತ್ಮಕವಾಗಿ ವಿನ್ಯಾಸಗೊಳಿಸಿ...
January 06, 12:49 PM   |   By Admin
'ಭಾಷೆ, ಸಂಸ್ಕೃತಿ, ಪರಂಪರೆಗಳ ಸಂರಕ್ಷಣೆ ಸರಕಾರದ ಜವಾಬ್ದಾರಿ'
- ಕೆ.ಎಸ್.ಜನಾರ್ಧನ್ಅಂಬಿಕಾತನಯದತ್ತ ಪ್ರಧಾನ ವೇದಿಕೆ, ಧಾರವಾಡ, ಜ.4-ಕನ್ನಡವೇ ಶಿಕ್ಷಣ ಮಾಧ್ಯಮ ಆಗಬೇಕು. ತಾಯಿಯ ನುಡಿಯಲ್ಲೇ ಶಿಕ್ಷಣ ನೀಡಬೇಕು, ಕನರ್ಾಟಕದಲ್ಲಿ ಯಾವುದೇ ಕಾರಣಕ್ಕೂ ಪ...
January 04, 03:10 PM   |   By Admin
ಪಠ್ಯೇತರ ಚಟುವಟಿಕೆಗಳು ಸರ್ವತೋಮುಖ ಬೆಳವಣಿಗೆಗೆ ಸಹಕಾರಿ: ಪಾಂಡುರಂಗಿ
ಧಾರವಾಡ 04: ಪಠ್ಯೇತರ ಚಟುವಟಿಕೆಗಳು ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುತ್ತವೆ ಅಲ್ಲದೆ ಮಾನಸಿಕ, ದೈಹಿಕ, ಭಾವನಾತ್ಮಕ ಬೆಳವಣಿಗೆಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸ...
January 04, 12:27 PM   |   By Admin
ತಂದೆ-ತಾಯಿಗಳನ್ನು ನೋಯಿಸದ ಶಿಕ್ಷಣ ಬೇಕು: ಡಾ. ಜಿನದತ್ತ ಹಡಗಲಿ
ಧಾರವಾಡ 04: ತಂದೆ ತಾಯಿಗಳು ತಮ್ಮ ಸುಖ-ನೆಮ್ಮದಿಗಳನ್ನೆಲ್ಲ ತ್ಯಾಗ ಮಾಡಿ, ತಮ್ಮೆಲ್ಲ ಸಂಕಷ್ಟಗಳ ನಡುವೆಯೂ ಮಕ್ಕಳ ಏಳ್ಗೆಗಾಗಿ ಹೆಣಗಾಡುತ್ತಾರೆ. ಪ್ರತಿಯಾಗಿ ಮಕ್ಕಳು ತಮ್ಮ ಇಲ್ಲಸಲ್ಲದ...
January 04, 12:26 PM   |   By Admin
ಅದ್ಧೂರಿ ಮೆರವಣಿಗೆ: ವರ್ಣರಂಜಿತ ಚಾಲನೆ: ಮೊಳಗಿತು ಕನ್ನಡ ಕಹಳೆ
ಧಾರವಾಡ 04: ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯಘಟ್ಟ ಮೆರವಣಿಗೆಗೆ ಕನರ್ಾಟಕ ಮಹಾವಿದ್ಯಾಲಯದ ಆವರಣದಲ್ಲಿ ಜ.4ರಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ಅವರು ಚಾಲನೆ ನೀ...
January 04, 12:24 PM   |   By Admin
ಗಟಾರಿನ ದುನರ್ಾತ : ಸಾರ್ವಜನಿಕರಿಗೆ ಸಂಕಟ
ಧಾರವಾಡ 02: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 11 ನೇ ವಾರ್ಡ ವ್ಯಾಪ್ತಿಯಲ್ಲಿ ಗಾಂಧೀಚೌಕ್ ಬಳಿ ರಸ್ತೆ ಬದಿಯ ಗಟಾರೊಂದು ತೆರೆದುಕೊಂಡಿದ್ದು ವಿಪರೀತ ದುನರ್ಾತ ಹೊರಸೂಸಿ ಸಾರ್ವಜನಿ...
January 03, 09:28 AM   |   By Admin
ಗ್ರಂಥಾಲಯಗಳು ಗುಣಮಟ್ಟದ ಸೇವೆ ನೀಡಲಿ: ಗದ್ದಗಿಮಠ
ಧಾರವಾಡ 03 ಗ್ರಂಥಾಲಯದಲ್ಲಿ ವಿಶೇಷವಾದ ಸೇವೆಗಳನ್ನು ನೀಡಲು ಗ್ರಂಥಪಾಲಕರು ಶ್ರಮಿಸಬೇಕು. ಅಂತರಜಾಲದಲ್ಲಿ ಸಿಗುತ್ತಿರುವ ಹೊಸ ಅವಿಷ್ಕಾರಗಳ ಉಚಿತವಾಗಿ ಲಭ್ಯವಿರುವ  ಪರಾಮರ್ಶನ ಎಲ...
January 03, 09:27 AM   |   By Admin

ಇತ್ತೀಚಿನ ಸುದ್ದಿ