ಜಿಲ್ಲಾ ನ್ಯಾಯಾಲಯ ಕಟ್ಟಡಗಳ ಸಮಾರಂಭ ಸಿದ್ಧತೆ ತೃಪ್ತಿ ತಂದಿದೆ: ನ್ಯಾ. ಎಲ್.ನಾರಾಯಣಸ್ವಾಮಿ
ಧಾರವಾಡ 17: ಬರುವ ಜನೆವರಿ 19 ರಂದು ಜರುಗುವ ಧಾರವಾಡ ಜಿಲ್ಲಾ ನ್ಯಾಯಾಲಯ ಸಂಕೀರ್ಣದ 1 ಮತ್ತು 2ನೇ ಮಹಡಿ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಯಶಸ್ವಿಯಾಗಿ ಶಿಷ್ಟಾಚಾರದಂತೆ ಸರಳವಾಗಿ ಆಯ...
January 17, 11:58 AM   |   By Admin
ಎಲ್ಲ ಶರಣರು ಕನ್ನಡ ನಾಡಿನ ಆಸ್ತಿ : ಸಚಿವ ಶಿವಳ್ಳಿ
ಧಾರವಾಡ 17: ಬದುಕಿಗೆ ಬೇಕಿರುವ ಆಧ್ಯಾತ್ಮ, ಸಂಸ್ಕೃತಿ, ಸಂಸ್ಕಾರ, ಧರ್ಮ ಮತ್ತು ಶ್ರಮ ಸಂಸ್ಕೃತಿಯನ್ನು ಭೋದಿಸಿದ ಮತ್ತು ಅದರಂತೆ ಬಾಳಿ ನಮಗೆಲ್ಲ ದಾರಿದೀಪವಾಗಿರುವ ಎಲ್ಲ ಸಮಾಜದ ಶರಣರ...
January 17, 11:57 AM   |   By Admin
ಪ್ರತಿಯೊಬ್ಬ ಮಕ್ಕಳಲ್ಲೊಂದು ಕಲೆ ಅಡಗಿರುತ್ತದೆ: ಪ್ರಪುಲ್ಲಾ ನಾಯಕ
ಧಾರವಾಡ16: ಇಂದು ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ಇಂದಿನ ಪೀಳಿಗೆ ಮೇಲಿದೆ. ಭರತನಾಟ್ಯದಿಂದ ಮಕ್ಕಳಲ್ಲಿ ಒಳ್ಳೆಯ ಸಂಸ್ಕೃತಿ ಬೆಳೆಯುತ್ತದೆ ಅಲ್ಲದೆ ಇದರಲ್ಲಿ ಒಂ...
January 16, 03:15 PM   |   By Admin
21ನೇ ಶತಮಾನವು ಜ್ಞಾನದ ಶತಮಾನ: ಪ್ರೊ. ದೇವಿ
ಧಾರವಾಡ 16: 21ನೇ ಶತಮಾನವು ಜ್ಞಾನದ ಶತಮಾನವಾಗಿದ್ದು ಈ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿರುವ ಕೋಟ್ಯಾವಧಿ ಯುವ ಪೀಳಿಗೆಯನ್ನು ಜ್ಞಾನವಂತರನ್ನಾಗಿ ಮಾಡುವ ಅವಶ್ಯಕತೆಯಿದೆ. ನಮ್ಮ ದೇಶದ ...
January 16, 03:13 PM   |   By Admin
2,47,752 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ: ಚೋಳನ್
ಧಾರವಾಡ 16: ಧಾರವಾಡ ಜಿಲ್ಲೆಯಲ್ಲಿ ಫೆಬ್ರವರಿ 3 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಜರುಗಲಿದ್ದು, ಜಿಲ್ಲೆಯಲ್ಲಿರುವ 5 ವರ್ಷದೊಳಗಿನ ಸುಮಾರು 2,47,752 ಜನ ಮಕ್ಕಳಿಗೆ ಪೋಲ...
January 16, 03:11 PM   |   By Admin
ಜಾನಪದ ಶೈಲಿಯಲ್ಲಿ ಸಂಕ್ರಾಂತಿಯ ಸಂಭ್ರಮಾಚರಣೆ
ಧಾರವಾಡ 16: ಇಳಕಲ್ ಸೀರೆ ಉಟ್ಟು, ಮೂಗನತ್ತು, ಝಣ್ ಝಣ್ ಬಳೆ ತೊಟ್ಟು, ಎಳ್ಳು-ಬೆಲ್ಲದ ಜೊತೆ ಸಜ್ಜಿ ರೊಟ್ಟಿ, ಎಣಗಾಯಿ ಪಲ್ಯ, ತರತರಹದ ಕಾಳುಪಲ್ಲೆ, ಸಾಂಪ್ರದಾಯಿಕ ಸಿಹಿ ತಿನಿಸು, ಮಾದ...
January 16, 03:09 PM   |   By Admin
ಡಾ.ಪಾಟೀಲ ಪುಟ್ಟಪ್ಪ ಜನ್ಮ ಶತಮಾನೋತ್ಸವ ಕಾರ್ಯಕ್ರಮ
ಧಾರವಾಡ, ಜ.14- ನಾಡೋಜ ಡಾ.ಪಾಟೀಲ ಪುಟ್ಟಪ್ಪ ಜನ್ಮಶತಮಾನೋತ್ಸವ ಸಮಿತಿ ಮತ್ತು ಕನರ್ಾಟಕ ವಿದ್ಯಾವರ್ಧಕ ಸಂಘದ ಆಶ್ರಯದಡಿ ನಗರದ ಡಾ.ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಹಮ್ಮಿಕೊ...
January 14, 03:36 PM   |   By Admin
ಗದಿಗೆಯ್ಯ ಹೊನ್ನಾಪುರದು ಭೌತಿಕತೆ-ತಾತ್ವಿಕತೆಯನ್ನು ನಂಬಿಕೊಂಡಿದ್ದ ಕಾಲಘಟ್ಟ: ರುಮಾಲೆ
ಧಾರವಾಡ 13:  1903-1904ರಲ್ಲಿಯೇ ನಮ್ಮ ಯುವಕರು ಆಧುನಿಕರಾಗಬೇಕು, ಪಶ್ಚಿಮ ಮುಖಿಗಳಾಗಬೇಕು,  ಸ್ವಾವಲಂಬಿಗಳಾಗಬೇಕು. ದೇಶ ಸ್ವತಂತ್ರವಾಗಬೇಕು ಎಂದು ಹಾಗೂ ಭೌತಿಕತೆ-ತಾತ್ವ...
January 13, 01:05 PM   |   By Admin
ಸಂಪರ್ಕ ಕ್ಷೇತ್ರದ ಸಾಧನೆಗೆ ಇಸ್ರೋದ ಕೊಡುಗೆ ದೊಡ್ಡದು : ಡಾ. ಕಿರಣಕುಮಾರ
ಧಾರವಾಡ, 13 : ಭಾರತದ ಜನರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಸಂಪರ್ಕ ಕ್ಷೇತ್ರದಲ್ಲಾದ ಅತ್ಯದ್ಭುತ ಸಾಧನೆಗೆ ಬಾಹ್ಯಾಕಾಶದ ತಂತ್ರಜ್ಞಾನದ ಹಾಗೂ ಇಸ್ರೋದ ಕೊಡುಗೆ ಬಹುದೊಡ್ಡದು ಎಂದು ಇ...
January 13, 01:02 PM   |   By Admin
ಸ್ವಾಮಿ ವಿವೇಕಾನಂದ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಚಿಣ್ಣನ್ನವರ
ಧಾರವಾಡ 13: ನಾಡಿನ ಕೀತರ್ಿಯನ್ನು ವಿಶ್ವದೆಲ್ಲೆಡೆ ಹರಡಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾಂನದರ ಜೀವನದ ತತ್ವ, ಆದರ್ಶಗಳನ್ನು ಪ್ರತಿಯೊಬ್ಬ ವಿದ್ಯಾಥರ್ಿಯೂ ತನ್ನ ಬದುಕಿನಲ್ಲಿ ಅಳವಡಿ...
January 13, 01:01 PM   |   By Admin

ಇತ್ತೀಚಿನ ಸುದ್ದಿ