ಧಾರವಾಡ 21: ನ. 15 ಮತ್ತು 16ರಂದು ಮಂಗಳೂರಿನಲ್ಲಿ ಜರುಗಿದ ರಾಜ್ಯ ಮಟ್ಟದ ಹಿರಿಯ ನಾಗರಿಕರ ಕ್ರೀಡಾ ಸ್ಪಧರ್ೆಯಲ್ಲಿ ಧಾರವಾಡದ 82 ವರ್ಷ ಹಿರಿಯ ವಯಸ್ಸಿನ ಫಕ್ಕೀರಪ್ಪ ಸೊಲಬಪ್ಪ ಬೇವಿನಗಿಡದ (ಕುಂಬಾರ) ಇವರು 5 ಕಿ.ಮೀ ವೇಗದ ನಡಿಗೆ, 100 ಮತ್ತು 200 ಮೀಟರ್ ಓಟದಲ್ಲಿ ಸ್ಪಧರ್ಿಸಿ ಮೂರು ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕಗಳನ್ನು ತಮ್ಮದಾಗಿಸಿಕೊಂಡು ಧಾರವಾಡಕ್ಕೆ ಕೀತರ್ಿ ತಂದಿದ್ದಾರೆ.
ಅಲ್ಲದೇ ಇವರು ರಾಷ್ಟ್ರಮಟ್ಟದ ಹಿರಿಯ ನಾಗರಿಕರ ಕ್ರೀಡಾ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.