ವೈಲ್ಡ್ಲೈಪ್ ಸೊಸೈಟಿ ತಂಡದಿಂದ ಅಧ್ಯಯನ ಪ್ರವಾಸ
ಲೋಕದರ್ಶನ ವರದಿದಾಂಡೇಲಿ 29ಾಂ ೇಲಿ ವೈಲ್ಡ್ಲೈಪ್ ಸೊಸೈಟಿ ತಂಡವು   ಕ್ಷೇತ್ರ ದಾಂಡೇಲಪ್ಪನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರತಿ ವರ್ಷದಂತೆ ಈ ವರ್ಷವು ಸಹ ಪ್ರವಾಸ...
November 29, 02:50 PM   |   By Admin
ಅಕ್ರಮ ಸಾಗಾಟ ಮಾಡುತ್ತಿದ್ದ ಗೋವಾ ಮದ್ಯ ವಶ
ಕಾರವಾರ 29: ತಾಲೂಕಿನ ಸದಾಶಿವಗಡ ಮತ್ತು ಅಸ್ನೋಟಿಯ ರೈಲ್ವೆ ನಿಲ್ದಾಣದಲ್ಲಿ ದಾಳಿ ನಡೆಸಿ ಸುಮಾರು 80 ಲೀ.  ಗೋವಾ ಮದ್ಯದ ಸಮೇತ ಇಬ್ಬರು ಆರೋಪಿಗಳನ್ನು ಅಬಕಾರಿ ಪೊಲೀಸರು ಬಂಧಿಸು...
November 29, 02:47 PM   |   By Admin
ಮಾಧ್ಯಮ ವರದಿಗಾರನಿಗೆ ಬೆದರಿಕೆ : ಡಿವೈಎಸ್ಪಿ ದೂರು ನೀಡಿದ ಪತ್ರಕರ್ತರು
ಕಾರವಾರ29 :  ವರದಿಗಾಗಿ ತೆರಳಿದ್ದ ದೃಶ್ಯ ಮಾಧ್ಯಮವೊಂದರ ವರದಿಗಾರ ಹಾಗೂ ಕ್ಯಾಮರಾಮನ್ಗೆ ಜಿಲ್ಲಾಧಿಕಾರಿ ಕಚೇರಿ ತಾಂತ್ರಿಕ ಸಹಾಯಕ ಹಾಗೂ ಪದನಿಮಿತ್ತ ಭೂ ದಾಖಲೆಗಳ ಉಪ ನಿದರ್ೇಶಕ...
November 29, 02:45 PM   |   By Admin
ಯೋಜನೆ ಅನುಷ್ಠಾನಕ್ಕೆ ಭಾರೀ ವಿರೋಧ
ಲೋಕದರ್ಶನ ವರದಿಕಾರವಾರ 29: ಕೈಗಾದಲ್ಲಿ ಅಣುವಿದ್ಯುತ್ ಉತ್ಪಾದನೆಯ  ಘಟಕ 5 ಮತ್ತು 6 ಸ್ಥಾಪಿಸಲು ಕೇಂದ್ರ ಸಕರ್ಾರ ಮುಂದಾಗಿರುವುದನ್ನು ವಿರೋಧಿಸಿ ಕೈಗಾ ಸುತ್ತಮುತ್ತಲಿನ ಗ್ರಾಮ...
November 29, 02:44 PM   |   By Admin
ಕಾರವಾರ ಸೇರಿದಂತೆ ಕರಾವಳಿಯಲ್ಲಿ ಹೆಚ್ಚಿದ ತಾಪಮಾನ
ನಾಗರಾಜ ಹರಪನಹಳ್ಳಿಕಾರವಾರ 28: ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ತಾಪಮಾನ ಹೆಚ್ಚಿದ್ದು, ಜನರು ವಿಪರೀತ ಬಿಸಿಲಿನಿಂದ ಬಸವಳಿದಿದ್ದಾರೆ. ಮೇ ತಿಂಗಳ ಬಿಸಿಲನ್ನು ಚಳಿಗಾಲದ ಬಿಸಿಲು ಮ...
November 28, 03:28 PM   |   By Admin
ದಾಂಡೇಲಿಯಲ್ಲಿ ತಾಲೂಕಾ ಕಛೇರಿಗಳನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿಗಳಿಗೆ ಆಗ್ರಹ
ದಾಂಡೇಲಿ 29: ನಗರಸಭೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ ಅವರನ್ನು ಭೇಟಿ ಮಾಡಿದ ದಾಂಡೇಲಿ ಸಮಗ್ರ ಅಭಿವೃದ್ದಿ ಸಮಿತಿಯ ಪದಾಧಿಕಾರಿಗಳು ದಾಂಡೇಲಿ ತಾಲೂಕು ಎಂದು ಘೋಷಣೆಯಾದ...
November 28, 03:26 PM   |   By Admin
ರೇಣುಕಾ ರಮಾನಂದರಿಗೆ ಅಮ್ಮ ಪ್ರಶಸ್ತಿ ಪ್ರಧಾನ
ಕಾರವಾರ28 : ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕವಯತ್ರಿ ರೇಣುಕಾ ರಮಾನಂದ ಅವರ ಮೀನುಪೇಟೆಯ ತಿರುವು ಕವನ ಸಂಕಲನಕ್ಕೆ ಕಲಬುಗರ್ಿ ಜಿಲ್ಲೆಯ ಸೇಡಂ ತಾಲೂಕಿನ ಪಂಚಲಿಂಗೇಶ್ವರ ದೇವಾಲ...
November 28, 03:24 PM   |   By Admin
ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ ರೋಟರಿ ಕ್ಲಬ್
ಕಾರವಾರ 28: ನಗರದಲ್ಲಿ ರೋಟರಿ ಕ್ಲಬ್ ಪ್ರಾರಂಭವಾಗಿ 59 ವರ್ಷಗಳಾಗಿದ್ದು, ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸುವುದರ ಮೂಲಕ ಸಾಮಾಜಿಕ ನೆರವಿಗೆ ಮುಂದಾಗಿದೆ. ಸಕರ್ಾರ...
November 28, 03:21 PM   |   By Admin
ಗೋಕರ್ಣ: ಪಟ್ಟೆವಿನಾಯಕ ದೇವರ ಕಾತರ್ಿಕದೀಪೋತ್ಸವ
ಲೋಕದರ್ಶನ ವರದಿಗೋಕರ್ಣ,28: ಇಲ್ಲಿನ ಕೋಟಿತೀರ್ಥಕಟ್ಟೆಯಲ್ಲಿರುವ ಪಟ್ಟೆವಿನಾಯಕ ದೇವರ ಕಾತರ್ಿಕದೀಪೋತ್ಸವ ಮಂಗಳವಾರ ಸಂಜೆ ವಿಜೃಂಭಣೆಯಿಂದ ನಡೆಯಿತು. ಮುಂಜಾನೆ ದೇವಾಲಯದಲ್ಲಿ ವಿವಿಧ ಧಾ...
November 28, 03:08 PM   |   By Admin
ಕರಾವಳಿ ಉತ್ಸವ-2018; ಮುಕ್ತ ಪ್ರೊ ಕಬಡ್ಡಿ ತಂಡಗಳ ಆಹ್ವಾನ
ಕಾರವಾರ :  ಕರಾವಳಿ ಉತ್ಸವ-2018 ಅಂಗವಾಗಿ ನಡೆಯುವ ಮುಕ್ತ ಪ್ರೊ ಕಬಡ್ಡಿ ಪಂದ್ಯಾವಳಿಗೆ ತಂಡಗಳನ್ನು ಆಹ್ವಾನಿಸಲಾಗಿದೆ. ಡಿಸೆಂಬರ್ 8 ಮತ್ತು 9ರಂದು ಕಾರವಾರದ ಮಾಲಾದೇವಿ ಕ್ರೀಡಾ...
November 27, 03:05 PM   |   By Admin

ಇತ್ತೀಚಿನ ಸುದ್ದಿ