ಮುಕ್ತ ಟ್ರಸ್ಟ ರಿ ಹೊನ್ನಾವರ ವತಿಯಿಂದ ಹೋಲಿಗೆ ತರಬೇತಿ ಕಾರ್ಯಕ್ರಮ
Training program for Holi by Mukta Trustee Honnavar
ಲಕ್ಷ್ಮೇಶ್ವರ " 27: ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಮುಕ್ತ ಟ್ರಸ್ಟ ರಿ ಹೊನ್ನಾವರ ವತಿಯಿಂದ ಸಮುದಾಯ ವಿಕಾಸ ಯೋಜನೆ ಮಹಿಳೆಯರ ಸಾವಲಂಬನೆಯ ಬದುಕಿಗಾಗಿ ಪರಿಪೂರ್ಣ ಹೋಲಿಗೆ ತರಬೇತಿ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಯಳವತ್ತಿ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷನಿಯಾದ ರೇಷ್ಮಾ ಭಾನು ಹಳಮನಿ ಅವರು ಮುಕ್ತ ಟ್ರಸ್ಟ ರಿ ಹೊನ್ನಾವರ ವತಿಯಿಂದ ಸಮುದಾಯ ವಿಕಾಸ ಯೋಜನೆಯ ಮೂಲಕ ಗ್ರಾಮೀಣ ಭಾಗದ ಮಹಿಳೆಯರಿಗೆ ಅನ್ನಪೂರ್ಣ ಹೋಲಿಗೆ ತರಬೇತಿ ಕೇಂದ್ರ ಮೂಲಕ ಸಾದಾ ಪ್ರಾಕ ಬಲೂನ್ ಪ್ರಾಕ ಸಾದಾ ಬ್ಲೌಸ್ ಚೂಡಿದಾರ ಶಾಲಾ ಸಮವಸ್ತ್ರ ಸೇರಿದಂತೆ ಇತ್ಯಾದಿ ಸಮಸ್ತ್ರದ ತರಬೇತಿಯನ್ನು ನೀಡುತ್ತಿದ್ದು ಗ್ರಾಮೀಣ ಭಾಗದ ಮಹಿಳೆಯರಿಗೆ ವರದಾನವಾಗಿದೆ ಎಲ್ಲ ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡು ಸಾವಲಂಬನೆ ಬದುಕು ಕಟ್ಟಿಕೊಳ್ಳಬೇಕು ಎಂದರು ಕಾರ್ಯಕ್ರಮದಲ್ಲಿ ಈಶಣ್ಣ ಚಿಂಚಲಿ ಪುಟ್ಟಣ್ಣ ಶಿಗ್ಲಿ ಲಲಿತಾವತಿ ಹತ್ತಿಕಾಳ ನಿರ್ಮಲ ಕಲ್ಲೇಶ್ವರಮಠ ಮಹೇಶ ಗುಡ್ಡದವರ ಶಿಂದ್ದಗಯ್ಯ ನಾಗರಹಳ್ಳಿ ರೋಹನಕುಮಾರ ಹುಬ್ಬಳ್ಳಿ ಜ್ಯೋತಿ ಬಿಡ್ನಾಳ ನಾಗವೇಣಿ ಎತ್ತಿನಹಳ್ಳಿ ಸೇರಿದಂತೆ ಇನ್ನೂ ಅನೇಕ ಹಿರಿಯ ಮುಖಂಡರು ಮಹಿಳೆಯರು ಗ್ರಾಮದ ಗುರುಹಿರಿಯರು ಇದ್ದರು
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 