ಮಾನವೀಯತೆಯಿಂದ ವಿಕಲಚೇತನರ ಆತ್ಮ ವಿಶ್ವಾಸ ತುಂಬಬೇಕಿದೆ: ಜಯಶ್ರೀ ಮೋಗೇರ
ಕಾರವಾರ16 :  ಮಾನವೀಯತೆ ಮತ್ತು ಕರುಣೆಯನ್ನು ತೋರುವುದರ ಮೂಲಕ ವಿಕಲಚೇತನರಲ್ಲಿ ಆತ್ಮವಿಶ್ವಾಸ ತುಂಬಬೇಕಿದೆ. ನಿರಂತರ ಸಂವಾದದಿಂದ ಅವರನ್ನು ಕ್ರಿಯಾಶೀಲರನ್ನಾಗಿ ಮಾಡಬಹುದು. ವಿಕ...
November 16, 03:05 PM   |   By Admin
ಮರಳು ಸಮಸ್ಯೆ : ಕಾಳಿ ನದಿ ಉಸುಕು ತೆಗೆಯಲು ಅನುಮತಿ ನಿರಾಕರಣೆ ಸಮಸ್ಯೆ ನಿವಾರಿಸಲು ಅಧಿಕಾರಿಗಳಿಗೆ ಠರಾವು ಕಳುಹಿಸಿದ ತಾ.ಪಂ.
ಕಾರವಾರ 16: ತಾಲೂಕಿನಲ್ಲಿ ಮರಳು ಸಮಸ್ಯೆಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿದ್ದು,ತಕ್ಷಣ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಬೇಕೆಂದು ತಾಲೂಕು ಪಂಚಾಯತಿ ಸದಸ್ಯರು  ಠರಾವು...
November 16, 03:04 PM   |   By Admin
ವಿದ್ಯಾದೀಪ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ
ದಾಂಡೇಲಿ 14: ನಗರದ ಸರ್ವತೋಮುಖ ವಿಕಾಸ ಕೇಂದ್ರದ ಅಡಿಯಲ್ಲಿ ಹಳಿಯಾಳ ತಾಲೂಕಿನ ಯಡೋಗಾ ಗ್ರಾಮದಲ್ಲಿ ನಡೆಯುತ್ತಿರುವ ವಿದ್ಯಾದೀಪ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ...
November 14, 03:06 PM   |   By Admin
ಕರಾವಳಿ ಉತ್ಸವ ಸ್ವಾಗತಾರ್ಹ: ಕನ್ನಡ ಕಲಾವಿದರಿಗೆ ಇರಲಿ ಆದ್ಯತೆ: ಭಾಸ್ಕರ್ ಪಟಗಾರ
ಕಾರವಾರ 14: ಕರಾವಳಿ ಉತ್ಸವ -2018 ಆಚರಿಸುತ್ತಿರುವುದು ಸ್ವಾಗತಾರ್ಹ. ಕನ್ನಡ ಸಂಸ್ಕೃತಿಯನ್ನು ಮತ್ತು ಕನ್ನಡಿಗರ ಬದುಕಿನ ಶ್ರೀಮಂತಿಕೆಯನ್ನು ಪ್ರದಶರ್ಿಸಲು ಮತ್ತು ಪ್ರವಾಸಿಗರನ್ನು ಆ...
November 14, 03:05 PM   |   By Admin
ನ.17ರಿಂದ ರಾಜ್ಯದಲ್ಲಿ ಕೇಂದ್ರ ಬರ ಅಧ್ಯಯನ ತಂಡದ ಪ್ರವಾಸ: ದೇಶಪಾಂಡೆ
ಕಾರವಾರ 14: ಕೇಂದ್ರ ಸರಕಾರದ ಕೃಷಿ ಇಲಾಖೆಯ ಜಂಟಿ ಕಾರ್ಯದಶರ್ಿ  ಅಮಿತಾಬ್ ಗೌತಮ್ ನೇತೃತ್ವದ ಬರ ಅಧ್ಯಯನ ತಂಡವು ನ.17ರಿಂದ 19ರವರೆಗೆ ರಾಜ್ಯದ ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀ...
November 14, 03:04 PM   |   By Admin
ಭಟ್ಕಳ-ಕುಮಟಾ ಕಸಾಪ ಘಟಕಗಳಿಗೆ ಸಾಹಿತ್ಯ ಸಾರಥ್ಯ ಪ್ರಶಸ್ತಿ ಪ್ರದಾನ
ಕಾರವಾರ 12: ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಭಟ್ಕಳ ಮತ್ತು ಕುಮಟಾ ತಾಲೂಕು ಕ.ಸಾ.ಪ. ಘಟಕಗಳಿಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪಟ್ಟಣದ ನ್ಯೂ...
November 12, 03:39 PM   |   By Admin
ಹೊಟೇಲ್ಗೆ ಆಕಸ್ಮಿಕ ಬೆಂಕಿ ಲಕ್ಷಾಂತರ ರೂ ಹಾನಿ
ಲೋಕದರ್ಶನ ವರದಿಅಂಕೋಲಾ12 : ಬಸ್ ನಿಲ್ದಾಣದ ಎದುರಿನ 'ಶ್ರೀಕೃಷ್ಣ ವಿಲಾಸ' ಹೊಟೇಲ್ನಲಿರುವ ಸಿಲೆಂಡರ್ಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂಪಾಯಿ ಹಾನಿಯಾಗಿರುವ ಘಟನೆ ಸೋಮವಾ...
November 12, 03:38 PM   |   By Admin
ಕೈಗಾರಿಕೆ ಪ್ರಾರಂಭಕ್ಕೆ ಒತ್ತಾಯಿಸಿ ವಾಟಾಳ್ ನೇತೃತ್ವದಲ್ಲಿ ಪ್ರತಿಭಟನೆ
ಲೋಕದರ್ಶನ ವರದಿಕಾರವಾರ 12: ಯುವಜನರು ನಿರುದ್ಯೋಗ ಸಮಸ್ಯೆಯಿಂದ ಅನ್ಯ ರಾಜ್ಯಕ್ಕೆ ವಲಸೆ ಹೋಗುವುದನ್ನು ತಪ್ಪಿಸಲು ಸರಕಾರ ಕೂಡಲೇ ಕಾರವಾರದಲ್ಲಿ ಕೈಗಾರಿಕೆ ಪ್ರಾರಂಭಿಸಬೇಕೆಂದು ವಾಟಾಳ್...
November 12, 03:36 PM   |   By Admin
ಮೂಡುಬಿದರೆಯಲ್ಲಿ ನ 16 ರಿಂದ ಆಳ್ವಾಸ್ ನುಡಿಸಿರಿ-2018
ಕಾರವಾರ 12 : ನವೆಂಬರ್ 16, 17 ಮತ್ತು 18ನೇ ದಿನಾಂಕಗಳಂದು ವಿದ್ಯಾಗಿರಿಯ ರತ್ನಾಕರವಣರ್ಿ ವೇದಿಕೆಯಲ್ಲಿ, ಸಂತ ಶಿಶುನಾಳ ಶರೀಫ ಸಭಾಂಗಣದಲ್ಲಿ 15ನೇ ವರ್ಷದ ಕನ್ನಡ ನಾಡು-ನುಡಿ-ಸಂಸ್ಕೃ...
November 12, 03:33 PM   |   By Admin
ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆ
ಹಳಿಯಾಳ 11: ಟಿಪ್ಪು ಸುಲ್ತಾನ ಜನ್ಮ ದಿನಾಚರಣೆಯನ್ನು ವಿರೋಧಿಸಿ ಭಾರತೀಯ ಜನತಾ ಪಕ್ಷ ಘಟಕದವರು ಶನಿವಾರ ದಿಢೀರ ಸಾಂಕೇತಿಕ ಪ್ರತಿಭಟನೆ ನಡೆಸಿರುವುದಾಗಿ ತಿಳಿಸಿದ್ದಾರೆ. ಶಿವಾಜಿ ವೃತ್...
November 11, 02:44 PM   |   By Admin

ಇತ್ತೀಚಿನ ಸುದ್ದಿ