ರೈತರ ಜೀವನಾಡಿ ಆಕಳುಗಳಿಗೆ ಶೃಂಗಾರದ ಮೂಲಕ ಗೌರ ಕಾರವಾರ: ಬಲಿಪಾಡ್ಯಮಿ ಆಕಳುಗಳಿಗೆ ಪೂಜೆ
ಕಾರವಾರ 09:ದೀಪಾವಳಿ ಬಳಿಕ ಬಲಿ ಪಾಡ್ಯಮಿ ನಿಮಿತ್ತ ತಾಲೂಕಿನ  ವಿವಿಧ ಭಾಗಗಳಲ್ಲಿ  ಗುರುವಾರ ಆಕಳುಗಳಿಗೆ  ವಿಶೇಷ ಪೂಜೆ ನಡೆಸಿ ಜನರು ಸಂಭ್ರಮಿಸಿದರು.  ಗೋವುಗ...
November 09, 03:19 PM   |   By Admin
ಮರಳು ಸಮಸ್ಯೆ ಬಗೆಹರಿಸಲು ವಿವಿಧ ಸಂಘಟನೆಗಳಿಂದ ಮನವಿ
ಕಾರವಾರ 09: ಶರಾವತಿ, ಅಘನಾಶಿನಿ, ಗಂಗಾವಳಿ ನದಿಗಳಿಂದ ಮರಳು ಗಣಿಗಾರಿಕೆಗೆ ಅನುಮತಿ ನೀಡಿ, ಕಾಳಿ ನದಿಯಿಂದ ಮಾತ್ರ ಮರಳು ಗಣಿಗಾರಿಕೆಗೆ ನಿರ್ಬಂಧ ಹೇರಿರುವುದನ್ನು ಕಾರವಾರ ಎಂಜಿನಿಯರ್...
November 09, 03:17 PM   |   By Admin
ಜನ ಸಾಮಾನ್ಯನಿಗೂ ನಿಲುಕಲಿ ಪ್ರವಾಸಿ ತಾಣ
ನಾಗರಾಜ್ ಹರಪನಹಳ್ಳಿಕಾರವಾರ 09: ರವೀಂದ್ರನಾಥ ಟ್ಯಾಗೋರ್  ಕಡಲ ತೀರದಲ್ಲಿ ನಿಮರ್ಾಣಗೊಂಡಿರುವ  ರಾಕ್ ಗಾರ್ಡನ್ ಅತ್ಯಂತ ಕಡಿಮೆ ಸಮಯದಲ್ಲಿ ಜನಪ್ರಿಯವಾಯಿತು. ರಾಕ್ ಗಾರ್ಡನ...
November 09, 03:15 PM   |   By Admin
ಜೋರಾಯ್ತು ಹಬ್ಬದ ಖರೀದಿ ವ್ಯಾಪಾರಸ್ಥರಲ್ಲಿ ಸಂತಸ
ದಾಂಡೇಲಿ 06: ನಗರದ ಮಾರುಕಟ್ಟೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಜನಸಾಮಾನ್ಯರು ಹಬ್ಬದ ವಸ್ತುಗಳ ಖರೀದಿಗೆ ಸಂತಸದಿಂದ ಮಾರುಕಟ್ಟೆಗೆ ಧಾವಿಸುತ್ತಿರುವುದು ಸವರ್ೆ ಸಾಮಾನ್ಯವಾಗಿ ಕಂಡು ...
November 06, 02:54 PM   |   By Admin
ಆಯುವರ್ೇದ ಬಳಸಿ ಆರೋಗ್ಯ ಹೆಚ್ಚಿಸಿಕೊಳ್ಳಿ: ನಾಯ್ಕ್
ಕಾರವಾರ 05: ಆಯುವರ್ೇದ ಬಳಸಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ ಎಂದು ಜಿಲ್ಲಾ ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ್ ನಾಯ್ಕ್ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ...
November 05, 03:37 PM   |   By Admin
ನ.10ರಂದು ವಿಜೃಂಭಣೆಯ ಟಿಪ್ಪು ಜಯಂತಿ ಆಚರಣೆ: ಡಿಸಿ
ಕಾರವಾರ: ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ನವೆಂಬರ್ 10ರಂದು ಜಿಲ್ಲಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ. ಹಜರತ್ ಟಿಪ...
November 05, 03:36 PM   |   By Admin
ಯವಜನೋತ್ಸವಕ್ಕೆ ನಿರುತ್ಸಾಹ: ಗಣ್ಯರೂ ಇಲ್ಲ, ಪ್ರೇಕ್ಷಕರೂ ಇಲ್ಲ ಖಾಲಿ ಖುಚರ್ಿಗಳ ಎದುರು ಪ್ರತಿಭೆ ಪ್ರದರ್ಶನ
ಲೋಕದರ್ಶನ ವರದಿಕಾರವಾರ 05 : ತಾಲೂಕಿನ ಅಮದಳ್ಳಿಯಲ್ಲಿ ಯುವ ಜನ ಸೇವಾ ಕ್ರೀಡಾ ಇಲಾಖೆವತಿಯಿಂದ  ಆಯೋಜಿಸಲಾದ ಯುವಜನೋತ್ಸವ ಕಾರ್ಯಕ್ರಮಕ್ಕೆ ಆಮಂತ್ರಿತರು ಹಾಗೂ ಕಲಾವಿದರ ಕೊರತೆ ಕ...
November 05, 03:34 PM   |   By Admin
ಅನುಮತಿ ಇಲ್ಲದೇ ಬೋರ್ವೆಲ್ ಕೊರೆತ: ರಸ್ತೆ ತಡೆದು ಪ್ರತಿಭಟಣೆ
ಲೋಕದರ್ಶನ ವರದಿದಾಂಡೇಲಿ 04:  ನಗರದ ಜೆ.ಎನ್ ರಸ್ತೆಯಲ್ಲಿರುವ ಶ್ರೀ ಲಾಡ್ಜ್ನ ಮಾಲಕರು ನಗರಸಭೆಯ ಅನುಮತಿ ಇಲ್ಲದೇ ಲಾಡ್ಜ್ನ ಪ್ರವೇಶದ್ವಾರದ ಬಳಿ ಶನಿವಾರ ರಾತ್ರಿ ಅನಧೀಕೃತ ಬೋರ್...
November 04, 03:30 PM   |   By Admin
ಲೈಫ್ ಜಾಕೇಟ್-ಜಿ.ಪಿ.ಎಸ್ ಅಳವಡಿಕೆಯಿಂದ ಸುರಕ್ಷಿತ ಮೀನುಗಾರಿಕೆಗೆ ಸಹಕಾರಿ: ಯಾರಗಲ್
ಲೋಕದರ್ಶನ ವರದಿಕಾರವಾರ 03: ಮೀನುಗಾರಿಕೆಯನ್ನು ಮಾಡುವಾಗ ಪ್ರತೀ ಬೊಟ್ಗಳಲ್ಲಿ ಲೈಫ್ ಜಾಕೇಟ್ಗಳನ್ನು ಮತ್ತು ಸಿಗ್ನಲ್ ಲೈಟ್ಗಳನ್ನು ಅಳವಡಿಸಿಕೊಂಡರೆ ಅಪಾಯದಲ್ಲಿ ಇರುವ  ಮೀನುಗಾರ...
November 03, 03:17 PM   |   By Admin
ಕ್ಷೀರಭಾಗ್ಯ ಯೋಜನೆಯಡಿ ವಿಕಲಚೇತನ ಮಕ್ಕಳಿಗೆ ಹಾಲು ವಿತರಣೆ
ಕಾರವಾರ 03 :  ನಗರದ  ಆಶಾನಿಕೇತನ ಶಾಲೆಯ ವಿಕಲಚೇತನ ಮಕ್ಕಳಿಗೆ ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ವಿನೋದ ನಾಯಕ ಹಾಲನ್ನು ವಿತರಿಸುವ ಮೂಲಕ ವಿಶೇಷ ಶಾಲೆಗಳ ಮಕ್ಕಳಿಗೆ...
November 03, 03:16 PM   |   By Admin

ಇತ್ತೀಚಿನ ಸುದ್ದಿ