ಕೈಗಾದಲ್ಲಿ 5 ಮತ್ತು 6ನೇ ಘಟಕ ಸ್ಥಾಪನೆ
ಲೋಕದರ್ಶನ ವರದಿಕಾರವಾರ: ಕೈಗಾದ 5 ಮತ್ತು 6 ನೇ ಘಟಕಗಳ ಸ್ಥಾಪನೆ ಸಂಬಂಧ ಸಾರ್ವಜನಿಕ ಅಹವಾಲು ಸಭೆಯನ್ನು ಕೈಗಾ ಟೌನ್ಶಿಪ್  ಇರುವ  ಮಲ್ಲಾಪುರದಲ್ಲಿ ಶನಿವಾರ ಏರ್ಪಡಿಸಲಾಗಿದ...
December 14, 02:42 PM   |   By Admin
ಎಲಿಷಾ ಎಲಕಪಾಟಿಗೆ ಅಂಬೇಡ್ಕರ್ ಫೆಲೋಶಿಪ್ ನ್ಯಾಶನಲ್ ಅವಾರ್ಡ
ಕಾರವಾರ 14: ಕನರ್ಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಲಿಷಾ ಎಲಕಪಾಟಿ ಅವರಿಗೆ ಭಾರತಿಯ ದಲಿತಾ ಸಾಹಿತ್ಯ ಅಕಾಡೆಮಿ ನೀಡುವ ಡಾ.ಅಂಬೇಡ್ಕರ್ ಫೆಲೋಶಿಲ್ ನ್ಯಾಶನಲ್ ಅವಾರ್ಡ ನೀಡಲಾ...
December 14, 02:41 PM   |   By Admin
ಕಾರವಾರ: ಅರಬ್ಬೀ ಸಮುದ್ರದ ದೇವಗಡ ಲೈಟ್ ಹೌಸ್ ದ್ವೀಪದಲ್ಲಿ ಕೋರಲ್ ಪತ್ತೆ
ನಾಗರಾಜ್ ಹರಪನಹಳ್ಳಿಕಾರವಾರ 14: ನಗರದಿಂದ ಐದು ಕಿ.ಮೀ. ಅರಬ್ಬೀ ಸಮುದ್ರದಲ್ಲಿ ಪಶ್ಚಿಮಕ್ಕೆ ಪಯಣಿಸಿದರೆ ಸಿಗುವ ದ್ವೀಪ ದೇವಗಡ ಲೈಟ್ಹೌಸ್ನ ಸಮೀಪ ಮುಳುಗಿದ ಹಡಗಿನ ಅವಶೇಷದಲ್ಲಿ ಹವಳ ಬ...
December 14, 02:39 PM   |   By Admin
ತೆರಿಗೆ ಸಂಗ್ರಹದಲ್ಲಿ ಕಾರವಾರ ನಗರಸಭೆ ಮುಂದು: 3.25 ಕೋಟಿ ರೂ. ತೆರಿಗೆ ಸಂಗ್ರಹ
ನಾಗರಾಜ ಹರಪನಹಳ್ಳಿಕಾರವಾರ: ಇಲ್ಲಿನ ನಗರಸಭೆಯ ಇದೀಗ ತೆರಿಗೆ ಸಂಗ್ರಹದಲ್ಲಿ ದಾಖಲೆ ಬರೆದಿದೆ. 2018ರಲ್ಲಿ 4.60 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಇಟ್ಟುಕೊಂಡಿದ್ದು, 2018 ನವ್ಹೆಂಬರ...
December 13, 03:15 PM   |   By Admin
ಹೂವು ಕಾಳಿಂಗವಾಗಿದೆ
ಕಾರವಾರ 08: ಯುದ್ದ-ನೌಕೆ ಉದ್ಯಾವನದಲ್ಲಿಹೂವು ಕಾಳಿಂಗವಾಗಿ ನಿಂತಿದೆಯಲ್ಲ ಎಂಬ ಮಾತು ಶನಿವಾರ ಕೇಳಿಬಂದಿತು. ಹೌದು ಹೂವಿನ ಹಾವು,  ಸಿಂಹ ಜೆಲ್ಲಿ ಫಿಷ್, ಅಕ್ಟೋಪಸ್, ಪೆಂಗವಿನ್ ...
December 08, 03:14 PM   |   By Admin
ಕರಾವಳಿ ಉತ್ಸವದಲ್ಲಿ ಬಣ್ಣಬಣ್ಣದ ಅಪರೂಪದ ಫಿಶ್ ಅಕ್ವೇರಿಯಂಗೆ ಚಾಲನೆ
ಕಾರವಾರ: ಇದೇ ಮೊದಲ  ಕರಾವಳಿ  ಉತ್ಸವ 2018 ರಲ್ಲಿ ಅಪರೂಪದ ಮೀನುಗಳ ಲೋಕ ಅನಾವರಣಗೊಂಡಿದ್ದು, ನೇತ್ರಾಣಿ ದ್ವೀಪದ  ಹವಳದ ದಿಬ್ಬಗಳಲ್ಲಿ  ಕಾಣ ಸಿಗುವ ಮೀನುಗಳ ...
December 08, 03:11 PM   |   By Admin
ಕರಾವಳಿ ಉತ್ಸವ : ಫಲಪುಷ್ಪ ಪ್ರದರ್ಶನಕ್ಕೆ ನೇವಿ ಕಮಾಂಡರ್ ಕುಮಾರ್ ರಿಂದ ಚಾಲನೆ
ಕಾರವಾರ 08 : ಕರಾವಳಿ ಉತ್ಸವದ ಅಂಗವಾಗಿ  ಯುದ್ದ-ನೌಕೆ ಉದ್ಯಾವನದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಕದಂಬ ನೌಕಾನೆಲೆ ಮುಖ್ಯಸ್ಥರಾದ ವೈಯ್ಸ್ ಅಡ್ಮಿರಲ್ ಕೆ.ಜೆ.ಕುಮಾರ ...
December 08, 03:05 PM   |   By Admin
ಮೊಸಳೆ ಬಾಯಿಂದ ಪಾರಾದ ಬಡಜೀವ
ಲೋಕದರ್ಶನ ವರದಿದಾಂಡೇಲಿ 08: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಲೆಂದು ಸ್ನಾನಕ್ಕಾಗಿ ಕಾಳಿ ನದಿಗಿಳಿದ ನಿರ್ಮಲ ನಗರದ ನಿವಾಸಿಯಾದ ನಾಗೇಶ ಈರಪ್ಪಾ ಬಳ್ಳಾರಿ ಸುಮಾರು 50ರ ಪ್ರಾಯದ ಈತನನ್ನು ...
December 07, 02:53 PM   |   By Admin
ಕರಾವಳಿ ಉತ್ಸವದಲ್ಲಿ ವಾತರ್ಾ ಇಲಾಖೆಯ ವಸ್ತು ಪ್ರದರ್ಶನ ಮಳಿಗೆ
ಕಾರವಾರದ ಕರಾವಳಿ ಉತ್ಸವ -2018ಕ್ಕೆ ಕಾರವಾರ ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದು, ವಾತರ್ಾಇಲಾಖೆ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಮಳಿಗೆ ಸಜ್ಜಾಗಿದೆ.  ಸಕರ್ಾರ ಜನರಿಗಾಗಿ...
December 07, 02:51 PM   |   By Admin
ಯುವಕರಿಗೆ ಉದ್ಯೋಗ ನೀಡಲು ಮನವಿ
ಲೋಕದರ್ಶನ ವರದಿಕಾರವಾರ 08: ನೌಕಾದಿನದ ಅಂಗವಾಗಿ ಸೀಬರ್ಡ ನೌಕಾನೆಲೆಗೆ ಭೇಟಿ ನೀಡಿದ ಶಾಸಕಿ ರೂಪಾಲಿ ಎಸ್. ನಾಯ್ಕ ನೌಕಾನೆಲೆ ಅಧಿಕಾರಿಗಳೊಂದಿಗೆ ವಿಕ್ರಮಾದಿತ್ಯ ಹಡಗು ವೀಕ್ಷಣೆ ಮಾಡಿದ...
December 07, 02:50 PM   |   By Admin

ಇತ್ತೀಚಿನ ಸುದ್ದಿ