ಕೇಂದ್ರ ಸಕರ್ಾರ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಲಿ: ಸೈಲ್ ಒತ್ತಾಯ
ಕಾರವಾರ 28: ಕೂರ್ಮಗಡ ದ್ವೀಪ ಜಾತ್ರೆಯಲ್ಲಿ ಜ.21 ರಂದು ಬೋಟ್ ಮರಳುವಾಗ ಸಮುದ್ರದಲ್ಲಿ ಮುಳುಗಿ ಆರು ಜನ ಮಕ್ಕಳು ಸೇರಿದಂತೆ ಒಟ್ಟು 16 ಜನ ಮೃತಪಟ್ಟ ದುರ್ಘಟನೆಯನ್ನು ನ್ಯಾಯಾಂಗ ತನಖೆಗ...
January 28, 02:58 PM   |   By Admin
ಆಕಾಶವಾಣಿ ಜನರ ನಂಬಿಕೆ ಉಳಿಸಿಕೊಂಡಿದೆ ಟಿವಿ ತರಹ ಹೇಳಿದ್ದನ್ನೇ ಪದೇ ಪದೇ ಹೇಳುವುದಿಲ್ಲ: ಶಾಸಕಿ ರೂಪಾಲಿ
ಕಾರವಾರ 28 :  ಮನದಾಳದ ಮಾತು ಹೇಳುವ ಮನ್ ಕೀ ಬಾತ್ ಕಾರ್ಯಕ್ರಮ ಪ್ರಸಾರಗೊಂಡ ಬಳಿಕ ದೇಶಾದ್ಯಂತ ಆಲ್ಇಂಡಿಯಾ ರೇಡಿಯೋ ಮತ್ತೆ ಮುಂಚೂಣಿಗೆ ಬಂತು ಎಂದು ಕಾರವಾ-ಅಂಕೋಲಾ ಶಾಸಕಿ ರೂಪಾ...
January 28, 02:58 PM   |   By Admin
ಮುಂದುವರಿದ ಹೆಲಿಕಾಪ್ಟರ್ ಶೋಧ: ಪತ್ತೆಯಾಗದ ಮಕ್ಕಳು
ಕಾರವಾರ 23: ಕೂರ್ಮಗಡ ನರಸಿಂಹದೇವರ ಜಾತ್ರೆಗೆ ಬಂದು ಅರಬ್ಬೀ ಸಮುದ್ರದಲ್ಲಿ ದ್ವೀಪದ ಬಳಿ ಬೊಟ್ ಮುಳುಗಡೆಯಾಗಿ ಕಾಣೆಯಾಗಿದ್ದ ಹಾವೇರಿ ಜಿಲ್ಲೆಯ ಹೊಸೂರಿನ ಮಕ್ಕಳಾದ ಸಂದೀಪ ಪರಸಪ್ಪ (10...
January 23, 02:59 PM   |   By Admin
ಕೂರ್ಮಗಡ ಸಮುದ್ರದಲ್ಲಿನ ಬೋಟ್ ದುರಂತ; ಸಕರ್ಾರಕ್ಕೆ ವಿಶೇಷ ವರದಿ ಸಲ್ಲಿಕೆ-ಜಿಲ್ಲಾಧಿಕಾರಿ ನಕುಲ್
ಕಾರವಾರ: ಕೂರ್ಮಗಡ ಜಾತ್ರೆಯ ವೇಳೆ ಬೋಟ್ ಮುಳುಗಿ 14 ಜನ ಮೃತಪಟ್ಟಿದ್ದು, ಇನ್ನಿಬ್ಬರು ಮಕ್ಕಳು ಕಾಣೆಯಾಗಿದ್ದಾರೆ. ಈ ಸಂಬಂಧ ಸಕರ್ಾರಕ್ಕೆ ವಿಶೇಷ ವರದಿ ಕಳುಹಿಸಲಾಗಿದೆ ಎಂದು ಉತ್ತರ ಕ...
January 22, 03:45 PM   |   By Admin
ಕೂರ್ಮಗಡ ನಡುಗಡ್ಡೆ ಜಾತ್ರೆ: ಮುಳುಗಿದ ದೋಣಿ
ಕಾರವಾರ: ಅರಬ್ಬೀ ಸಮುದ್ರದ ನಡುಗಡ್ಡೆಯಲ್ಲಿ ವರ್ಷಕ್ಕೆ ಒಮ್ಮೆ ನಡೆಯುವ ನರಸಿಂಹ ದೇವರ ಜಾತ್ರೆ ಮುಗಿಸಿ ಬೋಟ್ನಲ್ಲಿ ಹಿಂತಿರುಗುತ್ತಿದ್ದಾಗ ಕೂರ್ಮಗಡ ಮತ್ತು ದೇವಭಾಗ ಬೀಚ್ ನಡುವೆ ನದಿ ...
January 21, 03:09 PM   |   By Admin
ಸಮುದ್ರದ ನಡುವಿನ ದ್ವೀಪ ಜಾತ್ರೆಗೆ ಹರಿದು ಬಂದ ಜನಸಾಗರ
ಕಾರವಾರ: ನಗರಕ್ಕೆ ಹೊಂದಿಕೊಂಡಿರುವ ಅರಬ್ಬೀ ಸಮುದ್ರದ ನಡುವಿನ ದ್ವೀಪ ಕೂರ್ಮಗಡದಲ್ಲಿ ನರಸಿಂಹ ದೇವರ ಜಾತ್ರೆಯನ್ನು ಭಕ್ತಿ ಶ್ರದ್ಧೆಗಳಿಂದ ಸೋಮವಾರ ಆಚರಿಸಲಾಯಿತು. ಆದರೆ ಜಾತ್ರೆಯ ಸಂಭ...
January 21, 03:07 PM   |   By Admin
ರೂ.8.75 ಕೋಟಿ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಕ್ತಾಯ: ಶಾಸಕ ಸೈಲ್
ಕಾರವಾರ 16 : ಲೊಕೋಪಯೋಗಿ ಇಲಾಖೆಯ ಶಿಷರ್ಿಕೆ 5054ರಡಿಯಲ್ಲಿ 2018 ಮಾರ್ಚ 21 ಮಂಜೂರಾಗಿದ್ದ ಸುಮಾರು ರೂ.8.75 ಕೋಟಿ ಮೊತ್ತದ ಕಾರವಾರ-ಅಂಕೋಲಾ ತಾಲೂಕಗಳ ವಿವಿಧ ಕಾಮಗಾರಿಗಳಿಗೆ ಇದೀಗ ...
January 16, 03:16 PM   |   By Admin
ಫೆ. 13 ರಂದು ಕೇಂದ್ರ ಹಾಗೂ ರಾಜ್ಯ ಸಕರ್ಾರದ ವಿರುದ್ಧ ಹೋರಾಟ
ಕಾರವಾರ 16: ರಾಜ್ಯದ ರೈತರು, ಕೃಷಿ ಕಾಮರ್ಿಕರು ಸಮುದಾಯದ ವಿವಿಧ ಆಶೋತ್ತರಗಳನ್ನು ಈಡೇರಿಕೆಗೆ ಒತ್ತಾಯಿಸಿ ಫೆ.13 ರಂದು ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕನರ್ಾಟಕ ರಾಜ...
January 16, 03:15 PM   |   By Admin
ಮೂತರ್ಿ-ಕ್ರಾಂತಿ-ಅಶಾಂತಿಗೆ ಮುನ್ನುಡಿ ಬರೆದ ದಾಂಡೇಲಿ ನಗರ ಸಭೆ
ದಾಂಡೇಲಿ 16: ನಗರದಲ್ಲಿ ಶನಿವಾರ 13 ಅಡಿ ಎತ್ತರದ ಶಿವಾಜಿ ವಿಗೃಹ ಪ್ರತಿಷ್ಟಾಪನೆಯಾಗುತಿದ್ದಂತೆ ಜಿಲ್ಲೆಯಾದ್ಯಂತ ಮೂತರ್ಿ-ಕ್ರಾಂತಿ-ಅಶಾಂತಿ ಸ್ರಷ್ಠಿಯಾಗಲಿದೆಯೆ ಎಂಬ ಚಚರ್ೆ ಈಗ ಎಲ್ಲ...
January 16, 03:13 PM   |   By Admin
ಕಾರವಾರ: 19 ಮತ್ತು 20 ರಂದು ಕೌಶಲ್ಯ ತರಬೇತಿ, ಬೃಹತ್ ಉದ್ಯೋಗ ಮೇಳ
ಕಾರವಾರ 16 : ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಪ್ರತಿಭಾವಂತ ಯುವಕ-ಯುವತಿಯರಿಗೆ ಉದ್ಯೋಗ ದೊರಕಿಸಿಕೊಡುವ ದೃಷ್ಠಿಯಿಂದ ನಗರದ ಸೆಂಟ್ ಮೈಕಲ್ ಶಾಲಾ ಆವರಣದಲ್ಲಿ ಜ.19 ಮತ್ತು 20 ರಂದು&...
January 16, 03:12 PM   |   By Admin

ಇತ್ತೀಚಿನ ಸುದ್ದಿ