ಬಸವೇಶ್ವರ ಪತ್ತಿನ ಸಂಘ ಚನ್ನಮ್ಮಾ ವೃತ್ತಕ್ಕೆ ಸ್ಥಳಾಂತರ
ದಾಂಡೇಲಿ 27: ನಗರದಲ್ಲಿ 2001 ರಲ್ಲಿ ಸ್ಥಾಪನೆಯಾದ ಬಸವೇಶ್ವರ ಪತ್ತಿನ ಸಹಕಾರಿ ಸಂಘವು ಅನೇಕ ಚಿಕ್ಕ ಪುಟ್ಟ ವ್ಯಾಪಾರಸ್ಥರಿಗೆ ಶಕ್ತ್ಯಾನುಸಾರ ಜಾಮೀನು ಸಾಲ ನೀಡುವ ಮೂಲಕ ಅನೂಕೂಲಕರವಾಗ...
December 27, 03:16 PM   |   By Admin
ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಕ್ರಿಸ್ಮಸ್ ಸಂಭ್ರಮ
ಕಾರವಾರ 27: ನಗರದಲ್ಲಿ ಕ್ರೈಸ್ತ ಬಾಂಧವರು ಮಂಗಳವಾರ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.  ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮುನ್ನಾ ದಿನವಾದ ಸೋಮವಾರವೇ ನಗರದ...
December 27, 03:13 PM   |   By Admin
ವಿಲೇಜ್ ಅಕೌಂಟೆಂಟ್ ಸಾಹೇಬ್ ಪಟೇಲ್ ಕೊಲೆ ಮಾಡಿದವರಿಗೆ ಶಿಕ್ಷೆಯಾಗಲಿ
ಕಾರವಾರ24 :  ಕರ್ತವ್ಯ ನಿರತರಾಗಿದ್ದಾಗ ಲಾರಿ ಹಾಯಿಸಿ ವಿಲೇಜ್ ಅಕೌಂಟೆಂಟ್  ಸಾಹೇಬ್ ಪಟೇಲ್ನನ್ನು ಅಮಾನುಷವಾಗಿ ಕೊಲೆ  ಮಾಡಿದ ದುಷ್ಕೃತ್ಯ  ಖಂಡಿಸಿ  ಉ...
December 24, 02:54 PM   |   By Admin
ನಳನಳಿಸುತ್ತಿವೆ ಜಿಲ್ಲೆಯ ಕಡಲತೀರಗಳು: ಪ್ರವಾಸಿಗರ ಸುಗ್ಗಿಗೆ ತೆರೆದುಕೊಂಡ ಜಿಲ್ಲೆ
ನಾಗರಾಜ ಹರಪನಹಳ್ಳಿಕಾರವಾರ 24: ಕಡಲತೀರದ ನಗರಿ ಕಾರವಾರದ ರಾಕ್ ಗಾರ್ಡನ್, ರವೀಂದ್ರನಾಥ್ ಕಡಲತೀರ, ಯುದ್ಧನೌಕೆ ಮ್ಯುಜಿಯಂ, ಹೊಸ ವಷರ್ಾಚರಣೆ ಸಂಭ್ರಮಕ್ಕೆ ಮೈತೆರೆದು ನಿಂತಿವೆ. ಕಾರವಾ...
December 24, 02:53 PM   |   By Admin
ಅಲೆತಡೆ ಗೋಡೆಗೆ ಗ್ರೀನ್ ಸಿಗ್ನಲ್
ನಾಗರಾಜ ಹರಪನಹಳ್ಳಿಕಾರವಾರ 22: ಸರ್ವರುತು ಬಂದರು ಎಂದೇ ಹೆಸರಾದ ಕಾರವಾರ ವಾಣಿಜ್ಯ ಬಂದರಿನ ಎರಡನೇ ಹಂತದ ನಿಮರ್ಾಣಕ್ಕೆ ಮುನ್ನುಡಿ ಪ್ರಕ್ರಿಯೆಗಳು ಪ್ರಾರಂಭವಾಗಿವೆ. ಬಂದರು ವಿಸ್ತರಣೆ...
December 22, 02:59 PM   |   By Admin
ಬ್ರಿಟಿಷ್ ಕಾಲದ ನಗರಸಭೆಯ ಕಟ್ಟಡ ಇನ್ನು ನೆನಪು ಮಾತ್ರ
ಕಾರವಾರ 19 :ಇಲ್ಲಿನ ನಗರಸಭೆ ಕಾಯರ್ಾಲಯದ 151 ವರ್ಷಗಳ ಹಿಂದಿನ ಕಟ್ಟಡ ಇತಿಹಾಸದ ಪುಟ ಸೇರುವ ಕಾಲ ಸನ್ನಿಹಿತವಾಗಿದೆ. ನೂತನ ಕಟ್ಟಡ ನಿಮರ್ಾಣ ಕಾರ್ಯಕ್ಕೆ ಇನ್ನಷ್ಟೇ ಚಾಲನೆ ಸಿಗಬೇಕಿದೆ...
December 19, 03:15 PM   |   By Admin
ಮಾಲಾಧಾರಿಗಳಿಂದ ಅಯ್ಯಪ್ಪನಿಗೆ ಮಹಾಪೂಜೆ
ದಾಂಡೇಲಿ 17: ನಗರದ ಕುಳಗಿ ರಸ್ತೆಯಲ್ಲಿರುವ  ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ರವಿವಾರ ಮಹಾಪೂಜೆ ವಿಜೃಂಭಣೆಯಿಂದ ನಡೆಯಿತು. 130 ಕ್ಕೂ ಹೆಚ್ಚು ಅಯ್ಯಪ್ಪ ಮಾಲಾಧಾರಿಗಳು ಹಾಗೂ ...
December 17, 02:59 PM   |   By Admin
ಭಾರತದ ರಾಜಕಾರಣಿಗಳು ನ್ಯಾಯ ಸಮಾನತೆ ಕಾಪಾಡುವಲ್ಲಿ ವಿಫಲ
ಕಾರವಾರ 17: ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಕೇಂದ್ರ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಸೋಷಿಯಲ್ ಡೆಮಾಕ್ರಟಿಕ್ ಪಾಟರ್ಿ ಆಫ್ ಇಂಡಿಯಾ ಪಕ್ಷದವತಿಯಿಂದ ಕೇಂದ್ರ ಸರಕಾರದ ನ...
December 17, 02:58 PM   |   By Admin
ನಗರಸಭೆಯ ಅಧಿಕಾರಿಗಳ ದಿಟ್ಟ ಹೆಜ್ಜೆ
ಲೋಕದರ್ಶನ ವರದಿಕಾರವಾರ 17: ನಗರದ ಮಾಲಾದೇವಿ ಮೈದಾನದ  ಎದುರಿನ ನಗರಸಭೆ ಒಡೆತನದ ಬೃಹತ್  ಕಟ್ಟಡವನ್ನು ನಗರಾಭಿವೃದ್ಧಿಕೋಶದ ಕಾರ್ಯನಿವರ್ಾಹಕ ಎಂಜಿನಿಯರ್ ಎಸ್.ಪಿ.ವಿರಕ್ತಿ...
December 17, 02:56 PM   |   By Admin
ದಾಂಡೇಲಿ ನಗರಸಭೆ: ಕುತೂಹಲ ಘಟ್ಟದತ್ತ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಲೋಕದರ್ಶನ ವರದಿದಾಂಡೇಲಿ 14: ನಗರಸಭಾ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆ ಅಂತಿಮ ಹಂತಕ್ಕೆ ತಲುಪಿದ್ದು ಉಚ್ಛ ನ್ಯಾಯಾಲಯದ ಆದೇಶದಂತೆ ಸೆ.3 ರ ಆದೇಶದ ಪ್ರಕಾರ ದಾಂಡೇಲಿ ನಗರಸಭಾಧ್ಯಕ್...
December 14, 02:43 PM   |   By Admin

ಇತ್ತೀಚಿನ ಸುದ್ದಿ