ಕರಾವಳಿ ಉತ್ಸವದಲ್ಲಿ ವಾತರ್ಾ ಇಲಾಖೆಯ ವಸ್ತು ಪ್ರದರ್ಶನ ಮಳಿಗೆ

ಕಾರವಾರದ ಕರಾವಳಿ ಉತ್ಸವ -2018ಕ್ಕೆ ಕಾರವಾರ ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದು, ವಾತರ್ಾಇಲಾಖೆ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಮಳಿಗೆ ಸಜ್ಜಾಗಿದೆ. 

ಸಕರ್ಾರ ಜನರಿಗಾಗಿ ಜಾರಿಗೆ ತಂದ ಕಾರ್ಯಕ್ರಮಗಳ,ಯೋಜನೆಗಳ ಮಾಹಿತಿಯನ್ನು ವಸ್ತು ಪ್ರದರ್ಶನ ಮಳಿಗೆ ಒಳಗೊಂಡಿದೆ.