ದ್ವಿ ಶತದತ್ತ ರನ್ ಮಷೀನ್ ಕೊಹ್ಲಿ : 500ರ ಸಮೀಪ ಟೀಮ್ ಇಂಡಿಯಾ
ಪುಣೆ, ಅ 11:   ನಾಯಕ ವಿರಾಟ್ ಕೊಹ್ಲಿ (ಔಟಾಗದೆ 194 ರನ್) ಶತಕ ಹಾಗೂ ಉಪ ನಾಯಕ ಅಜಿಂಕ್ಯಾ ರಹಾನೆ (59 ರನ್) ಅರ್ಧ ಶತಕದ ಬಲದಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದ ಪ್ರ...
October 11, 02:04 PM   |   By Admin
ಡೆಲ್ ಪೊಟ್ರೊ ಮರಳುವಿಕೆ ಮುಂದೂಡಿದ ವೈದ್ಯರು
ಬ್ಯೂನಸ್ ಐರಿಸ್, ಅ 11:     ಗಾಯಾಳು ಜ್ಯೂನ್ ಮಾರ್ಟ್ನ್ ಡೆಲ್ ಪೊಟ್ರೊ ಅವರು ವೈದ್ಯರ ಸಲಹೆಯ ಮೇರಗೆ ಸ್ಪರ್ಧಾತ್ಮಕ ಟೆನಿಸ್ ವೃತ್ತಿ ಜೀವನಕ್ಕೆ ಮರಳುವ ಅವಧಿಯ...
October 11, 01:42 PM   |   By Admin
ಕಿಂಗ್ಸ್ ಇಲೆವೆನ್ ಪಂಜಾಬ್ ಮುಖ್ಯ ಕೋಚ್ ಅನಿಲ್ ಕುಂಬ್ಳೆ
ಮುಂಬೈ, ಅ 11:   ನಾಯಕ ವಿರಾಟ್ ಕೊಹ್ಲಿ ಜತೆ ಭಿನ್ನಾಭಿಪ್ರಾಯದಿಂದ ಟೀಮ್ ಇಂಡಿಯಾ ಮುಖ್ಯ ಕೋಚ್ ಸ್ಥಾನದಿಂದ ಕೆಳಗೆ ಇಳಿದಿದ್ದ ಅನಿಲ್ ಕುಂಬ್ಳೆ ಮತ್ತೆ ತರಬೇತಿ ವಿಭಾಗಕ್ಕೆ...
October 11, 01:28 PM   |   By Admin
ಇಂಜಮಾಮ್ ಉಲ್ ಹಕ್ ದಾಖಲೆ ಮುರಿದ ಕೊಹ್ಲಿ
ಪುಣೆ , ಅ 11:  ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೃತ್ತಿಜೀವನದ 26ನೇ ಶತಕ ಸಿಡಿಸಿದರು. ಆ...
October 11, 01:22 PM   |   By Admin
ಕಿಂಗ್ ಕೊಹ್ಲಿ 26ನೇ ಶತಕ: ಬೃಹತ್ ಮೊತ್ತದತ್ತ ಭಾರತ
ಪುಣೆ, ಅ 11:   ನಾಯಕ ವಿರಾಟ್ ಕೊಹ್ಲಿ (ಔಟಾಗದೆ 104 ರನ್) ಶತಕ ಹಾಗೂ ಉಪ ನಾಯಕ ಅಜಿಂಕ್ಯಾ ರಹಾನೆ (ಔಟಾಗದೆ 58 ರನ್) ಅರ್ಧ ಶತಕದ ಬಲದಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ...
October 11, 01:17 PM   |   By Admin
ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ಶಿಪ್: ಶಿವ ಥಾಪ, ಮೊಹಮ್ಮದ್, ಪಿ.ಎಲ್ ಪ್ರಸಾದ್ಗೆ ಚಿನ್ನ ಪದಕ
ಬಡ್ಡಿ (ಹಿಮಾಚಲ ಪ್ರದೇಶ) ಅ 10:     ಶಿವ ಥಾಪ (63 ಕೆ.ಜಿ), ಮೊಹಮ್ಮದ್ ಹಸ್ಮದ್ದೀನ್ (57 ಕೆ.ಜಿ) ಹಾಗೂ ಪಿಎ.ಎಲ್ ಪ್ರಸಾದ್ (52 ಕೆ.ಜಿ) ಅವರು ಇಲ್ಲಿ ನಡೆಯುತ್ತಿ...
October 11, 01:15 PM   |   By Admin
ಟಿ-20 ಸರಣಿ ಗೆಲುವು ಯುವ ಆಟಗಾರರಿಗೆ ಸ್ಫೂರ್ತಿ: ರುಮೇಶ್ ರತ್ನಾಯಕೆ
ಲಾಹೋರ್, ಅ 10:   ಪಾಕಿಸ್ತಾನದ ವಿರುದ್ಧ ಟಿ-20 ಸರಣಿ ಗೆಲುವು ಯುವ ಆಟಗಾರರಿಗೆ ಸ್ಫೂರ್ತಿ ತುಂಬಲಿದೆ ಎಂದು ಶ್ರೀಲಂಕಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ರುಮೇಶ್ ರತ್ನ...
October 10, 02:50 PM   |   By Admin
ಸ್ಟೀವನ್ ಸ್ಮಿತ್ಗೆ ಬೌಲಿಂಗ್ ಮಾಡುವುದು ಕಷ್ಟ: ಸ್ಟೇಯ್ನ್
ದುಬೈ, ಅ 10:   ಆಸ್ಟ್ರೇಲಿಯಾ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಸ್ಟೀವನ್ ಸ್ಮಿತ್ ಅವರನ್ನು ದಕ್ಷಿಣ ಆಫ್ರಿಕಾ ಹಿರಿಯ ವೇಗಿ ಡೇಲ್ ಸ್ಟೇಯ್ನ್ ಶ್ಲಾಘಿಸಿದ್ದಾರೆ. ಅಂತಾರ...
October 10, 02:44 PM   |   By Admin
ಜೇಸನ್ ಗಿಲೆಪ್ಸಿಯ ಸಸ್ಸೆಕ್ಸ್ ಮುಖ್ಯ ಕೋಚ್ ಹುದ್ದೆ 2022ರವರೆಗೆ ವಿಸ್ತರಣೆ
ಲಂಡನ್. ಅ 10     ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಜೇಸನ್ ಗಿಲೆಪ್ಸಿ ಅವರ ಇಂಗ್ಲೆಂಡ್ ಕೌಂಟಿಯ ಸಸ್ಸೆಕ್ಸ್ ತಂಡದ ಮುಖ್ಯ ಕೋಚ್ ಹುದ್ದೆಯ ಗುತ್ತಿಗೆಯನ್ನು ಮುಂದಿನ 2...
October 10, 02:38 PM   |   By Admin
ಬಾಕ್ಸಿಂಗ್ ಚಾಂಪಿಯನ್ಶಿಪ್: ಪದಕ ಖಚಿತಪಡಿಸಿಕೊಂಡ ಮೇರಿ ಕೋಮ್
ಉಡಾನ್ ಉಡೆ(ರಷ್ಯಾ), ಅ 10  ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರು ಇಲ್ಲಿ ನಡೆಯುತ್ತಿರುವ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನ 51 ಕೆ.ಜಿ ವಿಭಾಗದಲ್ಲಿ ಸೆಮಿಫ...
October 10, 02:34 PM   |   By Admin

ಇತ್ತೀಚಿನ ಸುದ್ದಿ