ಭಾರತಕ್ಕೆ ರೋಹಿತ್, ರಹಾನೆ ಆಸರೆ
ರಾಂಚಿ, ಅ 19: ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶಮರ್ಾ(ಔಟಾಗದೆ 108 ರನ್) ವೃತ್ತಿ ಜೀವನದ ಆರನೇ ಶತಕ ಹಾಗೂ ಅಜಿಂಕ್ಯಾ ರಹಾನೆ (ಔಟಾಗದೆ 74 ರನ್) ಅವರ ಅರ್ಧ ಶತಕಗಳ ಬಲದಿಂದ ಭಾರತ ತಂಡ...
October 19, 01:37 PM   |   By Admin
ಶಿಮ್ರಾನ್ ಹೆಟ್ಮೇರ್ ದಾಖಲೆ ಮುರಿದ ರೋಹಿತ್ ಶರ್ಮಾ
ರಾಂಚಿ, ಅ 19: ಭಾರತ ತಂಡದ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿಶಿಷ್ಠ ದಾಖಲೆಗೆ ಭಾಜನರಾಗಿ...
October 19, 01:17 PM   |   By Admin
ಮೂರನೇ ಟೆಸ್ಟ್ ಪಂದ್ಯದಿಂದ ಏಡೆನ್ ಮರ್ಕರಮ್ ಔಟ್
ರಾಂಚಿ, ಅ 17:     ದಕ್ಷಿಣ ಆಫ್ರಿಕಾ ಆರಂಭಿಕ ಬ್ಯಾಟ್ಸ್ಮನ್ ಏಡೆನ್ ಮರ್ಕರಮ್ ಅವರು ಗಾಯದಿಂದಾಗಿ ಭಾರತದ ವಿರುದ್ಧ ರಾಂಚಿಯಲ್ಲಿ ನಡೆಯುವ ಮೂರನೇ ಹಾಗೂ ಅಂತಿಮ ಟೆಸ್ಟ...
October 17, 02:03 PM   |   By Admin
ಅಶ್ವಿನ್ ನಾಯಕತ್ವದ ಬಗ್ಗೆ ಯಾವುದೇ ನಿರ್ಧಾರವಿಲ್ಲ: ಕುಂಬ್ಳೆ
 ನವದೆಹಲಿ, ಅ.16:    ಮುಂದಿನ ಆವೃತ್ತಿಯ ಇಂಡಿಯನ್ ಪ್ರಿಮೀಯರ್ ಲೀಗ್ ನಲ್ಲಿ ನಾಯಕರಾಗಿ ರವಿಚಂದ್ರನ್ ಅಶ್ವಿನ್ ಅವರೇ ಮುಂದುವರೆಯುತ್ತಾರಾ ಎಂಬ ಬಗ್ಗೆ ನಿರ್ಧಾರವಾಗಿ...
October 17, 01:50 PM   |   By Admin
ಗಸ್ ಲೋಗಿ ವೆಸ್ಟ್ ಇಂಡೀಸ್ ಮಹಿಳಾ ತಂಡದ ಹಂಗಾಮಿ ಕೋಚ್
ನವದೆಹಲಿ, ಅ.17:     ಭಾರತ ವಿರುದ್ಧ ಏಕದಿನ ಹಾಗೂ ಟಿ-20 ಸರಣಿಗೆ ವೆಸ್ಟ್ ಇಂಡೀಸ್ ಮಹಿಳಾ ತಂಡಕ್ಕೆ ಹಂಗಾಮಿ ಕೋಚ್ ಅವರನ್ನು ಗಸ್ ಲೋಗಿ ನೇಮಕ ಮಾಡಿದೆ.  ವೆಸ...
October 17, 01:48 PM   |   By Admin
ಚೊಚ್ಚಲ ಪ್ರಶಸ್ತಿಯ ಕನಸಿನಕಲ್ಲಿ ವಾರಿಯರ್ಸ-ದಬಾಂಗ್
ಅಹಮದಾಬಾದ್, ಅ.17:     ಏಳನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿ ರೋಚಕತೆ ಹುಟ್ಟಿಸಿದ್ದು, ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಕಾಯ್ದುಕೊಂಡ ತಂಡಗಳು ಪ್ರಶಸ್ತಿ...
October 17, 01:46 PM   |   By Admin
ಮಿಂಚಿದ ಪ್ರವೀಣ್ ದುಬೆ: ಕರ್ನಾಟಕಕ್ಕೆ ಸುಲಭ ಗುರಿ ನೀಡಿದ ಕೇರಳ
ಬೆಂಗಳೂರು, ಅ 16:     ಆದಿತ್ಯ ಕೌಶಿಕ್ (75 ರನ್) ಅವರ ಅರ್ಧ ಶತಕದ ಹೊರತಾಗಿಯೂ ಕರ್ನಾಟಕ ಬೌಲರ್ ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ನಲುಗಿದ ಕೇರಳ ತಂಡ ವಿಜಯ್ ಹಜಾ...
October 16, 02:41 PM   |   By Admin
ವಿಜಯ ಹಜಾರೆ: ಕರ್ನಾಟಕದ ದಾಳಿಗೆ ನಲುಗಿದ ಗೋವಾ
ಬೆಂಗಳೂರು, ಅ.16:   ವಿಜಯ ಹಜಾರೆ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆತಿಥೇಯ ಕರ್ನಾಟಕ ತಂಡದ ಸಂಘಟಿತ ದಾಳಿಗೆ ನಲುಗಿದ ಗೋವಾ 171 ರನ್ ಗಳಿಗೆ ಸರ್ವ ಪತನ ಹೊಂದಿದೆ.&nbs...
October 16, 02:36 PM   |   By Admin
ಅಫ್ಘಾನಿಸ್ತಾನ ಪ್ರವಾಸಕ್ಕೆ ವೆಸ್ಟ್ ತಂಡ ಇಂಡೀಸ್ ಪ್ರಕಟ
ನವದೆಹಲಿ, ಅ 16:    ಮುಂದಿನ ತಿಂಗಳು ಅಫ್ಘಾನಿಸ್ತಾನ ವಿರುದ್ಧದ ಪ್ರವಾಸಕ್ಕೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದ್ದು, ಕಳೆದ ಕೆರಿಬಿಯನ್ ಲೀಗ್ನಲ್ಲಿ ಅತ್ಯು...
October 16, 02:26 PM   |   By Admin
ದೊಡ್ಡ ಕ್ರಿಕೆಟಿಗನಾಗಿ ಬೆಳೆಯಲು ಸರ್ ವಿವಿಯನ್ ರಿಚಡ್ರ್ಸ ಸ್ಫೂರ್ತಿ: ಲಾರಾ
ನವದೆಹಲಿ, ಅ 16:    ನಾನಿಂದೂ ದೊಡ್ಡ ಕ್ರಿಕೆಟಿಗನಾಗಲು ಕ್ರಿಕೆಟ್ ದಂತಕತೆ ವಿವಿಯನ್ ರಿಚಡ್ರ್ಸ ಅವರೇ ಸ್ಪೂರ್ತಿ ಎಂದು ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಬ...
October 16, 02:20 PM   |   By Admin

ಇತ್ತೀಚಿನ ಸುದ್ದಿ