ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳಿಗೆ ಸಹಕಾರ ನೀಡಿ: ಪಿ. ರಾಜೀವ್
ಹಾರೂಗೇರಿ,01: ನಾವುಗಳು ಆಸ್ಪತ್ರೆಗಳಿಂದ ದೂರ ಉಳಿದರೆ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿ ಇಟ್ಟುಕೊಳುವುದಕ್ಕೆ ಸಾಧ್ಯ. ಮುಖ್ಯವಾಗಿ ಸರಕಾರಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ಸಾರ್ವಜ...
March 02, 10:16 AM   |   By Admin
ಸ್ವ-ಉದ್ಯೋಗ ಯಶಸ್ಸಿಗೆ ಸ್ವಪ್ರಯತ್ನ ಪರಿಶ್ರಮ ಅಗತ್ಯ: ಪಾಟೀಲ
ರಾಯಬಾಗ 23: ಸ್ವಂತ ಉದ್ಯೋಗ ಮಾಡಲು ಬೇರೆಯವರ ಭರವಸೆ ಮೇಲೆ ಅವಲಂಬನೆ ಮಾಡದೇ ಸ್ವಪ್ರಯತ್ನದಿಂದ ಪರಿಶ್ರಮ ಪಡಬೇಕೆಂದು ತಾ.ಪಂ.ಅಧ್ಯಕ್ಷೆ ಸುಜಾತಾ ಪಾಟೀಲ ಹೇಳಿದರು.  ಶನಿವಾರ ಪಟ್ಟ...
February 23, 03:03 PM   |   By Admin
'ಸಾಲ ಮನ್ನಾದಿಂದ ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ '
ಲೋಕದರ್ಶನ ವರದಿರಾಯಬಾಗ 21:  ಸಾಲ ಮನ್ನಾದಿಂದ ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ ರೈತನಿಗೆ ತಾನು ಬೆಳೆದ ಬೆಳಗೆ ಯೋಗ್ಯ ಬೆಲೆ ಕೊಟ್ಟರೆ ರೈತ ಯಾವತ್ತು ಸಾಲಮನ್ನಾ ಮಾಡಿ ಎಂದ...
February 23, 07:54 AM   |   By Admin
ಆರಂಭ: ರಾಯಬಾಗ ಎಸ್.ಪಿ.ಮಂಡಳದ ಮಹಾವಿದ್ಯಾಲಯ ತಂಡ ಪ್ರಥಮ
ರಾಯಬಾಗ(ಜಿ.ಬೆಳಗಾವಿ) 22: ಸಂಕೇಶ್ವರದ ದುರದುಂಡೇಶ್ವರ ವಿದ್ಯಾವರ್ದಕ ಸಂಘದ ಅನ್ನಪೂಣರ್ಾ ಮ್ಯಾನೇಜಮೆಂಟ್ ಸಂಶೋಧನಾ ಸಂಸ್ಥೆಯವರು ಸಂಘಟಿಸಿದ್ದ "ಆರಂಭ" ಹೆಸರಿನ ರಾಷ್ಟ್ರೀಯ 2019ರ ಹಬ್...
February 22, 02:40 PM   |   By Admin
ಯುವ ಸಮೂಹಕ್ಕೆ ಸೂಕ್ತ ಮಾರ್ಗದರ್ಶನ ಅಗತ್ಯ: ಜೊಲ್ಲೆ
ರಾಯಬಾಗ 22: ಇವತ್ತಿನ ದಿನಮಾನಗಳಲ್ಲಿ ಯುವ ಸಮೂಹಕ್ಕೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ. ಯುವಕರಲ್ಲಿ ಅನುಭವ, ಶಿಕ್ಷಣ, ಒಳ್ಳೆಯ ಗೆಳೆತನ ಹಾಗೂ ಗುರಿ ಇದ್ದರೆ ಸಾಧಕರಾಗುವಲ್ಲಿ ಸಂದ...
February 22, 02:37 PM   |   By Admin
ಪುಲ್ವಮಾ ಹುತಾತ್ಮ ವೀರ ಯೋಧರಿಗೆ ವಾಯ್ಸ ಆಫ್ ಹಾರೂಗೇರಿಯಲ್ಲಿ ದೇಶಭಕ್ತಿ ಗೀತೆಗಳ ನಮನ
ಹಾರೂಗೇರಿ,19: ಕೇವಲ ಪ್ರಮಾಣ ಪತ್ರಕಾಗಿ ಓದು ಕಲಿಯಬಾರದು. ನಮ್ಮ ಬದಕು ಒಂದು ಪ್ರಮಾಣ ಪತ್ರವಾಗಬೇಕು. ಈ ಕಲಿಯುಗದಲ್ಲಿ ಯುವಕರು ತಮ್ಮ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಬದುಕುತ್ತಿ...
February 20, 03:21 PM   |   By Admin
ಉಳಿತಾಯ ಅಭಿವೃದ್ಧಿಗೆ ಪೂರಕ: ಹಡಪದ
ಹಾರೂಗೇರಿ,16: ಸಂಘದ ಉಳಿತಾಯ ಮಾಡಿದ ಹಣ ಹಾಗೂ ಸಂಘಕ್ಕೆ ಸಕರ್ಾರದಿಂದ ದೊರೆಯುವ ಸುಪ್ತನಿಧಿಯನ್ನು ಬಳಸಿಕೊಂಡು ಸ್ವಸಹಾಯ ಸಂಘದ ಸದಸ್ಯರು ಆಥರ್ಿಕವಾಗಿ ಅಭಿವೃದ್ಧಿ ಹೊಂದಬೇಕು. ಸಾಮಾಜಿಕ...
February 16, 02:30 PM   |   By Admin
ಶಾಲಾ ಕಟ್ಟಡ ಕಾಮಗಾರಿಗೆ ಡಾ.ಸಿ.ಬಿ.ಕುಲಿಗೋಡ ಚಾಲನೆ
ಮುಗಳಖೋಡ 14: ಪಟ್ಟಣದ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಬ.ನೀ.ಕುಲಿಗೋಡ ಸಂಯುಕ್ತ ಪದವಿ-ಪೂರ್ವ ಮಹಾವಿದ್ಯಾಲಯದ ಹತ್ತಿರ ನೂತನ ಶಾಲಾ ಕೊಠಡಿ ನಿಮರ್ಾಣದ ಕಾಮಗಾರಿಗೆ ಬೆಳಗ...
February 14, 01:41 PM   |   By Admin
ಶಾಲಾ ಫಲಿತಾಂಶ ಶತಪ್ರತಿಶತಕ್ಕೆ ಶ್ರಮಿಸಲಿ: ದಾಸರ ಕರೆ
ರಾಯಬಾಗ 12: ಎಸ್ಎಸ್ಎಲ್ಸಿ ಪರೀಕ್ಷೆಗಳು ಸಮೀಪಿಸುತ್ತಿದ್ದು, ಎಲ್ಲ ಮುಖ್ಯೋಪಾಧ್ಯಾಪಕರು ತಮ್ಮ ಶಾಲೆಗಳ ಫಲಿತಾಂಶ ನೂರಕ್ಕೆ ನೂರರಷ್ಟು ಬರುವಂತೆ ಮಾಡಿ, ವಿದ್ಯಾಥರ್ಿಗಳಿಗೆ ಸೂಕ್ತ ಮಾರ್...
February 12, 02:04 PM   |   By Admin
ನ್ಯಾಯ ಕೇಳಿ ಬಂದವರ ಕಪಾಳ ಮೋಕ್ಷ, ಹಲ್ಲೆ: ಪಿಎಸ್ಐ ಖಾಕಿ ದರ್ಪಕ್ಕೆ ಆಕ್ರೋಶ
ಹಾರೂಗೇರಿ 11: ಪ್ರತಿಭಟನಾ ನಿರತ ವ್ಯಕ್ತಿಗಳಿಗೆ ಕಪಾಳ ಮೋಕ್ಷ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಾರೂಗೇರಿ ಪಿಎಸ್ಐ ಕುಮಾರ ಹಿತ್ತಲಮನಿ ಖಾಕಿ ದರ್ಪ ಮೆರೆದಿದ್ದಾರೆ. 2 ದಿನಗಳ ...
February 11, 03:19 PM   |   By Admin

ಇತ್ತೀಚಿನ ಸುದ್ದಿ