ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿಪತ್ತಿನ ಸಹಕಾರ ಸಂಘದ ನೌಕರರಿಂದ ಮನವಿ
ರಾಯಬಾಗ 31: ಕನರ್ಾಟಕ ರಾಜ್ಯದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲ ವರ್ಗದ ನೌಕರರಿಗೆ ಸೇವಾಭದ್ರತೆ, ವೇತನ ಶ್ರೇಣಿ, ಪಿಂಚಣಿ ಮತ್ತು ಇತರೆ ...
January 31, 02:58 PM   |   By Admin
ರಾಯಬಾಗ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಆಡಿದ್ದೇ ಆಟ
ರಾಯಬಾಗ 29: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರು ಬಾರದೇ ಇರುವುದರಿಂದ ಹೊರ ರೋಗಿಗಳು ನರಳಾಡುವ ಪರಿಸ್ಥಿತಿ ಒದಗಿದೆ.  ಸೋಮವಾರ ದಿನ ರಾಯಬಾಗ ಪಟ್ಟಣ...
January 29, 01:54 PM   |   By Admin
ಉಜ್ವಲ ಯೋಜನೆ ಪ್ರಧಾನಿ ಮೋದಿಜಿ ಕನಸಿನ ಕೂಸು: ಐಹೊಳೆ
ರಾಯಬಾಗ 28: ದೇಶದ ಬಡ ಹೆಣ್ಣು ಮಕ್ಕಳಿಗೆ ಉಚಿತ ಸಿಲಿಂಡರ್ ವಿತರಿಸುವ ಉಜ್ವಲ ಯೋಜನೆಯು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾಗಿದ್ದು ಇಂದು ಎಲ್ಲ ಬಡ ಕುಟುಂಬಗಳಿಗೆ ತಲುಪಿ ಯೋಜನೆ...
January 28, 02:27 PM   |   By Admin
ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ
ರಾಯಬಾಗ 27:  ಮತಕ್ಷೇತ್ರದ ಎಲ್ಲ ಗ್ರಾಮ ಮತ್ತು ಪಟ್ಟಣಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಅನುದಾನ ಮಂಜೂರು ಮಾಡಿ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದ್ದು, ಎಲ್ಲರೂ ಕೈಜೋಡಿಸಬೇಕೆಂ...
January 27, 09:37 AM   |   By Admin
ದ್ವಿತೀಯ ಪಿಯುಸಿ ವಿದ್ಯಾಥರ್ಿಗಳ ಬೀಳ್ಕೊಡುಗೆ
ರಾಯಬಾಗ 24: ವಿದ್ಯಾಥರ್ಿಗಳ ಉಜ್ವಲ್ ಭವಿಷ್ಯವು ನಿರಂತರ ಓದು, ಶಿಸ್ತು, ನಿಷ್ಠೆಯಲ್ಲಿ ಅಡಗಿದೆ ಮತ್ತು ವಿದ್ಯಾಥರ್ಿಯ ಜೀವನದಲ್ಲಿ ಗೆಳತನವು ಕೂಡ ಅಷ್ಟೇ ಪ್ರಮುಖ ಪಾತ್ರವಹಿಸುತ್ತದೆ ಎಂ...
January 24, 02:31 PM   |   By Admin
ವಿಶಿಷ್ಟ ವ್ಯಕ್ತಿತ್ವ ಪ್ರತಿರೂಪ ಅಂಬಿಗರ ಚೌಡಯ್ಯ : ಮಧಾಳೆ
ಮುಗಳಖೋಡ: 12ನೇ ಶತಮಾನದಲ್ಲಿ ಜೀವಿಸಿದ ಶಿವಶರಣ ಹಾಗೂ ಮಹಾ ವಚನಕಾರ, ತನ್ನ ವಿಶಿಷ್ಟ ವ್ಯಕ್ತಿತ್ವದ ಮೂಲಕ ತಮ್ಮ ಪ್ರಭಾವ ಬೀರಿದ ಮಹಾನ್ ಶರಣ, ವೃತ್ತಿಯಲ್ಲಿ ಅಂಬಿಗ, ಆದರೆ ಪ್ರವೃತ್ತಿಯ...
January 22, 02:31 PM   |   By Admin
ಮೋಂಬತ್ತಿ ಬೆಳಗಿಸಿ ಶಿವಕುಮಾರ ಶ್ರೀಗಳಿಗೆ ಶ್ರದ್ಧಾಂಜಲಿ
ಹಾರೂಗೇರಿ 03: ದೇಹಕ್ಕೆ ಹಸಿವಾದರೆ ಪ್ರಸಾದದ ಅಗತ್ಯವುಂಟು, ಹಾಗೆಯೇ ಮನಸ್ಸಿಗೆ ಹಸಿವಿಗೆ ಪ್ರಾರ್ಥನೆಯ ಅಗತ್ಯವುಂಡು, ಪ್ರಸಾದ ಸೇವನೆಯಲ್ಲೂ, ಪ್ರಾರ್ಥನೆಯಲ್ಲೂ ಏಕಾಗ್ರತೆ ಅತ್ಯವಶ್ಯಕವ...
January 22, 02:29 PM   |   By Admin
ಪ್ರಾಥಮಿಕ ಶಾಲೆಯ ವಾಷರ್ಿಕ ಸ್ನೇಹ ಸಮ್ಮೇಳನ
ಲೋಕದರ್ಶನ ವರದಿರಾಯಬಾಗ 21: ವಿದ್ಯಾಥರ್ಿಗಳ ಜೀವನ ಉಜ್ವಲವಾಗಲು ಶಿಕ್ಷಕರ ಮತ್ತು ಪಾಲಕರ ಪಾತ್ರ ಬಹಳ ಮಹತ್ವದ್ದಾಗಿದೆ. ವಿದ್ಯಾಥರ್ಿ, ಶಿಕ್ಷಕ ಮತ್ತು ಪಾಲಕರು ತಮ್ಮ ಜವಾಬ್ದಾರಿಗಳನ್ನು...
January 22, 10:06 AM   |   By Admin
ಉಜ್ವಲ ಪ್ಲಸ್ ಯೋಜನೆಯಡಿ ಸಿಲಿಂಡರ್ ವಿತರಣೆ
ಲೋಕದರ್ಶನ ವರದಿರಾಯಬಾಗ,20: ದೇಶವನ್ನು ಹೊಗೆಮುಕ್ತವನ್ನಾಗಿ ಮಾಡಲು ದೇಶದಲ್ಲಿರುವ ಬಡ ಹೆಣ್ಣು ಮಕ್ಕಳು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ಉಜ್ವಲ ಪ್ಲಸ್...
January 20, 02:59 PM   |   By Admin
'ಪಾಲಕರು ಮಕ್ಕಳ ಸಾಮಥ್ರ್ಯ ಗುತರ್ಿಸಿ ಪ್ರೋತ್ಸಾಹ ನೀಡಿ'
ಲೋಕದರ್ಶನ ವರದಿರಾಯಬಾಗ 20: ಮಕ್ಕಳ ಸಾಮಥ್ರ್ಯವನ್ನು ಗುತರ್ಿಸಿ ಅವರು ಆಸಕ್ತಿ ಹೊಂದಿದ ವಿಷಯದಲ್ಲಿ ಮುಂದುವರೆಯಲು ಪಾಲಕರು ಪ್ರೋತ್ಸಾಹ ನೀಡಬೇಕು. ಇದರಿಂದ ಅವರಲ್ಲಿರುವ ಸೃಜನಾತ್ಮಕ ಕಲ...
January 20, 08:23 AM   |   By Admin

ಇತ್ತೀಚಿನ ಸುದ್ದಿ