ಕರವೇ ಮಾಡಲಗಿ ಘಟಕದ ಪದಾಧಿಕಾರಿಗಳು, ಗ್ರಾಮಸ್ಥರು ತೋಟಪಟ್ಟಿಗಳಿಗೆ ಟ್ಯಾಂಕರ್ ನೀರು ಪೂರೈಸಲು ಆಗ್ರಹಿಸಿ ಮನವಿ
ರಾಯಬಾಗ 02: ತಾಲೂಕಿನ ಮಾರಡಿ (ಮಾಡಲಗಿ) ಗ್ರಾಮದ ತೋಟಪಟ್ಟಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉದ್ಭವಿಸಿದ್ದು ಕೂಡಲೇ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಪೂರೈಸಬೇಕೆಂದು ಆ...
April 02, 01:31 PM   |   By Admin
ರಾಯಬಾಗ ಪಟ್ಟಣದ ಗಣಪತಿ ದೇವಸ್ಥಾನದಲ್ಲಿ ರೈತ ಸಂಘದ ಸಭೆ : ರೈತರ ಕಬ್ಬಿನ ಬಾಕಿ ಬಿಲ್ ಕೂಡಲೇ ಖಾತೆಗೆ ಜಮೆ ಮಾಡಲು ಒತ್ತಾಯಿಸಿ ಮನವಿಗೆ ನಿರ್ಧಾರ
ರಾಯಬಾಗ 01: ಪ್ರಸ್ತುತ ವರ್ಷದ ರೈತರ ಕಬ್ಬಿನ ಬಾಕಿ ಬಿಲ್ ಕೂಡಲೇ ರೈತರ ಖಾತೆಗೆ ಜಮೆ ಮಾಡುವಂತೆ ಒತ್ತಾಯಿಸಿ ಜಿಲ್ಲೆಯ ಪ್ರತಿ ತಾಲೂಕಿನ ತಹಶೀಲ್ದಾರ ಮೂಲಕ ಸರಕಾರಕ್ಕೆ ಮನವಿ ಕೊಡಲು ನಿರ...
April 02, 09:08 AM   |   By Admin
ರಾಯಬಾಗ ಪಟ್ಟಣ; ದ್ಯಾಮವ್ವ, ಕಾಳಿಕಾದೇವಿ ಮೂತರ್ಿ ಪ್ರತಿಷ್ಠಾಪನೆ
ರಾಯಬಾಗ 29: ಪಟ್ಟಣದ ಬಡಿಗೇರ ಗಲ್ಲಿಯ ದ್ಯಾಮವ್ವ ಹಾಗೂ ಕಾಳಿಕಾದೇವಿ ಮೂತರ್ಿ ಪ್ರತಿಷ್ಠಾಪನೆ ಮೂರನೇ ವಾಷರ್ಿಕ ಮಹೋತ್ಸವವು ಶುಕ್ರವಾರದಂದು ಸಂಭ್ರಮದಿಂದ ಜರುಗಿತು.  ಬೆಳಿಗ್ಗೆ ಪ...
March 29, 03:11 PM   |   By Admin
ಸುಗಮ ಎಸ್ಎಸ್ಎಲ್ಸಿ ಪರೀಕ್ಷೆಗೆ ಪೂರ್ವ ಸಿದ್ಧತೆ: ರಾಯಬಾಗ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಬಜಂತ್ರಿ
ರಾಯಬಾಗ 19: ಮಾ.21ರಿಂದ ಎ.4ರವರೆಗೆ ನಡೆಯಲಿರುವ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಸುಗಮವಾಗಿ ಮತ್ತು ಯಾವುದೇ ಲೋಪದೋಷವಿಲ್ಲದೆ ನಡೆಸಲು ತಾಲೂಕಿನಲ್ಲಿ ಎಲ್ಲ ಪೂರ್ವ ಸಿದ್ಧತೆ ಮಾಡಿಕೊಳ್ಳ...
March 19, 02:37 PM   |   By Admin
ಕೇಬಲ್ ಅಳವಡಿಸುತ್ತಿರುವಾಗ ಪೈಪ ಒಡೆದು ನೀರಿಗಾಗಿ ಪರದಾಟ: ಕಾರ್ಯ ಸ್ಥಗಿತಗೊಳಿಸಿ ನೀರಿನ ಸೌಕರ್ಯ ಒದಗಿಸಲು ಒತ್ತಾಯಿಸಿ ಮನವಿ
ರಾಯಬಾಗ 18: ಖಾಸಗಿ ಜಿವೊ ಕಂಪನಿಯವರು ಅಳವಡಿಸುತ್ತಿರುವ ಕೇಬಲ್ದಿಂದ ನೀರಿನ ಪೈಪ ಒಡೆದು ತಾವು ನೀರಿಗಾಗಿ ಪರದಾಡುವಂತಾಗಿದ್ದು, ಕೂಡಲೇ ಗ್ರಾಮ ಪಂಚಾಯತಿಯವರು ಕೇಬಲ್ ಅಳವಡಿಸುವುದನ್ನು ...
March 18, 02:59 PM   |   By Admin
ತಾಲೂಕಾ ಸ್ವಿಪ್ ಸಮಿತಿಯಿಂದ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಿ: ತೊರವಿ
ರಾಯಬಾಗ 16: ದೇಶದ ಉಜ್ವಲ ಭವಿಷ್ಯಕ್ಕಾಗಿ ಪ್ರತಿಯೊಬ್ಬರು ಕಡ್ಡಾಯ ಹಾಗೂ ನಿಷ್ಪಕ್ಷಪಾತವಾಗಿ ಮತದಾನ ಮಾಡಬೇಕೆಂದು ರಾಯಬಾಗ ಸಹಾಯಕ ಚುನಾವಣಾಧಿಕಾರಿ ಎನ್.ಕೆ.ತೊರವಿ ಕರೆ ನೀಡಿದರು. ...
March 17, 02:00 PM   |   By Admin
'ರೈತರಿಗೆ ವರ್ಷಕ್ಕೆ 6000 ರೂ. ದಂತೆ ಮೂರು ಕಂತುಗಳಲ್ಲಿ ಜಮಾ'
ಲೋಕದರ್ಶನ ವರದಿರಾಯಬಾಗ 03: ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಯಡಿ 5 ಎಕರೆ ಹಾಗೂ 2 ಹೆಕ್ಟರಕ್ಕಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರ್ಷಕ್ಕೆ ...
March 03, 08:59 AM   |   By Admin
ಶೇಗುಣಸಿ ಕೃಷಿ ಪತ್ತಿನ ಸಂಘದ ನೂತನ ಕಟ್ಟಡದ ಉದ್ಘಾಟನೆ
ಹಾರೂಗೇರಿ,01: ಚುನಾವಣೆಗಳು ಗಮನದಲ್ಲಿ ಇಟ್ಟುಕೊಂಡು ವಿವಿಧ ಘೋಷಣೆಗಳು ಮಾಡುವುದನ್ನು ನಾವುಗಳು ಸಾಕಷ್ಟು ಸರಕಾರಗಳುನ್ನು ನೋಡಿದ್ದೇವೆ. ಆದರೆ ದೂರದ ದೃಷ್ಠಿಯ ಬಗ್ಗೆ ಆಲೋಚನೆ ಮಾಡಿ ರೈ...
March 02, 10:27 AM   |   By Admin
ಕೆನರಾ ವಿದ್ಯಾಜ್ಯೋತಿ ಸ್ಕಾಲರಶಿಪ್ ವಿತರಣೆ
ರಾಯಬಾಗ 01: ಕೆನರಾ ಬ್ಯಾಂಕ್ದವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ಕೆನರಾ ವಿದ್ಯಾಜ್ಯೋತಿ ಸ್ಕಾಲರಶಿಪ್ ನೀಡುತ್ತಿದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿ ಗಳು ಪಡೆದುಕ...
March 02, 10:24 AM   |   By Admin
ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳಿಗೆ ಸಹಕಾರ ನೀಡಿ: ಪಿ. ರಾಜೀವ್
ಹಾರೂಗೇರಿ,01: ನಾವುಗಳು ಆಸ್ಪತ್ರೆಗಳಿಂದ ದೂರ ಉಳಿದರೆ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿ ಇಟ್ಟುಕೊಳುವುದಕ್ಕೆ ಸಾಧ್ಯ. ಮುಖ್ಯವಾಗಿ ಸರಕಾರಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ಸಾರ್ವಜ...
March 02, 10:16 AM   |   By Admin

ಇತ್ತೀಚಿನ ಸುದ್ದಿ