ರಾಯಬಾಗ : ಮುಂಗಾರು ಹಂಗಾಮಿನ ಬೀಜ ವಿತರಣೆಗೆ ಚಾಲನೆ
ರಾಯಬಾಗ 21: ಕೃಷಿ, ತೋಟಗಾರಿಕೆ, ರೇಷ್ಮೆ, ಸಾಮಾಜಿಕ ಅರಣ್ಯ ಹಾಗೂ ಪಶುಸಂಗೋಪಣೆ ಇಲಾಖೆಯಗಳ ಜಂಟಿ ಸಹಯೋಗದಲ್ಲಿ ಪ್ರಸ್ತುತ ವರ್ಷದ ಹೋಬಳಿ ಮಟ್ಟದ ಕೃಷಿ ಆಭಿಯಾನವನ್ನು ಮೇ.28 ಮತ್ತು 29 ...
May 22, 03:25 PM   |   By Admin
ಚಿಂಚಲಿ: ಜಲಮೂಲಗಳು ಬತ್ತಿ ಜೀವಜಲಕ್ಕಾಗಿ ಹಾಹಾಕಾರ: ನೀರು ಪೂರೈಕೆಗೆ ಕ್ರಮ ಕೈಗೊಳ್ಳದ ಪ.ಪಂ. ಮುಖ್ಯಾಧಿಕಾರಿ: ಸಾರ್ವಜನಿಕರು ಆಕ್ರೋಶ
ಚಿಂಚಲಿ 21: ರಣ ರಣ ಬಿಸಿಲು.. ಅಂರ್ತಗತವಾಗುತ್ತಿರುವ ಅಂತರ್ಜಲ... ಬತ್ತಿದ ಜೀವನದಿ, ಕಾಣೆಯಾದ ಕೆರೆ ಕುಂಟೆಗಳಲ್ಲಿನ ನೀರು .. ಈ ಎಲ್ಲದರ ಪರಿಣಾಮ ಕುಡಿಯುವ ನೀರಿಗಾಗಿ ಹಾಹಾಕಾರ.. ಪ್...
May 21, 09:45 AM   |   By Admin
ರಾಯಬಾಗ : ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆಗೆ ಒತ್ತಾಯಿಸಿ ಮನವಿ
ರಾಯಬಾಗ 18: ಪಟ್ಟಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರ ಉದ್ಭವಿಸಿದ್ದು, ಕೂಡಲೇ ಟ್ಯಾಂಕರ್ ಮೂಲಕ ನೀರನ್ನು ಪೂರೈಸುವ ವ್ಯವಸ್ಥೆ ಮಾಡಬೇಕೆಂದು ಶಾಸಕ ಡಿ.ಎಮ್.ಐಹೊಳೆ...
May 19, 03:27 PM   |   By Admin
ಮುಗಳಖೋಡ: ಗುಡಿಸಲಿಗೆ ಬೆಂಕಿ: ಅಪಾರ ಹಾನಿ
ಮುಗಳಖೋಡ 17; ಪಟ್ಟಣದ 14ನೇ ವಾಡರ್ಿನ ಸಿದ್ದಪ್ಪ ಗುರುಲಿಂಗ ನಾವ್ಹಿ ಇವರ ಗುಡಿಸಲಿಗೆ ಚಿಮಣಿದೀಪ ತಾಗಿ ಗುಡಿಸಲು ಭಸ್ಮವಾಗಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.    &n...
May 17, 03:14 PM   |   By Admin
ಬಾಲಕ ಮಹೇಶ ಬಾಗಡಿ ಕೊಲೆ ಆರೋಪಿ ಬಂಧನ
ರಾಯಬಾಗ 05: ತಾಲೂಕಿನ ಯಡ್ರಾಂವ ಗ್ರಾಮದಲ್ಲಿ ಶುಕ್ರವಾರ ಮಹೇಶ ಬಾಗಡಿ ಎಂಬ ನಾಲ್ಕು ವರ್ಷದ ಬಾಲಕನ ಸಾವಿಗೆ ಕಾರಣರಾದ ಆರೋಪಿ ಪರಶುರಾಮ ಜಾಧವ (38) ಎಂಬಾತನನ್ನು ಪೊಲೀಸರು ಶನಿವಾರದಂದು ...
May 05, 03:33 PM   |   By Admin
ಬಿಸಿಲಿನ ತಾಪಕ್ಕೆ ಒಣಗುತ್ತಿರುವ ಕಬ್ಬಿನ ಗದ್ದೆಗಳು ಹೈರಾನಾದ ರೈತ ವರ್ಗ* ಕಪ್ಪಲಗುದ್ದಿ, ಹಂದಿಗುಂದ, ಮರಾಕುಡಿ ಸುಲ್ತಾನಪೂರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ
 ಮುಗಳಖೋಡ 04: ಸಮೀಪದ ಕಪ್ಪಲಗುದ್ದಿ ಗ್ರಾಮದಲ್ಲಿ ಬಿಸಲಿನ ತಾಪಕ್ಕೆ ಭೂಮಿಯಲ್ಲಿರುವ ಅಂತರ್ಜಲಮಟ್ಟ ಕಡಿಮೆಯಾದ ಹಿನ್ನೆಲೆಯಲ್ಲಿ ಬಿಸಲಿನ ತಾಪಕ್ಕೆ ರೈತರು ಬೆಳೆದ ಕಬ್ಬಿನ ಬೆಳೆ ಒ...
May 04, 03:24 PM   |   By Admin
ಚಿಂಚಲಿಪಟ್ಟಣದ ಹೊರವಲಯದ ನದಿದಡದ ಹೊಲದಲ್ಲಿ ಬಂದಿದ್ದ ಮೊಸಳೆ ಸೆರೆ ಹಿಡಿದ ಅರಣ್ಯಾಧಿಕಾರಿಗಳು
ರಾಯಬಾಗ 24: ತಾಲೂಕಿನ ಚಿಂಚಲಿಪಟ್ಟಣದ ಹೊರವಲಯದ ನದಿದಡದ ರೈತರ ಹೊಲದಲ್ಲಿ ಮೊಸಳೆ ಬಂದಿದ್ದರಿಂದ ಸಾರ್ವಜನಿಕರು ಆತಂಕಗೊಂಡ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸಾರ್ವಜನಿಕರ ಸಹಾಯದಿಂದ ...
April 24, 02:11 PM   |   By Admin
ಗುಡ್ಡದ ರೇವಣಸಿದ್ಧೇಶ್ವರ ವಿರಕ್ತಮಠದ ಜಾತ್ರಾ: ಆತ್ಮ ಪರಮಾತ್ಮ ಬೇರೆ ಬೇರೆ ಅಲ್ಲ: ಪ್ರಭು ಮಹಾರಾಜರು
ರಾಯಬಾಗ 20: ಆತ್ಮ ಪರಮಾತ್ಮ ಬೇರೆ ಬೇರೆ ಅಲ್ಲ. ಮನುಷ್ಯ ತನ್ನ ಅಂತರಂಗವನ್ನು ಅರಿತರೆ ಮಾತ್ರ ಜೀವನದಲ್ಲಿ ಮುಕ್ತಿ ಪಡೆಯಲು ಸಾಧ್ಯವೆಂದು ಹಿಪ್ಪರಗಿ ಸಂಗಮೇಶ್ವರ ಮಠದ ಪ್ರಭು ಮಹಾರಾಜರು ...
April 20, 12:54 PM   |   By Admin
ಮುಗಳಖೋಡ ಶ್ರೀಮಠದ್ದು ಜಾತ್ಯತೀತ ಪರಂಪರೆ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಡಾ.ಮುರಘರಾಜೇಂದ್ರ ಶ್ರೀಗಳ ಅಭಿಮತ
ಮುಗಳಖೋಡ 13: ಸುಕ್ಷೇತ್ರ ಮುಗಳಖೋಡದ ಲಿಂ. ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜ ಶ್ರೀಮಠದ ಪರಂಪರೆ ಜಾತ್ಯಾತೀತ ಪರಂಪರೆ. ಭಕ್ತರ ಕಾಮಧೇನು ಕಲ್ಪವೃಕ್ಷವಾಗಿ ಕಂಗೊಳಿಸುತ್ತಿರುವದು. ನಾನು ನ...
April 13, 02:58 PM   |   By Admin
ಪಂಚಕಲ್ಯಾಣ ಪೂಜಾ ಪ್ರತಿಷ್ಠಾ ಮಹಾಮಹೋತ್ಸವಕ್ಕೆ ಅದ್ದೂರಿ ಚಾಲನೆ ಜೈನ ಧರ್ಮ ಪರಂಪರೆ ಶ್ರೇಷ್ಠವಾದದ್ದು: ಕುಲಿಗೋಡ
ಮುಗಳಖೋಡ 07: ಪ್ರಪಂಚದಲ್ಲಿಯೇ ಭಾರತೀಯ ಸಂಸ್ಕೃತಿಗೆ ಒಂದು ವಿಶೇಷವಾದ ಸ್ಥಾನ ನೀಡಲಾಗಿದೆ. ಇಂದು ಭಾರತ ವೈವಿಧ್ಯತೆಯಿಂದ ಕೂಡಿದ ದೇಶವಾಗಿದ್ದು, ವಿವಿಧ ಧಮರ್ಾಚರಣೆಗಳುನ್ನು ಒಳಗೊಂಡಿದೆ...
April 08, 10:00 AM   |   By Admin

ಇತ್ತೀಚಿನ ಸುದ್ದಿ