ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
ಲೋಕದರ್ಶನ ವರದಿರಾಮದುರ್ಗ 09:  ಜನತೆಯ ದೈನಂದಿನ ಅವಶ್ಯಕತೆಗಳಾದ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ತಾವು ಸದಾ ಸಿದ್ಧವೆಂದು ಶಾಸಕ ಮಹಾದೇವಪ್ಪ...
December 09, 09:31 AM   |   By Admin
ಅನಿಧರ್ಿಷ್ಠಾವಧಿವರೆಗೆ ಮುಂದೂಡಿದ ಓಬಳಾಪೂರ ಗ್ರಾಮ ಸಭೆ
ಲೋಕದರ್ಶನ ವರದಿ ರಾಮದುರ್ಗ , 7: ಜೂನ್ ತಿಂಗಳಲ್ಲಿ ನಡೆದ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಓದಿ ಹೇಳಿದ ನಂತರ ಮುಂದೆ ಸಭೆ ನಡೆಸಬೇಕೆಂದು ಗ್ರಾಮಸ್ಥರು ಪಟ್ಟ...
December 07, 01:59 PM   |   By Admin
ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಕಮಕೇರಿಯಲ್ಲಿ ಗ್ರಾಮ ವಾಸ್ತವ್ಯ ನೀರಾವರಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಗೆ ಗ್ರಾಮಸ್ಥರ ಬೇಸರ
ಲೋಕದರ್ಶನ ವರದಿರಾಮದುರ್ಗ, 5: ಘಟಪ್ರಭಾ ಬಲದಂಡೆ ಕಾಲುವೆ ನೀರು ಕೊನೆಯ ಹಂತದ ಜಮೀನುಗಳಿಗೆ ತಲುಪದೇ ರೈತರು ಸಂಕಷ್ಟದಲ್ಲಿರುವುದು ಒಂದೆಡೆಯಾದರೆ ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ಸಮ...
December 05, 02:23 PM   |   By Admin
ಕನ್ನಡ ಉಳಿಸಿ ಬೆಳೆಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ: ದೇಸಾಯಿ
ರಾಮದುರ್ಗ 04: ಕಿವಿಗೆ ಇಂಪು ಕೊಡುವ ಭಾಷೆ ಕನ್ನಡ, ಕನ್ನಡದಂತಹ ಭಾಷೆ ಬೇರೊಂದಿಲ್ಲ. ಪ್ರತಿ ಮನೆಯಲ್ಲಿ ಕನ್ನಡ ಜೋತಿಯನ್ನ ಬೆಳಗಿಸುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವೆಂದು ಸಾಹಿತ...
December 04, 01:56 PM   |   By Admin
ಮುಕ್ತ ಕಬಡ್ಡಿ ಪಂದ್ಯಾವಳಿ: ಬಹುಮಾನ ವಿತರಣೆ
ರಾಮದುರ್ಗ 03: ಯುವ ಜನತೆ ಅನವಶ್ಯಕ ಸಮಯವನ್ನು ಹಾಳು ಮಾಡುವ ಬದಲು ಕ್ರೀಡೆಯಂತಹ ಚಟುವಟಿಕೆಯಲ್ಲಿ ಪಾಲ್ಗೊಂಡು ದೈಹಿಕ ಹಾಗೂ ಮಾನಸಿಕ ಸದೃಢತೆ ಪಡೆದುಕೊಳ್ಳಬೇಕೆಂದು ಶಾಸಕ ಮಹಾದೇವಪ್ಪ ಯಾ...
December 03, 02:18 PM   |   By Admin
ವಿಶ್ವ ಏಡ್ಸ್ ನಿರ್ಮಲನಾ ದಿನಾಚರಣೆ
ಲೋಕದರ್ಶನ ವರದಿಮುಗಳಖೋಡ 02: ಹೆಚ್.ಐ.ವಿ ಸೋಂಕು ಶೇ. 87ಕ್ಕಿಂತಲೂ ಹೆಚ್ಚು ಅಸುರಕ್ಷಿತ (ಬಹು ಸಂಗಾತಿಗಳೊಟ್ಟಿಗೆ ಕಾಂಡೊಮ್ ರಹಿತವಾಗಿ) ಲೈಂಗಿಕ ಸಂಪರ್ಕದ ಮೂಲಕ, ಹೆಚ್.ಐ.ವಿ ಸೋಂಕಿತ ...
December 02, 09:29 AM   |   By Admin
ಪ್ಲೋರ್ ಬಾಲ್ ಹಾಕಿಯಲ್ಲಿ ಬೆಳ್ಳಿ ಪದಕದ ಸಾಧನೆ
ಲೋಕದರ್ಶನ ವರದಿರಾಮದುರ್ಗ 01: ತಾಲೂಕಿನ ಚಂದರಗಿಯ ಕ್ರೀಡಾ ವಸತಿ ಶಾಲೆಯ ಪ್ಲೋರ್ ಬಾಲ್ ಹಾಕಿ ಕ್ರೀಡಾಪಟುಗಳು ಇತ್ತೀಚೆಗೆ ಹರಿಯಾನ ರಾಜ್ಯದ ರೋತಕ್ನಲ್ಲಿ ನಡೆದ 13ನೇ ರಾಷ್ಟ್ರ ಮಟ್ಟದ ಪ...
December 01, 10:21 AM   |   By Admin
ರೈತರ ಜಮೀನಿಗೆ ನೀರು ಹರಿಸಲು ಅಧಿಕಾರಿಗಳಿಗೆ ಯಾದವಾಡ ಸೂಚನೆ
ರಾಮದುರ್ಗ 28: ನೀರಾವರಿ ಇಲಾಖೆಯ ಶಿರಸಂಗಿ ಉಪವಿಭಾಗಕ್ಕೆ ಸಂಬಂಧಿಸಿದ 26 ನೇ ಹಂಚುಕಾಲುವೆ ವ್ಯಾಪ್ತಿಯಲ್ಲಿ ಬರುವ ತಾಲೂಕಿನ ಲಖನಾಯ್ಕನಕೊಪ್ಪ, ಮುದೇನಕೊಪ್ಪ, ಮುಳ್ಳೂರ, ಕಲ್ಲೂರ, ಜಾಲಿ...
November 28, 03:08 PM   |   By Admin
ಶಿಥಿಲಾವಸ್ಥೆಯಲ್ಲಿರುವ ಓಬಳಾಪೂರ ಶಾಲೆಗೆ ಯಾದವಾಡ ಭೇಟಿ.
ರಾಮದುರ್ಗ 27: ತಾಲೂಕಿನ ಓಬಳಾಪೂರ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಬೇಟಿ ನೀಡಿದ ಶಾಸಕ ಮಹಾದೇವಪ್ಪ ಯಾದವಾಡ ಸಮಯಕ್ಕೆ ಸರಿಯಾಗಿ ಬಾರದ ಕೆಲ ಶಿಕ್ಷಕರ ಬೇಜವಾಬ್ದಾರಿ ನೀತಿಗೆ ಆಕ್ರೋಶ...
November 27, 03:13 PM   |   By Admin
ಅದ್ದೂರಿಯಿಂದ ಶಿರಸಂಗಿ ಕಾಳಿಕಾ ದೇವಿಯ ರಥೋತ್ಸವ
ಶಿರಸಂಗಿ 24: ಸ್ಥಳೀಯ ಕಾಳಿಕಾ ದೇವಸ್ಥಾನದ ಆವರಣದಲ್ಲಿ ಗೌರಿ ಹುಣ್ಣಿಮೆ ನಿಮಿತ್ತ ಶುಕ್ರವಾರ ಕಾಳಿಕಾ ದೇವಿಯ 40 ನೇ ರಥೋತ್ಸವ ಅದ್ದೂರಿಯಾಗಿ ಜರುಗಿತು. ಮುಧೋಳ ಬ್ರಹ್ಮಗಡ್ಡಿಮಠದ...
November 24, 03:02 PM   |   By Admin

ಇತ್ತೀಚಿನ ಸುದ್ದಿ