ರಾಜ್ಯ ತಾಲೂಕಾ ಮಟ್ಟದ ದೇಹದಾಢ್ರ್ಯತಾ ಸ್ಪಧರ್ಾ ವಿಜೇತರಿಗೆ ಬಹುಮಾನ ವಿತರಣೆ
ರಾಮದುರ್ಗ 25: ಆಸ್ತಿ ಅಂತಸ್ತಿಗಿಂದ ಆರೋಗ್ಯ ಸಂಪತ್ತು ಬಹುಮುಖ್ಯ. ಶಾರಿರೀಕ ಹಾಗೂ ಮಾನಸಿಕ ಆರೋಗ್ಯ ಸಾಧಿಸಿದಲ್ಲಿ ಸಕಲವನ್ನು ಸಾಧಿಸಲು ಸಾಧ್ಯವಿದೆ. ಯುವಕರು ದುಶ್ಟಗಳಿಂದ ದೂರವಿದ್ದು...
January 25, 02:43 PM   |   By Admin
ಬಸವೇಶ್ವರ, ಶರಣ ಬಸವೇಶ್ವರರ ಸಂದೇಶ ಪಾಲಿಸಿ: ಕೋರಣೇಶ್ವರಶ್ರೀ
ರಾಮದುರ್ಗ 24: 12 ಶತಮಾನದಲ್ಲಿ ಕಾಯಕ ದಾಸೋಹದ ಮಹತ್ವನ್ನು ಬಸವೇಶ್ವರರು ಜಗತ್ತಿಗೆ ತಿಳಿಸಿದರೆ. ಅದನ್ನು ಮುಂದುವರೆಸಿಕೊಂಡು ಬಂದವರು ಶರಣ ಬಸವೇಶ್ವರರು. ಅವರ ಸಂದೇಗಳನ್ನು ಅರಿತು ಜೀವ...
January 24, 02:26 PM   |   By Admin
ರಾಮದುರ್ಗಃ ಜಯ ಕನರ್ಾಟಕ ಸಂಘಟನೆಯಿಂದ ಶ್ರದ್ಧಾಂಜಲಿ
ಲೋಕದರ್ಶನ ವರದಿರಾಮದುರ್ಗ,22: ಇಹಲೋಕ ತ್ಯಜಿಸಿದ ತುಮಕೂರ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆತ್ಮಕ್ಕೆ ಶಾಂತಿ ಜಯ ಕನರ್ಾಟಕ ಸಂಘಟನೆಯ ನೇತೃತ್ವದಲ್ಲಿ ಪಟ್ಟಣದ ಹುತಾತ್ಮ ಚ...
January 22, 02:54 PM   |   By Admin
ಪ್ರೀತಿ ವಾತ್ಸಲ್ಯದ ಬದುಕು ಸಾರ್ಥಕ: ಮುರಘೇಂದ್ರಶ್ರೀ
ರಾಮದುರ್ಗ 21: ದೆ್ವೇಷ, ಅಸೂಯೆ, ಮತ್ಸರವೆಂಬ ಅರಿಷಢ್ವರ್ಗಗಳನ್ನು ಮರೆತು ಪ್ರೀತಿ, ವಾತ್ಸಲ್ಯ ಮಮತೆಯಿಂದ ಜೀವನ ನಡೆಸಿದಲ್ಲಿ ಸಾರ್ಥಕ ಬದುಕು ಸಾಧ್ಯವಿದೆ ಎಂದು ಖಜೂರಿ ಕೋರಣೇಶ್ವರ ಮಠದ...
January 22, 02:36 PM   |   By Admin
ಮಹಾಯೋಗಿ ವೇಮನರ ಜಯಂತ್ಯೋತ್ಸವ: ಬೈಕ್ ರ್ಯಾಲಿ.
ರಾಮದುರ್ಗ 19: ಅನೇಕ ಮಹಾನ್ ಪುರುಷರು ತಮ್ಮ ಆದರ್ಶದ ಬದುಕಿನ ಮೂಲಕ ಸಂದೇಶ ರವಾನಿಸಿದ್ದು, ಅವರ ಸಂದೇಶಗಳನ್ನು ಜ್ಯಾತ್ಯಾತೀತವಾಗಿ ಪರಿಗಣಿಸಿದಲ್ಲಿ ಅವರಿಗೆ ನಿಜವಾದ ಬೆಲೆ ನೀಡಿದಂತಾಗಿ...
January 19, 03:08 PM   |   By Admin
ವಗರ್ಾವಣೆಗೊಂಡ ತಹಶೀಲ್ದಾರ್ಗೆ ಬೀಳ್ಕೊಡುಗೆ ನೂತನ ತಹಶೀಲ್ದಾರ್ಗೆ ಸ್ವಾಗತ
ರಾಮದುರ್ಗ 18: ಸೇವಾ ಅವಧಿಯಲ್ಲಿ ವಗರ್ಾವಣೆ, ಪಧೋನ್ನತಿ, ನಿವೃತ್ತಿ ಅನಿವಾರ್ಯ ಆದರೆ ಸೇವೆಯಲ್ಲಿ ಇರುವವರೆಗೂ ಜನಮೆಚ್ಚುವ ಹಾಗೆ ಸೇವೆ ಸಲ್ಲಿಸುವುದು ಮುಖ್ಯವೆಂದು ಕಾರವಾರ ಜಿಲ್ಲೆಗೆ ...
January 18, 03:23 PM   |   By Admin
ಅದ್ಧೂರಿ ವೇಮನ ಜಯಂತಿ ಆಚರಣೆಗೆ ನಿಧರ್ಾರ
ಲೋಕದರ್ಶನ ವರದಿರಾಮದುರ್ಗ 16:  ಜನೇವರಿ-19 ರಂದು ನಡೆಯಲಿರುವ ಮಹಾಯೋಗಿ ವೇಮನರ 607 ನೇ ಜಯಂತ್ಯೋತ್ಸವ ಆಚರಣೆಯ ಪ್ರಯುಕ್ತ ಪಟ್ಟಣದ ಶ್ರೀನಿವಾಸ್ ಕಲ್ಯಾಣ ಮಂಟಪದಲ್ಲಿ ರಡ್ಡಿ ಸಮಾ...
January 16, 07:37 AM   |   By Admin
ಆರೋಗ್ಯಯುತ ಜೀವನ ಸಾಗಿಸಲು ಯೋಗ ಅವಶ್ಯಕ'
ಲೋಕದರ್ಶನ ವರದಿರಾಮದುರ್ಗ, 12: ಶಾರೀರಿಕ, ದೈಹಿಕ ಆರೋಗ್ಯಕ್ಕಾಗಿ ಯೋಗ ಬಹುಮುಖ್ಯ ಸಾಧನವಾಗಿದೆ. ಒತ್ತಡದ ಬದುಕಿನಲ್ಲಿ ಯೋಗದಿಂದ ರೋಗಮುಕ್ತ ಸಮಾಜ ನಿಮರ್ಾಣ ಸಾಧ್ಯವಿದೆ ಎಂದು ನಿವೃತ್ತ...
January 12, 02:31 PM   |   By Admin
ಅನುಭವ ಮಂಟಪದ ಮೂಲಕ ವ್ಯಕ್ತಿ ಸ್ವಾತಂತ್ರ್ಯ ಪ್ರತಿಪಾದಿಸಿದವರು ಬಸವಣ್ಣನವರು
ಲೋಕದರ್ಶನ ವರದಿರಾಮದುರ್ಗ, 1: ಅನುಭವ ಮಂಟಪ ಸ್ಥಾಪಿಸಿ 12 ನೇ ಶತಮಾನದಲ್ಲಿ ವ್ಯಕ್ತಿ ಹಾಗೂ ಸ್ತ್ರೀ ಸ್ವಾತಂತ್ರ್ಯ ಪ್ರತಿಪಾದಿಸಿದ ಮಹಾನ್ ಮಾನವತಾವಾದಿ ಬಸವಣ್ಣನವರು ಎಂದು ಬೆನನ್ ಸ್ಮ...
January 11, 02:35 PM   |   By Admin
ರೈತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ರೈತ ಸಂಘದಿಂದ ಮನವಿ
ಲೋಕದರ್ಶನ ವರದಿರಾಮದುರ್ಗ, 11: ಶೀಘ್ರದಲ್ಲಿ ತಾಲೂಕಿನಾದ್ಯಂತ ಬರ ಕಾಮಗಾರಿಗಳನ್ನು ಕೈಗೊಂಡು ರೈತರ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿ ಕನರ್ಾಟಕ ರಾಜ್ಯ ರೈತ ಸ...
January 11, 02:34 PM   |   By Admin

ಇತ್ತೀಚಿನ ಸುದ್ದಿ