ಗ್ರಾಹಕರ ವಿಶ್ವಾಸದಿಂದಲೇ ಸಹಕಾರಿ ಸಂಸ್ಥೆಗಳ ಬೆಳವಣಿಗೆ ಸಾಧ್ಯ

ಗ್ರಾಹಕರ ವಿಶ್ವಾಸದಿಂದಲೇ ಸಹಕಾರಿ ಸಂಸ್ಥೆಗಳ ಬೆಳವಣಿಗೆ ಸಾಧ್ಯ The growth of cooperatives is possible only with the trust of customers

 ಸಂಬರಗಿ  27 :  ಸಹಕಾರಿ ಸಂಘದಲ್ಲಿ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಣ್ಣ ಉದ್ಯಮಿಗಳು ಮತ್ತು ವ್ಯಾಪಾರಿಗಳು ಇಂತಹ ಸಂಘದಿಂದ ಪಡೆದ ಸಾಲಗಳಿಂದ ತಮ್ಮ ಉದ್ಯೋಗದಿಂದ ಲಾಭ ಪಡೆಯಲು ಸಾಧ್ಯ ಇದೆ ಸಾಲಗಾರರ ಜೊತೆ ಜಾಮೀನುದಾರರು ಸಾಲ ಮರುಪಾವತಿ ಮಾಡುವ ಅಷ್ಟೇ ಜವಾಬ್ದಾರಿ ಇರುತ್ತರೇ ಎಂದು.. ಕಾಂಗ್ರೆಸ್ ಯುವ ನಾಯಕ ಚಿದಾನಂದ್ ಸವದಿ ಹೇಳಿದರು , 

 ಅಥಣಿ ನಗರದ ಬುಧವಾರ್ ಪೇಟ್‌ನಲ್ಲಿ ಶ್ರೀ ಗೋಮಾತಾ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಉತ್ತಮ ರೀತಿಯಲ್ಲಿ ನಡೆಸುವುದು. ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿಗಳ ಜವಾಬ್ದಾರಿ ಇದೆ ಪ್ರತಿಯೊಬ್ಬ ಗ್ರಾಹಕರು ವಿಶ್ವಾಸವನ್ನು ಸೃಷ್ಟಿಸುವ ರೀತಿಯಲ್ಲಿ ಕೆಲಸ ಮಾಡಬೇಕು. ಬಡವರಿಗೆ ಅನುಕೂಲಕರವಾಗುತ್ತಿದೆ.ಮರುಳಸಿದ್ಧ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯವನ್ನು ವಹಿಸಿ ಆಶೀರ್ವಚನ ಮಾಡಿರುವ ಸದಾಶಿವ ಭೂಟಾಳಿ ಶ್ರೀಶೈಲ ನಾಯ್ಕ ರಾಘವೇಂದ್ರ ನೂಲಿ ಮಹೇಶ ಶೇಡಬಾಳೆ ಸಿದ್ದಪ್ಪ ಗುಂಜಿಗಾವಿ ಅನಿಲ ದೇಶಪಾಂಡೆ,ಆನಂದಜಿ ಗುಂಜಿಗಾವಿ ಸಂಗ್ರಾಮಸಿಂಗ್ ರಜಪೂತ ಬಸವರಾಜ ಅವಟಿ, ಶ್ರೀಶೈಲ ಶಿವರಾಯ ನಾಯ್ಕ ಜಯಕುಮಾರ ಪಡಸಲಗಿ ದೇವೇಗೌಡ ಪಾಟೀಲ್ ಇದ್ದರು.

ಮಲ್ಲಪ್ಪ ಪೋತರೆಡ್ಡಿ   ವಿದ್ಯಾ ಶ್ರೀಶೈಲ್ ನಾಯ್ಕ್‌   ಶಶಿಕಲಾ ಈಶ್ವರ ಶಿರಗೂರು ರಾಜೇಶ ಬುಟಾಳಿ ರಾಜು ಭಂಡಾರೆ ಮೇಗಪ್ಪ ಹಾಲವಡೆರ್ ಸದಾಶಿವ ಪಾಟೀಲ ಗಣಪತಿ ಆಲಬಾಳ,   ಕವಿತಾ ಕುಂಬಾರ, ಪ್ರವೀಣ ಮಾಳಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರುಫೋಟೋಅಥಣಿಯಲ್ಲಿ   ಗೋಮಾತಾ ಸಹಕಾರಿ ಸಂಘದ ನಿಯಮಿತ ಅಥಣಿ ನೂತನ ಶಾಖೆಯ ಉದ್ಘಾಟನೆ ಚಿದಾನಂದ ಸವದಿ ಚಾಲನೆ ನೀಡಿದರು , ಮರುಳ ಸಿದ್ಧ ಸ್ವಾಮೀಜಿ, ಸಂಘದ ಅಧ್ಯಕ್ಷ ಶ್ರೀಶೈಲ ಶಿವರಾಯ ನಾಯ್ಕ ಹಾಗೂ ಇನ್ನಿತರ