ಮಹಾ ನಗರಗಳಲ್ಲಿ ಕನ್ನಡಾಭಿಮಾನ ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ
ರಾಮದುರ್ಗ 05: ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಗಡ್ಡಿಯಾಗಿದೆ. ಮಹಾನಗರ ಪಾಲಿಕೆಗಳಂತಹ ನಗರಗಳಲ್ಲಿ ಕನ್ನಡ ಬಗೆಗೆ ಜನತೆ ನಿರಾಶಕ್ತಿ ವಹಿಸಿ ಅನ್ಯ ಭಾಷೆಗಳ ಬಗೆಗೆ ಒಲವು ತೋರುತ್ತಿದ್ದು,...
May 05, 03:30 PM   |   By Admin
ಮೋದಿ ನಾಯಕತ್ವಕ್ಕೆ ರಾಜ್ಯದ ಜನತೆ ಸ್ವಯಂಪ್ರೇರಿತ ಬೆಂಬಲವಾಗಿ; ಜಗದೀಶ ಶೆಟ್ಟರ
ರಾಮದುರ್ಗ 21: ಮೋದಿ ನಾಯಕತ್ವ ಬೆಂಬಲಿಸಿ ರಾಜ್ಯದ ಜನತೆ ಮತ್ತೊಮ್ಮೆ ಅವರು ಪ್ರಧಾನಿಯನ್ನಾಗಿಸಲು ಸ್ವಯಂಪ್ರೇರಿತವಾಗಿ ಬಿಜೆಪಿ ಪಕ್ಷವನ್ನು ಬೆಂಬಲಿಸಿದ್ದು, ರಾಜ್ಯದಲ್ಲಿ 22 ಕ್ಕೂ ಅಧಿ...
April 22, 10:47 AM   |   By Admin
ಬಿಜೆಪಿ ಬೆಂಬಲಿಸಲಿದೆ ಸರ್ವ ನೇಕಾರ ಸಮುದಾಯ: ಸೋಮಶೇಖರ
ರಾಮದುರ್ಗ 21: ಭಾರತ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿ, ಸರ್ವ ಜನಾಂಗದ ಏಳಿಗೆಗಾಗಿ ಶ್ರಮಿಸುತ್ತಿರುವ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ರಾಜ್ಯದ ಸ...
April 22, 10:43 AM   |   By Admin
ರಾಮದುರ್ಗ: ಸಾವಯವ ಆಹಾರ ಮಳಿಗೆ "ಹಳ್ಳಿ ಅಂಗಡಿ" ಉದ್ಘಾಟನೆ
ರಾಮದುರ್ಗ 07: ರಾಸಾಯನಿಕ ಮಿಶ್ರಿತ ಆಹಾರ ಪದಾರ್ಥಗಳ ಸೇವನೆಯಿಂದ ಮಾನವ ಆರೋಗ್ಯದ ಮೇಲೆ ಅನೇಕ ದುಸ್ಪರಿಣಾಮಗಳು ಉಂಟಾಗುತ್ತಿವೆ. ಸಾವಯವಕೃತಿ ಪದ್ಧತಿಯಿಂದ ಬೆಳೆದ ಪದಾರ್ಥಗಳನ್ನು ಉಪಯೋಗ...
April 07, 03:15 PM   |   By Admin
ಕಸಾಪ ನೇತೃತ್ವದಲ್ಲಿ ಕಾವ್ಯವಾಚನದ ಮತದಾನ ಜಾಗೃತಿ
ರಾಮದುರ್ಗ 05: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಪಾತ್ರ ಪ್ರಮುಖವಾಗಿದ್ದು, ಚುನಾವಣೆಯ ಸಂದರ್ಭದಲ್ಲಿ ಯೋಚಿಸಿ ಮತ ಚಲಾಯಿಸಿದಲ್ಲಿ ದೇಶದ ವ್ಯವಸ್ಥಿತ ಆಡಳಿತ ಸಾಧ್ಯವಿದೆ. ಕಾರಣ...
April 05, 03:05 PM   |   By Admin
ರಾಮದುರ್ಗಬೆಂಬಳಗಿ ಮಹಾವಿದ್ಯಾಲಯದ ವಾರ್ಷಿಕೋತ್ಸವ : ಶಿಕ್ಷಣದಿಂದ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ: ಡಾ. ಗುರುದೇವಿ ಹುಲ್ಲೆಪ್ಪನವರಮಠ
ರಾಮದುರ್ಗ 26: ಶಿಕ್ಷಣದಿಂದ ಮಾತ್ರ ಮಾನವನ ವ್ಯಕಿತ್ವ ವಿಕಸನಗೊಳ್ಳಲು ಸಾಧ್ಯವಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ಹಲವು ಸಂಸ್ಥೆಗಳು ಉದಾತ್ತ ಕೊಡುಗೆ ನೀಡಿವೆ ಎಂದು ಬೆಳಗಾವಿಯ ಲಿಂಗರಾಜ ಮಹ...
March 26, 02:11 PM   |   By Admin
28 ರಂದು ರಾಷ್ಟ್ರ ಮಟ್ಟದ ಸಂಶೋಧನಾ ಸಮ್ಮೇಳನ: ರಾಮದುರ್ಗ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಾಚಾರ್ಯ ಎಸ್.ಎಸ್. ಕೊಡತೆ ಮಾಹಿತಿ
ರಾಮದುರ್ಗ 25: ಬಹುವಿಧದ ವಿಷಯಗಳಲ್ಲಿ ಸಂಶೋಧನೆಗಳು ಮತ್ತು ಹೊಸ ಆಯಾಮಗಳು ಎಂಬ ವಿಷಯ ಕುರಿತು ರಾಷ್ಟ್ರಮಟ್ಟದ ಒಂದು ದಿನದ ಸಮ್ಮೇಳನ ಹಾಗೂ ಕಾಯರ್ಾಗಾರವನ್ನು ಪಟ್ಟಣದ ಸಿ.ಎಸ್ ಬೆಂಬಳಗಿ ...
March 25, 03:12 PM   |   By Admin
ರಾಮದುರ್ಗ ತಾಲೂಕ: ಮಲ್ಲಾಪೂರ ಶಾಲೆಗೆ ಜಿಲ್ಲಾ ಹಸಿರು ಶಾಲೆ ಪ್ರಶಸ್ತಿ
ರಾಮದುರ್ಗ 15: ತಾಲೂಕಿನ ಮಲ್ಲಾಪೂರ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಜಿಲ್ಲಾ ಮಟ್ಟದ ಹಸಿರು ಶಾಲೆ ಪ್ರಶಸ್ತಿಗೆ ಭಾಜನವಾಗಿದೆ. ಬೆಳಗಾವಿಯ ಕನರ್ಾಟಕ ರಾಜ್ಯ ಮಾಲಿನ್ಯ ನಿಯಂ...
March 15, 02:52 PM   |   By Admin
ಕವಿಗೋಷ್ಠಿ, ವಿಚಾರಗೋಷ್ಠಿ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ
ರಾಮದುರ್ಗ 08: ನಾವು ಪಾಂಡಿತ್ಯವುಳ್ಳವರಾದರೂ ನಮ್ಮ ತನವನ್ನು, ಕನ್ನಡ ನಾಡಿನ ಸಂಸ್ಕೃತಿಯನ್ನು ನಾವು ಎಂದಿಗೂ ಮರೆಯಬಾರದು. ಅಂದಾಗ ನಾಡಿನ ಸಂಸ್ಕೃತಿಯ ರಕ್ಷಣೆ ಸಾಧ್ಯ. ಕನ್ನಡ ಉಳಿಸಿ-ಬ...
March 08, 03:17 PM   |   By Admin
ಕನ್ನಡ ಮಾತನಾಡುವವರ ಸಂಖ್ಯೆ ಶೇಕಡಾ 80ರಿಂದ 20ಕ್ಕೆ ಕುಸಿತ: ಯಾದವಾಡ ಆತಂಕ
ರಾಮದುರ್ಗ 07: ರಾಜ್ಯದಲ್ಲಿ ಶೇಕಡಾ 80 ರಷ್ಟು ಜನತೆ ಕನ್ನಡವನ್ನೆ ಮಾತನಾಡುತಿದ್ದರು. ಕನ್ನಡ ಮಾತನಾಡುವವರ ಪ್ರಮಾಣ ಶೇಕಡಾ 20 ಕ್ಕೆ ಕುಸಿಯುವ ಆತಂಕ ಕನ್ನಡ ಭಾಷೆ ಎದುರಿಸುವಂತರ ಪರಿಸ್...
March 07, 02:46 PM   |   By Admin

ಇತ್ತೀಚಿನ ಸುದ್ದಿ