ಇಟನಾಳ ಲಕ್ಷ್ಮೀದೇವಿ ಜಾತ್ರೆ ಸಂಪನ್ನ
ಗುಲರ್ಾಪೂರ 07: ಸಮೀಪದ ಇಟನಾಳ ಗ್ರಾಮದ ಆರಾಧ್ಯ ದೇವತೆ ಲಕ್ಷ್ಮೀದೇವಿ ಜಾತ್ರೆಯು ಅತೀ ವಿಜೃಂಭಣೆಯಿಂದ  ಜರುಗಿತು.  ಮಂಗಳವಾರ ದಿ. 5ರಂದು ಮುಂಜಾನೆ 5ಗಂಟೆಗೆ ವೀರುಪಾಕ್ಷ ಬ...
December 07, 03:37 PM   |   By Admin
ಗುಲರ್ಾಪೂರದಲ್ಲಿ ಅಪರಾಧ ತಡೆ ಮಾಸಾಚರಣೆ
ಗುಲರ್ಾಪೂರ 06: ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಗುಲರ್ಾಪೂರ ಕ್ರಾಸದಲ್ಲಿ  ಪೋಲೀಸ್ ಠಾಣೆಯ ಆಶ್ರಯದಲ್ಲಿ ಅಪರಾಧ ತಡೆ ಮಾಸಾಚರಣೆಯನ್ನು ದಿ. 4ರಂದು ನಡೆಸಲಾಯಿತು.  ...
December 06, 03:29 PM   |   By Admin
ವಕೀಲರಿಗೆ ಸತ್ಯ ಶೋಧನೆ ಮಾಡುವ ಬುದ್ಧಿವಂತಿಕೆ ಅಗತ್ಯ: ಸಂತೋಷಕುಮಾರ ಪಿ.ಎಸ್
ಮೂಡಲಗಿ 06: ವಕೀಲರೆಂದರೆ ಮಾತಿನ ಚಾತುರ್ಯತೆಯ ಜೊತೆಗೆ ಸತ್ಯ ಶೋಧನೆ ಮಾಡುವ ಬುದ್ಧಿವಂತಿಕೆ ಹೊಂದಿ, ತಮ್ಮ ಜ್ಞಾನವನ್ನು ಪ್ರಾಮಾಣಿಕತೆಯಿಂದ ಬಳಸಿಕೊಂಡು ನ್ಯಾಯ ಒದಗಿಸಿಕೊಡುವ ಕೆಲಸ ಮಾ...
December 06, 03:17 PM   |   By Admin
ಜೀವ ಸಂಕುಲದ ಉಳಿವಿಗಾಗಿ ಪರಿಸರ ರಕ್ಷಣೆ ಅಗತ್ಯ: ದೇಶಪಾಂಡೆ
ಮೂಡಲಗಿ 05: 'ಜೀವ ಸಂಕುಲದ ಉಳಿವಿಗಾಗಿ ಪರಿಸರವನ್ನು ಕಾಯುವುದು ಇಂದಿನ ಅಗತ್ಯವಾಗಿದೆ' ಎಂದು ಲಾಯನ್ಸ್ ಕ್ಲಬ್ ರೀಜಿನಲ್ ಪ್ರೆಸಿಡೆಂಟ್ ಅನಿಲ್ ದೇಶಪಾಂಡೆ ಹೇಳಿದರು.ಇಲ್ಲಿಯ ಲಾಯನ್ಸ್ ಕ...
December 05, 02:12 PM   |   By Admin
ಅಗ್ನಿಶಾಮಕ ದಳದವರಿಂದ ಅಣಕು ಪ್ರದರ್ಶನ
ಗುಲರ್ಾಪೂರ 04: ಕನರ್ಾಟಕ ರಾಜ್ಯ ಅಗ್ನಿಶಾಮಕ ಇಲಾಖೆ ಗೋಕಾಕ ಇವರು ನಡೆಸಿಕೊಡುವ ಪ್ರಾತ್ಯಕ್ಷಿತೆ ಮತ್ತು ಅಣುಕು ಪ್ರದರ್ಶನ ಗ್ರಾಮದ ಸರಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗ...
December 04, 01:55 PM   |   By Admin
ನ್ಯಾಯವಾದಿ, ಪೋಲಿಸ್ ತಂಡಗಳ ಮಧ್ಯೆ ಕ್ರಿಕೆಟ್ ಪಂದ್ಯಾವಳಿ
ಮೂಡಲಗಿ 02:  ಕ್ರೀಡೆಯಲ್ಲಿ ಭಾಗವಹಿಸುವುದರಿಂದ  ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯವಿದೆ ಎಂದು ಮೂಡಲಗಿ ದಿವಾಣಿ ಹಾಗೂ ಜೆಎಮ್ಎಫ್ಸಿ ನ್ಯಾಯಲಯದ ನ್ಯಾಯಧೀಶ ಪಿ....
December 02, 01:37 PM   |   By Admin
ವಿದ್ಯಾಥರ್ಿಗಳಿಗೆ ಉಚಿತ ಸೈಕಲ್ ವಿತರಣೆ
ಮೂಡಲಗಿ 27: ಗ್ರಾಮೀಣ ವಲಯದ ಸಕರ್ಾರಿ ಶಾಲೆಗಳು ಸಮಗ್ರ ಪ್ರಗತಿ ಸಾಧಿಸಲು ಸ್ಥಳೀಯರ ಸಹಾಯ ಸಹಕಾರ ಅತ್ಯಂತ ಅವಶ್ಯಕವಾಗಿದೆ ಎಂದು ಸುಣಧೋಳಿ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಮಹಾಸ್...
November 27, 03:16 PM   |   By Admin
ಬ್ಯಾಂಕರ್ಸ್ ಪಾಲಿಸಿಯಿಂದ ಸದಸ್ಯರಿಗೆ ಭದ್ರತೆ: ಹಂದಿಗುಂದ
ಮೂಡಲಗಿ 25: ಪ್ರತಿಯೊಂದು ಸೊಸಾಯಿಟಿ ಅಥವಾ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರು ಬ್ಯಾಂಕರ್ಸ್ ಪಾಲಿಸಿ ಮಾಡುವದರಿಂದ ಆಡಳಿತ ಮಂಡಳಿಯ ಸದಸ್ಯರಿಗೆ ಒಂದು ಭದ್ರತೆ ಇರುತ್ತದೆ, ಅಪಘಾತದಂತಹ ...
November 27, 10:05 AM   |   By Admin
ವಿಜೃಂಭಣೆಯ ಮಹಮ್ಮದ ಪೈಗಂಬರ ಜಯಂತಿ ಆಚರಣೆ
ಲೋಕದರ್ಶನ ವರದಿಮೂಡಲಗಿ 21: ಪ್ರವಾದಿ ಮಹಮ್ಮದ ಪೈಗಂಬರರು ಮಾನವ ಕುಲದ ಏಳ್ಗೆಗಾಗಿ ಶ್ರಮಿಸಿದ ಮಹಾನ್ ದೈವಿ ಪುರುಷರು ಅವರ ತತ್ವ ಆದರ್ಶಗಳನ್ನು ಅನುಸಿರಿಸಿ ಸನ್ಮಾರ್ಗದಲ್ಲಿ ನಡೆಯುವುದೇ...
November 21, 12:48 PM   |   By Admin
ಕನ್ನಡಪರ ಸಂಘಟನೆಗಳು ಕನ್ನಡ ಉಳಿಸುವ ಸಂರಕ್ಷಿಸುವ ಕಾರ್ಯ: ಅಕ್ಕಿ
ಲೋಕದರ್ಶನ ವರದಿಮೂಡಲಗಿ 21: ಕನ್ನಡಪರ ಸಂಘಟನೆಗಳು ಕನ್ನಡ ಉಳಿಸುವ  ಸಂರಕ್ಷಿಸುವ ಕಾರ್ಯ ಮಾಡುತ್ತಿದ್ದರೆ. ಕನ್ನಡ ಸಾಹಿತ್ಯ ಪರಿಷತ್  ತಾಯಿ ಸ್ಥಾನದಲ್ಲಿ ನಿಂತು ಕಾರ್ಯ ನಿ...
November 21, 12:45 PM   |   By Admin

ಇತ್ತೀಚಿನ ಸುದ್ದಿ