24ರಂದು ಮೂಲಭೂತ ಸೌಲಭ್ಯಕ್ಕಾಗಿ ಧರಣಿ ಸತ್ಯಾಗ್ರಹ
ಮೂಡಲಗಿ ೨೨ : ಜೆಡಿಎಸ್ ಗೆದ್ದಿರುವ ಮೂಡಲಗಿ ಪುರಸಭೆಯ 8 ವಾರ್ಡಗಳಲ್ಲಿ ಅವಶ್ಯವಿರುವ ಮೂಲಭೂತ ಸೌಲಭ್ಯ ಒದಗಿಸಲು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದಿರುವ ಸಾರ್ವಜನಿಕ ತಾರತಮ್ಯ ನೀತಿಯನ್...
July 22, 01:47 PM   |   By Admin
ಮೂಡಲಗಿ :ಗೋರಕ್ಷಕ ಶಿವು ಉಪ್ಪಾರ ಅನುಮಾನಾಸ್ಪದ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿ ವಿವಿಧ ಹಿಂದೂಪರ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ
ಮೂಡಲಗಿ 04: ಹಿಂದೂ ಸಂಘಟನೆಯ ಕಾರ್ಯಕರ್ತ ಹಾಗೂ ಗೋರಕ್ಷಕ ಶಿವು ಉಪ್ಪಾರ ಅವರ ಅನುಮಾನಾಸ್ಪದ ಸಾವನ್ನು ಖಂಡಿಸಿ ಮತ್ತು ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ವಿವಿಧ ಹಿಂದೂಪರ ಸಂ...
June 04, 02:55 PM   |   By Admin
ಮೂಡಲಗಿ : ಉತ್ತಮ ಸಹಕಾರಿ ಸಂಘಗಳ ಅಧ್ಯಕ್ಷರಿಗೆ ಸನ್ಮಾನ
ಮೂಡಲಗಿ 02: ಗೋಕಾಕದ ನೇಮಿನಾಥ ಸಭಾ ಭವನದಲ್ಲಿ ಶುಕ್ರವಾರ ಗೋಕಾಕದ ಸಹಕಾರ ಇಲಾಖೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಟ್ಟಣದ ಮಂಜುನಾಥ ವಿವಿಧ ಉದ್ದೇಶಗಳ ಸಹಕಾರ ಸಂಘ ಮತ್ತು ಕುರುಹಿನಶೆಟ್ಟಿ...
June 02, 03:18 PM   |   By Admin
ವಿಶ್ವೇಶ್ವರ ಭಟ್ ಮೇಲೆ ದಾಖಲಿಸಿದ ಪ್ರಕರಣಗಳನ್ನು ಹಿಂಪಡೆಯಲು ಒತ್ತಾಯಿಸಿ ಮನವಿ
ಮೂಡಲಗಿ 31: ಬೆಂಗಳೂರು ನಗರದ ಶ್ರೀರಾಂಪೂರ ಪೋಲಿಸ್ ಠಾಣೆಯಲ್ಲಿ ಸಂಪಾದಕ ವಿಶ್ವೇಶ್ವರ ಭಟ್ ಮೇಲೆ ರಾಜ್ಯದ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಪುತ್ರ ನಿಖಿಲ ಕುಮಾರಸ್ವಾಮಿ 8 ಸುಳ್ಳು ಪ್...
May 31, 03:21 PM   |   By Admin
ಮೂಡಲಗಿ , ಸಂಭ್ರಮದಿಂದ ಶಿವಭೋದಸ್ವಾಮಿಗಳ ಪಲ್ಲಕಿ ಉತ್ಸವ
ಮೂಡಲಗಿ 14: ಸ್ಥಳೀಯ ಆರಾಧ್ಯ ದೈವ ಪವಾಡ ಪುರುಷ ಶಿವಬೋಧ ಸ್ವಾಮಿಗಳ ಪುಣ್ಯತಿಥಿ ಹಾಗೂ 4 ದಿನ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಗಳ ಪಲ್ಲಕಿ ಉತ್ಸವವು ಜನಸಾಗರದ ನಡುವೆ ಮಂಗಳವಾ...
May 14, 02:56 PM   |   By Admin
ಮೂಡಲಗಿ: ಸಕರ್ಾರದ ಸೌಲಭ್ಯಗಳನ್ನು ಸದುಪಯೋಗಿಸಿಕೊಳ್ಳಿ: ಮಾವರಕರ
ಮೂಡಲಗಿ 06: ಕಾಮರ್ಿಕರಿಗೆ ಜೀವ ವಿಮೆ, ವೃದ್ಧಾಪ್ಯ ವೇತನ, ವೈದ್ಯಕೀಯ ವೆಚ್ಚ, ಮಕ್ಕಳ ಶಿಕ್ಷಣ ಮುಂತಾದ ಪ್ರಮುಖ ಸೌಲಭ್ಯಗಳನ್ನು ಕಾಮರ್ಿಕ ಇಲಾಖೆಯ ಮೂಲಕ ಸಕರ್ಾರ ನೀಡುತ್ತಿದ್ದು ...
May 06, 02:39 PM   |   By Admin
ಮೂಡಲಗಿ ಪುರಸಭೆಯಿಂದ ಸ್ವಚ್ಛತಾ ಅಭಿಯಾನ ಬಹುದೂರ: ಜನರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ
ಸುಧೀರ ನಾಯರ್ ಮೂಡಲಗಿ: ಗಟಾರಗಳೆಲ್ಲ ಕೊಳಚೆಯಿಂದ ತುಂಬಿ ಗಬ್ಬೆದ್ದು ನಾರುತ್ತಿರುವ ಚರಂಡಿಗಳು, ಕಸದಿಂದ ಕಂಗೊಳಿಸುತ್ತಿರುವ ರಸ್ತೆಗಳು, ಅಲ್ಲಲ್ಲಿ ಕಸದ ರಾಶಿ ಒಟ್ಟಿನಲ್ಲಿ ಎಲ್ಲ...
April 26, 02:42 PM   |   By Admin
ಸುಣಧೋಳಿ ಜಡಿಸಿದ್ದೇಶ್ವರ ಜಾತ್ರೆ: ಹಗ್ಗವಿಲ್ಲದ ರಥೋತ್ಸವ
ಮೂಡಲಗಿ 24: ಸಮೀಪದ ಸುಣಧೋಳಿ ಗ್ರಾಮದ ಪವಾಡ ಪುರುಷ ಜಡಿಸಿದ್ದೇಶ್ವರ ಜಾತ್ರೆಯು ಪೀಠಾಧಿಪತಿಗಳಾದ ಶಿವಾನಂದ ಸ್ವಾಮಿಜಿಯವರ ಸಾನಿಧ್ಯದಲ್ಲಿ ಜನಸಾಗರ ಮಧ್ಯ ಮಂಗಳವಾರ ಸಂಭ್ರಮ ಸಡಗರದಿಂದ ಜ...
April 24, 02:03 PM   |   By Admin
ಮತದಾನ ಜಾಗೃತಿ ಜಾಥಾ: ಶಟಲ್ ಕಾಕ್ ಬ್ಯಾಟಮಿಂಟನ್ ಪಂದ್ಯಾವಳಿ
ಮೂಡಲಗಿ 21: ಪ್ರಜ್ಞಾವಂತ ಯುವ ಮತದಾರನು ತಮ್ಮ ವಿವೇಚನಾ ಶಕ್ತಿಯ ಮೂಲಕ ವಿಚಾರ ಮಾಡಿ ಭವ್ಯ ಭವಿಷ್ಯತ್ತಿನಲ್ಲಿ ದೇಶವು ಅಭಿವೃದ್ಧಿ ಹೊಂದಲು ಮತದಾನ ಅವಶ್ಯಕವಾಗಿದೆ. ಪ್ರತಿಯೊಬ್ಬರು ಮತದ...
April 22, 10:31 AM   |   By Admin
ದೀಪೋತ್ಸವ ಮತ್ತು ಶಿವಾನುಭಗೋಷ್ಠಿ ಕಾರ್ಯಕ್ರಮ: ಸಮಾಜದ ಜೊತೆ ಬೆರೆಯುವವನು ನಿಜವಾದ ಸ್ವಾಮಿ: ಡಾ. ಬಸವಾನಂದ ಸ್ವಾಮೀಜಿ
ಮೂಡಲಗಿ 20: ಸಮಾಜದ ಅಂಕುಡೊಂಕು ಸರಿಪಡಿಸಿ, ಜಾತಿ ಭೇದಗಳನ್ನು ಮಾಡದೆ. ಸಮಾಜ ಸುಧಾರಣೆ ಕಾರ್ಯಗಳನ್ನು ಮಾಡುತ್ತ ಸಮಾಜದ ಜೊತೆ ಬೆರೆಯುವವನು ನಿಜವಾದ ಸ್ವಾಮಿ ಎಂದು ಬೆಳ್ಳೆರಿ ಶಿವಾನಂದ ...
April 20, 12:49 PM   |   By Admin

ಇತ್ತೀಚಿನ ಸುದ್ದಿ