ನಕಲಿ ಪತ್ರಕರ್ತರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಮನವಿ
ಮೂಡಲಗಿ 22: ವಾತರ್ಾ ಮತ್ತು ಪ್ರಸಾರ ಇಲಾಖೆಯಿಂದ ಮಾನ್ಯತೆ ಪಡೆಯದ ನಕಲಿ ಚಾನಲ್ಗಳ ವರದಿಗಾರರ ಹಾಗೂ ನಕಲಿ ಪತ್ರಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮೂಡಲಗಿಯ  ಪತ್ರಕರ್ತ...
February 22, 02:33 PM   |   By Admin
'ಭಕ್ತಿ ಮಾರ್ಗ ಅನುಸರಿಸಿ ನಡೆದರೇ ಸುಖ ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸಬಹುದು'
ಲೋಕದರ್ಶನ ವರದಿಮೂಡಲಗಿ 19: ಆಧ್ಯಾತ್ಮಿಕ ಹಾಗೂ ಭಕ್ತಿ ಮಾರ್ಗ ಅನುಸರಿಸಿ ನಡೆದರೇ ಸುಖ ಶಾಂತಿ ನೆಮ್ಮದಿಯಿಂದ  ಜೀವನ ಸಾಗಿಸಬಹುದು ಎಂದು ಮುನ್ಯಾಳ- ರಂಗಪೂರದ ಶಿವಲಿಂಗ ಮುರುಘರಾಜ...
February 19, 03:22 PM   |   By Admin
ಮಕ್ಕಳು ಮನುಕುಲದ ಆಶಾ ಕುಸುಮಗಳು: ಮನ್ನಿಕೇರಿ
ಮೂಡಲಗಿ 31: ಮಕ್ಕಳು ಮನುಕುಲದ ಆಶಾ ಕುಸುಮಗಳು, ಅವುಗಳು ಬಾಡದಂತೆ, ಬಳಲದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಲ್ಲ ಶಿಕ್ಷಕರು ಮತ್ತು ಪಾಲಕರದು  ಎಂದು ಕ್ಷೇತ್ರ ಶಿಕ್ಷಣಾಧ...
January 31, 02:51 PM   |   By Admin
ಸಿದ್ಧಗಂಗಾ ಶ್ರೀಗಳಿಗೆ ಭಕ್ತಿಯ ನುಡಿನಮನ, ಶಿವಾನುಭವಗೋಷ್ಠಿ
ಮೂಡಲಗಿ 22: ಶತಾಯುಷಿ, ನಡೆದಾಡುವ ದೇವರು ತೂಮಕುರದ ಸಿದ್ಧಗಂಗಾಮಠದ ಡಾ. ಶಿವಕುಮಾರ ಸ್ವಾಮೀಜಿಯವರಿಗೆ ಸೋಮವಾರ ಸಂಜೆ ಇಲ್ಲಿಯ ವೇಮನ್ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಗ್ರಹಸ್...
January 22, 02:34 PM   |   By Admin
ಸ್ವಾಮಿ ವಿವೇಕಾನಂದರ ಜಯಂತಿ ಭವ್ಯ ಶೋಭಾಯಾತ್ರೆ
ಮೂಡಲಗಿ 16:  ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಯಾವುದೇ ಒಂದು ಸಮುದಾಯ, ರಾಜಕೀಯ ಪಕ್ಷ, ಜಾತಿಗೆ ಸೇರಿದ ನಾಯಕರಲ್ಲ. ಅವರು ನಮ್ಮ ಭಾರತವನ್ನು ಪ್ರತಿನಿಧಿಸುವ ಸಾಂಸ್ಕೃತಿಕ ರಾ...
January 16, 03:19 PM   |   By Admin
'ವಿದ್ಯಾಥರ್ಿಗಳು ಸಾಧಕರ ಆದರ್ಶ ಪಾಲಿಸಿ ಶ್ರೇಷ್ಠ ವ್ಯಕ್ತಿಯಾಗಬೇಕು'
ಲೋಕದರ್ಶನ ವರದಿಮೂಡಲಗಿ 16: 'ಪ್ರೌಢ ಶಾಲಾ ಹಂತದಲ್ಲಿ ವಿದ್ಯಾಥರ್ಿಗಳು ತೆಗೆದುಕೊಳ್ಳುವ ಸ್ವ-ನಿಧರ್ಾರ, ಆತ್ಮವಿಶ್ವಾಸವು ಮುಂದೆ ಶ್ರೇಷ್ಠ ವ್ಯಕ್ತಿತ್ವವನ್ನು ರೂಪಿಸುತ್ತದೆ' ಎಂದು ಮಕ...
January 16, 07:36 AM   |   By Admin
ಸುಧೀರ ನಾಯರ್ಗೆ ರಾಜ್ಯ ಯುವ ಪ್ರಶಸ್ತಿ ಪ್ರದಾನ
 ಮೂಡಲಗಿ 14: ಪಟ್ಟಣದ ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್ ಅವರಿಗೆ ಇತ್ತಿಚಿಗೆ  ಕನರ್ಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ 2018-19ನೇ ಸಾಲಿನ  ...
January 14, 03:13 PM   |   By Admin
ಏಳು ಅಂಗಡಿಗಳ ಕಳ್ಳತನ: ಸಾರ್ವಜನಿಕರಲ್ಲಿ ಭಯ
ಮೂಡಲಗಿ 08: ಪಟ್ಟಣದ ಎಪಿಎಮ್ಸಿಯಲ್ಲಿರುವ ಏಳು ಅಂಗಡಿಯ ಬೀಗ ಒಡೆದು ಒಳ ಪ್ರವೇಶಿಸಿ ಕಳ್ಳತನ ಮಾಡಲು ಪ್ರಯತ್ನಿಸಿದ ಘಟನೆ ಮಂಗಳವಾರ ಮುಂಜಾನೆ ನಡೆದಿದ್ದು ಈ ಕುರಿತು ಮೂಡಲಗಿ ಠಾಣೆಯಲ್ಲಿ...
January 08, 02:58 PM   |   By Admin
ರಾಜಸ್ಥಾನಿಗಳ ವಿರುದ್ಧ ವರ್ತಕರ ಅಸೋಶಿಯೇಶನ್ ಪ್ರತಿಭಟನೆ
ಮೂಡಲಗಿ 05:  ಹೊರ ರಾಜ್ಯದ ರಾಜಸ್ಥಾನಿ ವ್ಯಾಪಾರಸ್ಥರಿಂದ ಸ್ಥಳೀಯ ಸಣ್ಣಪುಟ್ಟ ವ್ಯಾಪರಸ್ಥರಿಗೆ ತೊಂದರೆಯಾಗುತ್ತಿದೆ. ಅದ್ದರಿಂದ ಹೊಸದಾಗಿ ಬರುವ ರಾಜಸ್ಥಾನಿಗರಿಗೆ ಪುರಸಭೆ ಅಧಿಕ...
January 05, 03:20 PM   |   By Admin
ಸಂಘಟನೆ ಸಮಾಜಕ್ಕೆ ಮಾದರಿಯಾಗಲಿ: ಮುಕ್ಕುಂದ
ಗುಲರ್ಾಪೂರ 02: ಸಂಘಟನೆ ಹುಟ್ಟುಹಾಕುವುದು ಮುಖ್ಯವಲ್ಲ, ಅದು ಸಮಾಜಕ್ಕೆ ಮಾದರಿಯಾಗುವ ಕೆಲಸ ಮಾಡಬೇಕು. ಸಂಘಟನೆಯನ್ನು  ಉಳಿಸಿ ಬೆಳೆಸಿ ಹೆಮ್ಮರವಾಗಿ ಬೆಳೆಸುವುದು ಕಷ್ಟ, ಕಾರಣ ಯ...
January 02, 02:19 PM   |   By Admin

ಇತ್ತೀಚಿನ ಸುದ್ದಿ