ಮತದಾನ ಜಾಗ್ರತಿ ಜಾಥಾ; ಚುನಾವಣೆ ಯಶಸ್ವಿಗೆ ಮಕ್ಕಳು ಸಹ ಶ್ರಮಿಸಲು ಹೆಗ್ಗನಾಯಕ ಕರೆ
ಮೂಡಲಗಿ 11: ಪ್ರತಿ ದಿನ ಪಾಲಕರು ತಮ್ಮ ಮಕ್ಕಳು ಸಮಯಕ್ಕೆ ಸರಿಯಾಗಿ ಶಾಲೆಗಳಿಗೆ ಹಾಜರಾಗುವಂತೆ ನೋಡಿಕೊಳ್ಳುತ್ತಾರೆ. ಲೋಕಸಭಾ ಚುನಾವಣೆಯ ದಿನದಂದು ಮಕ್ಕಳು ತಮ್ಮ ಪಾಲಕರು ತಮ್ಮ ಅಮೂಲ್ಯ...
April 11, 02:44 PM   |   By Admin
ಮೂಡಲಗಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 2018-19ನೇ ಸಾಲಿನ ವಾರ್ಷಿ ಕೋತ್ಸವ
ಮೂಡಲಗಿ 10: ಶಿಕ್ಷಣಕ್ಕೆ ಮೊದಲ ಪ್ರಾಧಾನ್ಯತೆ ದೊರೆತರೆ ಮಾತ್ರ ದೇಶವು ಸರ್ವತೋಮುಖ ಬೆಳೆಯಲು ಸಾಧ್ಯ ಎಂದು ಹುಣಶ್ಯಾಳ ಪಿಜಿಯ ಸತೀಶ ಶುಗರ್ಸ್ ವ್ಯವಸ್ಥಾಪಕ ನಿದರ್ೇಶಕ ಹಾಗೂ ಪೀಪಲ್ಸ್ ಚ...
April 11, 02:36 PM   |   By Admin
ಕೆ.ಹನಮಾಪೂರ ಗ್ರಾಮದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ: ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳಿ: ಶಂಕರ ಹಳದಮನಿ
ಮೂಡಲಗಿ 01: ಕನರ್ಾಟಕದ ಬಹುಸಂಖ್ಯಾತ ನಾಗರಿಕರು ಬೇಸಾಯವನ್ನು ಅವಲಂಬಿಸಿದ್ದಾರೆ. ಸರಕಾರ ಕೃಷಿಯನ್ನು ಅಭಿವೃದ್ಧಿ ಪಡಿಸಲು ಅನೇಕ ಸೌಲಭ್ಯಗಳನ್ನು ರೈತರಿಗೆ ನೀಡುತ್ತಿದೆ. ಗಂಗಾ ಕಲ್ಯಾಣ,...
April 02, 09:17 AM   |   By Admin
ಮನೆಯೊಳಗೆ ನುಗ್ಗಿದ ಮಹೀಂದ್ರ ಪಿಕ್-ಅಪ್ ವಾಹನ: ಅದೃಷ್ಟವಶಾತ್ ಜೀವಹಾನಿಯಿಲ್ಲ
  ಮೂಡಲಗಿ 30:  ಪಟ್ಟಣದ ಚಿಕ್ಕಲಗಾರ ಓಣಿಯಲ್ಲಿ ಶನಿವಾರ ಮುಂಜಾನೆ 11 ಗಂಟೆಯ ಸುಮಾರಿಗೆ ಮಹೀಂದ್ರ ಪಿಕ್-ಅಪ್ ವಾಹನವೂ ಚಾಲಕನ ನಿರ್ಲಕ್ಷ್ಯತನಕ್ಕೆ ಮನೆಯೊಳಗೆ ನುಗ್ಗಿದ ಪರಿ...
March 30, 03:04 PM   |   By Admin
ಮೂಡಲಗಿಯಲ್ಲಿ ವರ್ತಮಾನದ ವಚನ ಚಿಂತನಗೋಷ್ಠಿ ಕಾರ್ಯಕ್ರಮ
ಮೂಡಲಗಿ 27: 12ನೇ ಶತಮಾನವು ಮತ್ತೆ ಪುನಃ ಸೃಷ್ಟಿಯಾಗಿ ವಚನ ಸಾಹಿತ್ಯದ ಇತಿಹಾಸ ಬೆಳೆಯಬೇಕಾದರೆ ಶರಣರು ಮಾಡಿದ ತ್ಯಾಗ ಮತ್ತು ಅವರ ಹೋರಾಟಗಳ ಬಗ್ಗೆ ಗಮನ ಹರಿಸುವ ಅವಶ್ಯವಿದೆ. 12ನೇ ಶತ...
March 28, 03:06 PM   |   By Admin
ಮೂಡಲಗಿಯಲ್ಲಿ ವಿಶ್ವ ಗುಬ್ಬಚ್ಚಿ ದಿನಾಚರಣೆ: ಗಿಡಗಳಿಗೆ ಮಣ್ಣಿನ ತಟ್ಟೆ ಕಟ್ಟಿ ನೀರು
ಮೂಡಲಗಿ 20: ಮೊದಲೆಲ್ಲ ಮನೆಯ ಮಾಡು, ಹಿತ್ತಲ ಗಿಡದಲ್ಲಿ ಗೂಡು ಮಾಡಿಕೊಂಡು ಮನೆಯ ಮಹಿಳೆ ಕಾಳು ಹಸನು ಮಾಡುವಾಗ ಫುರ್ ಫರ್ ಎಂದು ಹಾರಿ ಬರುತ್ತಿದ್ದ ಗುಬ್ಬಚ್ಚಿಗಳ ಸಂಕುಲ ಕಾಂಕ್ರಿಟ್ ಕ...
March 20, 03:04 PM   |   By Admin
ಮೂಡಲಗಿ ವಾಲಿಬಾಲ್: ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದಜರ್ೆ ಕಾಲೇಜ್ ಪ್ರಥಮ
ಮೂಡಲಗಿ 10: ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದಜರ್ೆ ಕಾಲೇಜಿನ ವಾಲಿಬಾಲ್ ತಂಡವು ಮಾ.8 ರಂದು ಗೋಕಾಕನ ಸರಕಾರಿ ಪ್ರಥಮದಜರ್ೆ ಮಹಾವಿದ್ಯಾಲಯ ಹಮ್ಮಿಕೊಂಡ್ಡಿದ್ದ ರಾಣಿ ಚೆನ್ನಮ್ಮಾ...
March 10, 03:20 PM   |   By Admin
ಪರೀಕ್ಷಾ ಅಧೀಕ್ಷಕರ ಸಿದ್ಧತಾ ಸಭೆ: ಮುಂಜಾಗೃತ ಕ್ರಮಕ್ಕೆ ಸೂಚನೆ
ಮೂಡಲಗಿ 06: ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸಮೀಪಿಸಿದ್ದು, ವಲಯ ವ್ಯಾಪ್ತಿಯಲ್ಲಿ ವಿದ್ಯಾಥರ್ಿಗಳ ಶೈಕ್ಷಣಿಕ ಕಾರ್ಯಚಟುವಟಿಕೆಗಳು ಭರದಿಂದ ಸಾಗಿದೆ. ವಲಯ ವ್ಯಾಪ್ತಿಯಲ...
March 06, 02:54 PM   |   By Admin
ಬನ್ನಿ ಗಿಡದ ಬುಡವೇ ಅಂಗನವಾಡಿ ಮಕ್ಕಳಿಗೆ ಆಶ್ರಯ
ಮೂಡಲಗಿ 01: ಅಡಿಪಾಯ ಗಟ್ಟಿಯಾಗಿದ್ದರೆ ಮಾತ್ರ ಮಜಬೂತಾದ ಮನೆ ನಿಮರ್ಾಣ, ಬೇರು ಗಟ್ಟಿಯಾಗಿದ್ದರೆ ಮಾತ್ರ ಮರದ ಅಳಿವೂ, ಉಳಿವೂ ಎನ್ನುವಂತೆ ಒಂದು ಮಗುವೂ ಪೂರ್ವ ಪ್ರಾಥಮಿಕ ಹಂತದಲ್ಲಿಯೇ ...
March 02, 10:19 AM   |   By Admin
ಸಿ.ಎ.ಸಿ.ಎಸ್ ಪೂರ್ವಭಾವಿ ಸರಣಿ ಪರೀಕ್ಷೆ: ಟಿ.ಕರಿಬಸವರಾಜು ಭೇಟಿ
ಮೂಡಲಗಿ 23: ರಾಜ್ಯ ಸರಕಾರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ನಾಲ್ಕನೇ ತರಗತಿಯಿಂದ ಒಂಭತ್ತನೇ ತರಗತಿಯವರೆಗೆ ಕಳೆದ ಮೊದಲ ಸೇಮಿಸ್ಟರನಲ್ಲಿ ಸಿಎಸಿಎಸ್ ಪರೀಕ್ಷೆಯನ್ನು ಆಯೋಜಿಸಿತ್ತು. ಎರ...
February 23, 03:01 PM   |   By Admin

ಇತ್ತೀಚಿನ ಸುದ್ದಿ